Wednesday, September 10, 2025
26.9 C
Bengaluru
Google search engine
LIVE
ಮನೆ#Exclusive NewsTop Newsಕೇರಳದ ಪ್ರಸಿದ್ಧ ಓಣಂ ಹಬ್ಬದ ಪ್ರಮುಖ್ಯತೆ ಏನು ಗೊತ್ತಾ..?

ಕೇರಳದ ಪ್ರಸಿದ್ಧ ಓಣಂ ಹಬ್ಬದ ಪ್ರಮುಖ್ಯತೆ ಏನು ಗೊತ್ತಾ..?

ಓಣಂ ಕೇರಳ ರಾಜ್ಯದ ಪ್ರಮುಖ ಹಾಗೂ ಪ್ರಸಿದ್ಧ ಹಬ್ಬ. ಪ್ರತಿವರ್ಷ ಚಿಂಗರಿ ತಿಂಗಳು (ಆಗಸ್ಟ್-ಸೆಪ್ಟೆಂಬರ್)ನಲ್ಲಿ 10 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಕೇರಳದ ಕೃಷಿ ಹಬ್ಬವಾಗಿಯೂ ಪರಿಗಣಿಸಲಾಗುತ್ತದೆ.

Onam | National Festival of Kerala | Cultural Events in Kerala

ಮಹಾಬಲಿ ಚಕ್ರವರ್ತಿಯ ಪೌರಾಣಿಕ ಕಥೆ

ಪೌರಾಣಿಕ ಕಥೆ ಪ್ರಕಾರ, ಕೇರಳದಲ್ಲಿ ಒಮ್ಮೆ ಮಹಾಬಲಿ ಚಕ್ರವರ್ತಿ ಆಳುತ್ತಿದ್ದರು. ಅವರು ಪ್ರಜೆಗಳ ಕಲ್ಯಾಣಕ್ಕಾಗಿ ಬದುಕಿದ ನ್ಯಾಯಪ್ರಿಯ ರಾಜರು. ಆದರೆ ದೇವತೆಗಳ ಪ್ರಾರ್ಥನೆ ಮೇರೆಗೆ ವಿಷ್ಣುವಿನ ವಾಮನ ಅವತಾರ ಬಂದು, ಮಹಾಬಲಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದರು. ಆದರೆ ಮಹಾಬಲಿಯ ವಿನಂತಿ ಮೇರೆಗೆ, ವರ್ಷಕ್ಕೊಮ್ಮೆ ತಮ್ಮ ಪ್ರಜೆಗಳನ್ನು ಭೇಟಿಯಾಗಲು ಅವಕಾಶ ದೊರೆಯಿತು. ಈ ದಿನವನ್ನು ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments