ರಾಜಕೀಯಸುದ್ದಿ

ಮುಂದೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್‌ ಸಿಡಿ ಕೂಡ ಬರಬಹುದು: ರಮೇಶ್‌ ಜಾರಕಿಹೊಳಿ

ಬೆಳಗಾವಿ: ಮುಂದೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್‌ ಸಿಡಿ ಕೂಡ ಬರಬಹುದು ಅಂಥ ಬಿಜೆಪಿ ಜಾರಕಿಹೊಳಿಯವರು ಹೇಳಿದ್ದಾರೆ. ಅವರು ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಇದೇ ವೇಳೆ ಅವರು ನಾನು ಮೊದಲಿಂದಲೂ ಪದೇ ಪದೇ ಹೇಳುತ್ತಿದ್ದೆ, ನನಗೆ ಆಗಿರುವುದು ನಾಳೆ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೂ ಆಗಬಹುದು, ದಯವಿಟ್ಟು ನಾನು ಕೈ ಮುಗಿದುಕೇಳುವೆ ಇದರ ಬಗ್ಗೆ ಅಂತ್ಯ ಕಾಣಬೇಕಾಗಿದೆ ಅಂತ ಹೇಳಿದರು. ಇನ್ನೂ ಮಹಾನಾಯಕ ಹಣದಲ್ಲಿ ಪ್ರಬಲನಾಗಿದ್ದಾನೆ, ಅವನು ಏನು ಬೇಕಾದ್ರು ಮಾಡಬಹುದು ಅಂಥ ಅವರು ಹೇಳಿದರು.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

 

Comments (0)

Your email address will not be published. Required fields are marked *

Back to top button