Top Newsದೇಶ/ವಿದೇಶ

2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಮುಖ ಅಂಶಗಳು

ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. 2024 ರಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಪೂರ್ಣ ಬಜೆಟ್ ಆಗಿರುತ್ತದೆ. ಇದರೊಂದಿಗೆ, ನಿರ್ಮಲಾ ಸೀತಾರಾಮನ್ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿದ್ದಾರೆ.

ಬಜೆಟ್ 2026: ರೈಲ್ವೆ ಕ್ರಾಂತಿಗೆ ಮುನ್ನುಡಿ

ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಣೆ
2,3ನೇ ಹಂತದ ನಗರಗಳಿಗೆ ಹಲವು ಯೋಜನೆ
5 ವರ್ಷಗಳಲ್ಲಿ 5 ಸಾವಿರ ಕೋಟಿ ಅನುದಾನ
7 ಹೈ ಸ್ಪೀಡ್ ರೈಲು ಕಾರಿಡಾರ್​ಗಳ ಘೋಷಣೆ
ಮುಂಬೈ-ಪುಣೆ, ಪುಣೆ-ಹೈದ್ರಾಬಾದ್
ದೆಹಲಿ-ವಾರಾಣಸಿ, ವಾರಾಣಸಿ-ಸಿಲಿಗುರಿ ರೈಲು
ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಕಾರಿಡಾರ್

ಎಂಎಸ್ಎಂಇಗಳಿಗೆ 7 ಲಕ್ಷ ಕೋಟಿ
2,3ನೇ ಹಂತದ ನಗರಗಳಲ್ಲಿ ಮೂಲಭೂತ ಸೌಕರ್ಯ
ಬಂಡವಾಳ ವೆಚ್ಚ 12.2 ಲಕ್ಷ ಕೋಟಿಗೆ ಹೆಚ್ಚಳ
ಕೋಸ್ಟಲ್ ಕಾರ್ಗೋ ಸ್ಕೀಂ ಘೋಷಣೆ
ಎಂಎಸ್ಎಂಇಗಳಿಗೆ 7 ಲಕ್ಷ ಕೋಟಿ

ಖಾದಿ, ಗುಡಿಕೈಗಾರಿಕೆಗೆ ಒತ್ತು
ಖಾದಿ, ಗುಡಿಕೈಗಾರಿಕೆಗೆ ಒತ್ತು ನೀಡಲು ಯೋಜನೆ
ಖಾದಿಗೆ ಒತ್ತು ನೀಡಲು ಟೆಕ್ಸ್​ಟೈಲ್ಸ್ ಪಾರ್ಕ್
SME ಅಭಿವೃದ್ಧಿ ಫಂಡ್ 10 ಸಾವಿರ ಕೋಟಿ
200 ಕೈಗಾರಿಕಾ ವಲಯಗಳ ಅಭಿವೃದ್ದಿಗೆ ಒತ್ತು
ಮೂಲಭೂತ ಸೌಕರ್ಯಕ್ಕೆ ವಿಶೇಷ ಯೋಜನೆ

ಸಮುದ್ರ ಸರಕು ಸಾಗಣೆಗೆ ಹೊಸ ಯೋಜನೆ
ದೇಗುಲಗಳ ನಗರಿಗಳಿಗೆ ಬಜೆಟ್​ನಲ್ಲಿ ಒತ್ತು
ಭಾರತದ ಹೊರಗಿರುವವರಿಗೆ ಹೂಡಿಕೆಗೆ ಅವಕಾಶ
PROIಗಳಿಗೆ ಹೂಡಿಕೆಗೆ ಸುಲಭದ ಅವಕಾಶ

ಕೌಶಲಾಭಿವೃದ್ಧಿಗೆ ಕೇಂದ್ರ ಒತ್ತು
10 ವಿವಿಧ ರೀತಿಯ ಕೌಶಲಾಭಿವೃದ್ಧಿ ತರಬೇತಿ
ಎಲ್ಲಾ ವಲಯದವರಿಗಾಗಿ ತಂತ್ರಜ್ಞಾನ ಅಳವಡಿಕೆ
ಹೊಸ ತಂತ್ರಜ್ಞಾನಕ್ಕೆ ಎಲ್ಲಾ ರೀತಿಯ ಅವಕಾಶ
ಹೈ ಪವರ್ ಶಿಕ್ಷಣ-ಉದ್ಯೋಗ ಯೋಜನೆ
ಹೊಸ ಕೌಶಲಾಭಿವೃದ್ಧಿ ತರಬೇತಿ ಯೋಜನೆ
ಆರೋಗ್ಯ ವಲಯದಲ್ಲಿ ಕೌಶಲಾಭಿವೃದ್ಧಿ

ಮೆಡಿಕಲ್ ಟೂರಿಸಂ ಘೋಷಣೆ
ಮೆಡಿಕಲ್ ಟೂರಿಸಂ ಸೇವೆಗೆ ಯೋಜನೆ
5 ಪ್ರಾದೇಶಿಕ ವೈದ್ಯಕೀಯ ಪ್ರವಾಸ ಹಬ್
ಈ ಹಬ್​ಗಳಿಂದ ಹಲವು ಉದ್ಯೋಗವಕಾಶ

ಪ್ರತಿ ಜಿಲ್ಲೆಯಲ್ಲೂ ಮಹಿಳಾ ವಿದ್ಯಾರ್ಥಿ ನಿಲಯಗಳ ಸ್ಥಾಪನೆ
25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ
ಪ್ರತಿ ಜಿಲ್ಲೆಯಲ್ಲೂ ಮಹಿಳಾ ವಿದ್ಯಾರ್ಥಿ ನಿಲಯಗಳ ಸ್ಥಾಪನೆ
ಪ್ರವಾಸೋದ್ಯಮ ಉತ್ತೇಜಿಸಲು 10 ಸಾವಿರ ಗೈಡ್​ಗಳಿಗೆ ತರಬೇತಿ
20 ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಗೈಡ್​ಗಳಿಗೆ ತರಬೇತಿ ನೀಡಲು ಕ್ರಮ

ಸ್ವಾವಲಂಬಿ ಭಾರತಕ್ಕಾಗಿ ಸರ್ಕಾರ ಖಜಾನೆ
ಸ್ವಾವಲಂಬಿ ಭಾರತಕ್ಕಾಗಿ 2,000 ಕೋಟಿ ರೂ.ಗಳ ಮೀಸಲು
ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳನ್ನು ಅಭಿವೃದ್ಧಿಪಡಿಸಲಾಗುವುದು
500,000, ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳ ಅಭಿವೃದ್ಧಿ

ಡಾಂಕುಣಿಯಿಂದ ಸೂರತ್‌ ವರೆಗೂ ಸರಕು ಸಾಗಣೆ ಕಾರಿಡಾರ್
ಪರಿಸರ ಸ್ನೇಹಿ ಸರಕು ಸಾಗಣೆ ಉತ್ತೇಜಿಸಲು ಹೊಸ ಯೋಜನೆ
5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗ ಘೋಷಣೆ
ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೂ ಅವಕಾಶ
ಬ್ಯಾಂಕಿಂಗ್​ ಕ್ಷೇತ್ರದ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆ

ದೇಶದಲ್ಲಿ ಆಯುರ್ವೇದಕ್ಕೆ ಹೆಚ್ಚು ಆದ್ಯತೆ
ಕೋವಿಡ್ ನಂತರ ಆಯುರ್ವೇದಕ್ಕೆ ಹೆಚ್ಚು ಆದ್ಯತೆ
3 ಹೊಸ ಆಯುರ್ವೇದ ಇನ್ಸ್​ಟಿಟ್ಯೂಟ್
ವೆಟರ್ನರಿ ಕಾಲೇಜುಗಳ ಸ್ಥಾಪನೆ

ಅನಿಮೇಷನ್, VFX ವಲಯಕ್ಕೆ ಬೂಸ್ಟ್
ಅನಿಮೇಷನ್, VFX ವಲಯಕ್ಕೆ ಬೂಸ್ಟ್
ಮುಂಬೈನಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್
ಹೊಸ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಡಿಸೈನ್

ವಿಶ್ವದರ್ಜೆಯ ಟ್ರೆಕ್ಕಿಂಗ್‌ಗೆ ಅವಕಾಶ
ವಿಶ್ವದರ್ಜೆಯ ಟ್ರೆಕ್ಕಿಂಗ್​ಗೆ ಭಾರತದಲ್ಲಿ ಅವಕಾಶ
ಹಿಮಾಚಲ, ಉತ್ತರಾಖಂಡ, ಜಮ್ಮು ಕಾಶ್ಮೀರ
3 ರಾಜ್ಯಗಳಲ್ಲಿ ವಿಶ್ವದರ್ಜೆಯ ಟ್ರೆಕ್ಕಿಂಗ್​
ಪಶ್ಚಿಮಘಟ್ಟದ ಹಲವೆಡೆ ವಿಶ್ವದರ್ಜೆಯ ಟ್ರೆಕ್ಕಿಂಗ್
15 ಪ್ರಾಚ್ಯವಸ್ತು ಪ್ರದೇಶಗಳ ಅಭಿವೃದ್ಧಿಗೆ ಒತ್ತು

ಖೇಲೋ ಇಂಡಿಯಾ ಮಿಷನ್ ಘೋಷಣೆ
ಖೇಲೋ ಇಂಡಿಯಾ ಮಿಷನ್ ಘೋಷಣೆ
10 ವರ್ಷಗಳಿಗೆ ಹೊಸ ಖೇಲೋ ಇಂಡಿಯಾ ಮಿಷನ್
ಕ್ರೀಡಾವಲಯದ ಅಭಿವೃದ್ಧಿಗೆ ವಿಶೇಷ ಯೋಜನೆ

ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ನಿಯಮ ಜಾರಿ
ಸ್ವಾವಲಂಬಿ ಭಾರತಕ್ಕಾಗಿ 2,000 ಕೋಟಿ ರೂಪಾಯಿಗಳು
ಆದಾಯ ತೆರಿಗೆ ನಮೂನೆಗಳನ್ನು ಸರಳೀಕರಿಸಲಾಗುವುದು
ಹೊಸ ಕಾನೂನು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ
ಅಪಘಾತ ವಿಮೆ ಮೇಲೆ ಟಿಡಿಎಸ್ ಇರಲ್ಲ
ವಿದೇಶಿ ಶಿಕ್ಷಣ ಪ್ರವಾಸದ TCS ಕಡಿತ

ITR-1, ITR-2 ಜುಲೈ 31ರವರೆಗೆ ಕಾಲಾವಕಾಶ
ವಿದ್ಯಾರ್ಥಿ, ಐಟಿ ಉದ್ಯೋಗಿಗಳಿಗೆ ಹೊಸ ಸ್ಕೀಂ
6 ತಿಂಗಳಿಗೊಮ್ಮೆ ಆಸ್ತಿ ಘೋಷಣೆಯ ಅವಕಾಶ
ವಿದೇಶದಿಂದ ಬರುವ ಅನುದಾನ ಘೋಷಣೆ

ತೆರಿಗೆ ಕಳ್ಳರಿಗೆ ಮದ್ದು ಅರೆದ ನಿರ್ಮಲಾ
ಆರೋಗ್ಯ ಶಿಕ್ಷಣದ TCS 5ರಿಂದ 2%ಗೆ ಇಳಿಕೆ
ಸಣ್ಣ ತೆರಿಗೆದಾರರಿಗೆ ಶೀಘ್ರದಲ್ಲೇ ಹೊಸ ಯೋಜನೆ
ಆದಾಯ ಘೋಷಣೆ ಮಾಡದಿದ್ದರೆ 100% ದಂಡ
ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷೆ ಇಲ್ಲ, ದಂಡ ಮಾತ್ರ

ಜಾಗತಿಕ ಹೂಡಿಕೆ ಸೆಳೆಯಲು ಹಲವು ಯೋಜನೆ
2047ವರೆಗೆ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್ ಹಾಲಿಡೇ
ಭಾರತದಲ್ಲಿ ಹೂಡಿಕೆಗೆ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್ ಹಾಲಿಡೇ
ಕ್ಲೌಡ್ ಕಂಪ್ಯೂಟಿಂಗ್ ಫರ್ಮ್​ಗಳಿಗೆ ಅನ್ವಯ
ಮದ್ಯ, ಸ್ಕ್ರ್ಯಾಪ್, ಮಿನರಲ್ಸ್ ಮೇಲೆ TCS 2%

ಸಾಲ ಮತ್ತು ಜಿಡಿಪಿ ನಡುವಿನ ಅಂತರ ಕಡಿಮೆ
26.7 ಲಕ್ಷ ಕೋಟಿ ರೂ.ಗಳನ್ನು ತೆರಿಗೆಯಾಗಿ ಸ್ವೀಕರಿಸಿದ್ದೇವೆ
34 ಲಕ್ಷ ಕೋಟಿ ರೂಪಾಯಿಗಳನ್ನು ಇತರ ಮೂಲಗಳಿಂದ ಸಂಗ್ರಹ
2026-27ರಲ್ಲಿ ಸಾಲ ಕೊರತೆ 36.5 ಲಕ್ಷ ಕೋಟಿ ರೂಪಾಯಿಗಳು

ಈಶಾನ್ಯಕ್ಕೆ 4,000 ಇ-ಬಸ್‌ಗಳ ವ್ಯವಸ್ಥೆ
ಯಾತ್ರಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುವುದು
ಪೂರ್ವ ರಾಜ್ಯಗಳಲ್ಲಿ ಐದು ಪ್ರವಾಸಿ ತಾಣಗಳ ಅಭಿವೃದ್ಧಿ

Comments (0)

Your email address will not be published. Required fields are marked *

Back to top button