ರಾಜ್ಯ

ಜಾಮೀನು ಕೋರಿ ಪ್ರಜ್ವಲ್ ರೇವಣ್ಣಅರ್ಜಿ; SITಗೆ ‘ಹೈ’ ನೋಟಿಸ್

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚರ ಎಸಗಿದ ಆರೋಪದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ ಅವರಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪನೆ ಸಲ್ಲಿಸುವಂತೆ SIT ಗೆ ನೋಟಿಸ್​ ಜಾರಿ ಮಾಡಿ, ಸದ್ಯ ವಿಚಾರಣೆ ಮುಂದೂಡಿದೆ.

ಇನ್ನುಅರ್ಜಿಯಲ್ಲಿ ಸಂತ್ರಸ್ತೆ ಮಹಿಳೆಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು, ಅವರ ವಾದವನ್ನು ಕೇಳಬೇಕೆಂದು ಸೂಚನೆ ನೀಡಿ ಮಾನ್ಯ ಪೀಠ ವಿವಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದೆ.

Comments (0)

Your email address will not be published. Required fields are marked *

Back to top button