ಆರೋಗ್ಯಲೈಫ್ ಸ್ಟೈಲ್

ಮೆಂತ್ಯ ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

. ಹೆಚ್ಚಿದ ಮೆಂತ್ಯೆ ಸೊಪ್ಪು – 1 ಬಟ್ಟಲು

. ಈರುಳ್ಳಿ – 1 ದೊಡ್ಡದು

. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ

. ಬೆಚ್ಚನೆ ಹುರಿದು ಪುಡಿ ಮಾಡಿದ ದನಿಯಾ -1ಚಮಚ

. ಖಾರದ ಪುಡಿ -1ಚಮಚ

. ಜೀರಿಗೆ ಪುಡಿ -ಒಂದುವರೆ ಚಮಚ

. ಬಟಾಣಿ-1 ಬಟ್ಟಲು

. ಅಕ್ಕಿ -1 ಪಾವು

.ನೀರು – 2 1/2 ಲೋಟ

ಮಾಡುವ ವಿಧಾನ….

. ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ಉ ಹಸಿ ವಾಸನೆ ಹೋಗುವವರೆಗೆ ಹುರಿದು ಶುಂಠಿ,ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯದ ನಂತರ ಮೆ.ತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಬಾಡಿಸಿ ಟೊಮ್ಯಾಟೋ ಸೇರಿಸಿ.

ಜೀರಿಗೆ ,ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು,ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಹಾಕಿದಾಗ ತೆಗೆಯಿರಿ. ಬಿಸಿ ಬಿಸಿ ಮೆಂತ್ಯೆ ರೈಸ್ ಸವಿಯಲು ಸಿದ್ಧ.

Comments (0)

Your email address will not be published. Required fields are marked *

Back to top button