ಕ್ರಿಕೆಟ್
ಹಾರ್ದಿಕ್ ಪಾಂಡ್ಯಗೆ ದಂಡ; ಪಂದ್ಯ ನಿಷೇಧದ ಭೀತಿ



ಒಂದು ವೇಳೆ ಹಾರ್ದಿಕ್ ಪಾಂಡ್ಯ ಇದೇ ತಪ್ಪನ್ನು ಮೂರನೇ ಬಾರಿಗೆ ಮಾಡಿದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ. ಈಗಾಗಲೇ 2 ಬಾರಿ ಸ್ಲೋ ಓವರ್ ರೇಟ್ ತಪ್ಪು ಮಾಡಿರುವ ಪಾಂಡ್ಯ ಒಟ್ಟು 36 ಲಕ್ಷ ರೂ. ದಂಡ ಕಟ್ಟಿದ್ದು, ಮೂರನೇ ಬಾರಿ ಇದೇ ತಪ್ಪು ಮಾಡಿದರೆ 30 ಲಕ್ಷ ರೂ. ಫೈನ್ನೊಂದಿಗೆ ಒಂದು ಪಂದ್ಯದ ನಿಷೇಧಕ್ಕೊಳಗಾಗಲಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಪಾಂಡ್ಯ ಸ್ಲೋ ಓವರ್ ರೇಟ್ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ.