#Exclusive Newsದೇಶ/ವಿದೇಶ

ಭಯೋತ್ಪಾದಕ ದಾಳಿಯ ಹೊಣೆಗಾರರು ಯಾರು..?

ಜಮ್ಮು & ಕಾಶ್ಮೀರ್​ದ ಪಹಲ್ಗಾಮ್​ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಯಲ್ಲಿ 28 ಜನರ ದಾರುಣ ಸಾವಾಗಿದೆ..ಈ ಭಯೋತ್ಪಾದಕ ದಾಳಿಯ ಹೊಣೆಗಾರ ರಾಹುಲ್​ ಗಾಂಧಿ ಎಂದು ಬಿಜೆಪಿ ಪೊಸ್ಟ್​  ಮಾಡುತ್ತಿದೆ.

ವಿರೋಧ ಪಕ್ಷದ  ನಾಯಕ ರಾಹುಲ್​ ಗಾಂಧಿ ಬೇರೆ ದೇಶಗಳಿಗೆಲ್ಲಾ ಹೋದಾಗ,ಭಾರತ ದೇಶದಲ್ಲಿ ಪಾತಕ ಕೃತ್ಯಗಳು ನಡೆಯುತ್ತವೆ ರಾಹುಲ್ ಮಾತನಾಡುತ್ತಾರೆ ಎಂದು ಬಿಜೆಪಿ ಪೋಸ್ಟ್​ ಮಾಡಿತ್ತು..ಬಿಜೆಪಿ ಪೋಸ್ಟ್​ಬೆನ್ನಲ್ಲೇ ಕಾಂಗ್ರೆಸ್​ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಬಿಜೆಪಿ ಪೋಸ್ಟ್​ರ ವಿರುದ್ದ ಪೊಲೀಸ್​ ಠಾಣೆ ಮೆಟ್ಟಿಲೆರಿದ ಕಾಂಗ್ರೆಸ್​ ನಾಯಕರು.ಕಾಂಗ್ರೆಸ್​ ನಾಯಕರ ದೂರಿನ ಬೆನ್ನಲ್ಲೇ FIR  ದಾಖಲು ಮಾಡಿದ ಪೊಲೀಸರು. FIR ಹಾಕಿದ ತಕ್ಷಣವೇ ಪೋಸ್ಟ್​ ಡಿಲೀಟ್ ಮಾಡಿದ ಬಿಜೆಪಿ ನಾಯಕರು..

Comments (0)

Your email address will not be published. Required fields are marked *

Back to top button