#Exclusive NewsTop Newsಮನರಂಜನೆಸಿನಿಮಾಸುದ್ದಿ

ಸಂಭಾವನೆಯಲ್ಲಿ ಶಾರುಖ್-ಸಲ್ಮಾನ್​ಗೆ ಹಿಂದಿಕ್ಕಿದ ಕನ್ನಡದ ರಾಕಿ ಭಾಯ್​​…!

 

ಈಗ ಖಳನಾಯಕನಾಗಿ ಎಲ್ಲರನ್ನೂ ಮೀರಿಸಲಿರುವ ನಟ ಯಶ್ ಸಂಭಾವನೆ ಸೂಪರ್‌ಸ್ಟಾರ್‌ಗಳಿಗಿಂತ ಹೆಚ್ಚಿದೆ.ಬಾಲಿವುಡ್‌ನಲ್ಲಿ ಯಶ್ ಹವಾ ಭಾರತದ ಅತ್ಯಂತ ದುಬಾರಿ ಖಳನಾಯಕ ದಕ್ಷಿಣ ಭಾರತದ ನಟ ಯಶ್. ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ನಾಯಕನಿಗಿಂತ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ ನಟ ಯಶ್​.

ರಾಮಾಯಣದಲ್ಲಿ ಯಶ್ ಸಂಭಾವನೆ ವರದಿಗಳ ಪ್ರಕಾರ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್200 ಕೋಟಿ ಪಡೆದಿದ್ದಾರೆ. ರಾಮನಾಗಿ ನಟಿಸಿರುವ ರಣಬೀರ್ ಕಪೂ‌ರ್150 ಕೋಟಿ ಪಡೆದಿದ್ದಾರೆ.

ಯಶ್ ಹಲವು ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ ಸಂಭಾವನೆಯಲ್ಲಿ ಯಶ್ ಹಲವು ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ. ಸಲ್ಮಾನ್‌-ಶಾರುಖ್‌ಗಿಂತ ಮುಂದಿದ್ದಾರೆ, ಪ್ರಭಾಸ್-ಕಮಲ್ ಹಾಸನ್‌ರನ್ನು ಹಿಂದಿಕ್ಕಿದ್ದಾರೆ.ಶಾರುಖ್-ಸಲ್ಮಾನ್ ಕೂಡ ಯಶ್‌ಗಿಂತ ಹಿಂದೆ ಶಾರುಖ್-ಸಲ್ಮಾನ್ ಸಂಭಾವನೆ ಕೂಡ ಯಶ್‌ಗಿಂತ ಕಡಿಮೆ. ಜವಾನ್‌ಗೆ ಶಾರುಖ್150 ಕೋಟಿ ರೂ, ಟೈಗರ್ 3ಗೆ ಸಲ್ಮಾನ್‌ ಅಷ್ಟೇ ಸಂಭಾವನೆ ಪಡೆದಿದ್ದರು.

ಕೇವಲ 3 ಸ್ಟಾರ್‌ಗಳು ಯಶ್‌ಗಿಂತ ಮುಂದೆ ಯಶ್‌ಗಿಂತ ಹೆಚ್ಚು ಸಂಭಾವನೆ ಪಡೆಯುವವರು ಅಲ್ಲು ಅರ್ಜುನ್, ರಜನೀಕಾಂತ್ ಮತ್ತು ಥಳಪತಿ ವಿಜಯ್ ಮಾತ್ರ. ಅವರು 200 ಕೋಟಿ ರೂಗೂ ಹೆಚ್ಚು ಪಡೆದಿದ್ದಾರೆ.

Comments (0)

Your email address will not be published. Required fields are marked *

Back to top button