ರಾಜ್ಯಸುದ್ದಿ

Poonam Pandey | ವಿವಾದಿತ ನಟಿ ಪೂನಂ ಪಾಂಡೆ ನಿಧನ | ಕಾಂಟ್ರವರ್ಸಿ ಕ್ವೀನ್ ಸಾವಿಗೆ ಕಾರಣವೇನು.?

ಮುಂಬೈ : ಬಾಲಿವುಡ್​​ನ ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ನಿಧನರಾಗಿದ್ದಾರೆ. 32 ವಯಸ್ಸಿನ ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಟಿ ಪೂನಂ ಪಾಂಡೆ ನಿಧನವನ್ನ ಅವರ ಮ್ಯಾನೇಜರ್ ದೃಢಪಡಿಸಿದ್ದಾರೆ. ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 

ನಟಿ ಪೂನಂ ಪಾಂಡೆ ಕನ್ನಡ ಸಿನಿಮಾದಲ್ಲೂ ಹಾಡಿಗೆ ಹೆಜ್ಜೆ ಹಾಕಿದ್ರು. ಕನ್ನಡದ ಲವ್ ಈಸ್ ಪಾಯಿಸನ್ ಸಿನಿಮಾದ ಹಾಡಿನಲ್ಲಿ ಪೂನಂ ನಟಿಸಿದ್ರು.

 

 

Comments (0)

Your email address will not be published. Required fields are marked *

Back to top button