#Exclusive NewsTop Newsಜಿಲ್ಲೆಸುದ್ದಿ
500 ರೂ. ನೋಟುಗಳ ಅಂಗಿತೊಟ್ಟು ಭರ್ಜರಿ ಎಂಟ್ರಿ ಕೊಟ್ಟ ಯುವಕ….

ಬಾಗಲಕೋಟೆ: ಮುಧೋಳ ತಾಲೂಕಿನ ಚಿತ್ರಭಾನುಕೊಟಿ ಗ್ರಾಮದ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ನಡೆಯಿತು.ಅಲ್ಲಿನ ಸ್ಥಳಿಯ ಕಲ್ಲಪ್ಪ ತಳವಾರ ಎಂಬ ಯುವಕ ಜಾತ್ರೆಗೆ ಹೆಲ್ಮೆಟ್ ಹಾಕಿಕೊಂಡು 500 ನೋಟುಗಳ ಅಂಗಿತೊಟ್ಟು ಆಗಮಿಸಿದ್ದನು. ಬರೊಬ್ಬರಿ 500 ನೋಟ್ಗಳ ಒಟ್ಟು 50 ಸಾವಿರ ರೂ. ಅಂಟಿಸಿಕೊಂಡು ಬಂದಿದ್ದನು.




