Wednesday, June 25, 2025
27.1 C
Bengaluru
Google search engine
LIVE
ಮನೆಸಿನಿಮಾಫಿಲಂ ಚೇಂಬ‌ರ್ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾಮಾ ಹರೀಶ್​ಗೆ ಹೃದಯಾಘಾತ

ಫಿಲಂ ಚೇಂಬ‌ರ್ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾಮಾ ಹರೀಶ್​ಗೆ ಹೃದಯಾಘಾತ

ಫಿಲಂ ಚೇಂಬ‌ರ್ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾಮಾ ಹರೀಶ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈ ಬಿಪಿ, ಉಸಿರಾಟದ ತೊಂದರೆಯಲ್ಲಿ ಇರುವಾಗ ಬೆಳಗ್ಗೆ ಹೃದಯಘಾತವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಜಯದೇವ ಆಸ್ಪತ್ರೆಯಲ್ಲಿ ಐ.ಸಿ.ಯೂ ನಲ್ಲಿ ಭಾ.ಮಾ. ಹರೀಶ್ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ರಿಪೋರ್ಟ್ ಗಾಗಿ ಅವರ ಫ್ಯಾಮಿಲಿ ಕಾಯುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments