#Exclusive NewsTop Newsಫ್ರೀಡಂ ಟಿವಿ ವಿಶೇಷರಾಜಕೀಯವಿಶೇಷವೆಬ್ ಸ್ಟೋರೀಸ್ವೈರಲ್ ನ್ಯೂಸ್ಸುದ್ದಿ

ಕಾನೂನು ಹೋರಾಟ ಮಾಡೋಕೆ ರೆಡಿಯಾಗಿದ್ದೇನೆ-ಸಿಎಂ ಸಿದ್ದರಾಮಯ್ಯ

ಕೋರ್ಟ್  ಆದೇಶದ ಪ್ರತಿ ನನಗೆ ಸಿಕ್ಕಿಲ್ಲ.ಆದೇಶ ಪ್ರತಿ ಪೂರ್ಣವಾಗಿ ಸಿಕ್ಕಿದ ಬಳಿಕ  ನಾನು ಮಾತನಾಡುತ್ತೇನೆ.ಈಗ ನಾನುನ ಕೇರಳಕ್ಕೆ ಹೋಗ್ತಾ ಇದ್ದೇನೆ,6 ಗಂಟೆಗೆ ಬಳಿಕ ಸಿಗುತ್ತೇನೆ.ಕಾನೂನು ಹೋರಾಟ ಮಾಡೋಕೆ ರೆಡಿಯಾಗಿದ್ದೇನೆ..ತನಿಖೆ ಎದುರಿಸೋಕೆ ನಾನು ಸಿದ್ದ.ಮೈಸೂರು ಲೋಕಾಯುಕ್ತಗೆ ಕೋರ್ಟ್ ಸೂಚನೆ ನೀಡಿದೆ..ಆದೇಶ ಕಾಪಿ ಓದಿದ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ.ಮುಡಾ ಕ್ಕೆ ಸಂಬಂಧ ದೇಸಾಯಿ ಸಮಿತಿ ಮುಂದುವರಿಯಲಿದೆ.ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೇಳಿಕೆ.

Comments (0)

Your email address will not be published. Required fields are marked *

Back to top button