Top Newsರಾಜ್ಯ

ಕೆಆರ್​​ಎಸ್​ ಜಲಾಶಯದಲ್ಲಿ ನೀರೆಷ್ಟಿದೆ ಗೊತ್ತಾ?

ಬೆಂಗಳೂರಿಗೆ ಕುಡಿಯುವ ನೀರಿನ ಆಧಾರವಾಗಿರುವ ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಸದ್ಯ ನೀರೆಷ್ಟಿದೆ ಎನ್ನುವುದನ್ನು ನೋಡೋಣ

KRS Dam

  • ಪೂರ್ಣ ಮಟ್ಟ – 124.80 ಅಡಿ
  • ಜಲಾಶಯದ ಪ್ರಸ್ತುತ ಮಟ್ಟ – 89.24 ಅಡಿ
  • ಶೇಖರಣೆ -15.49 / 49.452 ಟಿಎಂಸಿ
  • ಶೇಖರಣೆ ಪ್ರಮಾಣ – 31.32 %
  • ಒಳಹರಿವು – 136 ಕ್ಯೂಸೆಕ್
  • ಹೊರಹರಿವು – ನದಿ : 1492 ಕ್ಯೂಸೆಕ್ಸ
  • ಹೊರಹರಿವು – ಕಾಲುವೆ : 50 ಕ್ಯೂಸೆಕ್ಸ
  • ಒಟ್ಟು ಹೊರಹರಿವು – 1542 ಕ್ಯೂಸೆಕ್

ಬೆಂಗಳೂರಿಗೆ ನಿತ್ಯ ಪೂರೈಕೆ ಆಗುತ್ತಿರುವ ಕಾವೇರಿ ನೀರೆಷ್ಟು?

  • ಹಂತ 1- 135 ಎಂಎಲ್​ಡಿ
  • ಹಂತ 2- 135 ಎಂಎಲ್​ಡಿ
  • ಹಂತ 3- 270 ಎಂಎಲ್​ಡಿ
  • ಹಂತ 4(ಪಿ1)- 270 ಎಂಎಲ್​ಡಿ
  • ಹಂತ 4(ಪಿ2)- 500 ಎಂಎಲ್​ಡಿ
  • ಸದ್ಯ ನಿತ್ಯ ಪೂರೈಕೆ ಪ್ರಮಾಣ-1450 ಎಂಎಲ್​ಡಿ
  • ಹಂತ 5- 750 ಎಂಎಲ್​ಡಿ.. ಮೇ ತಿಂಗಳ ಹೊತ್ತಿಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ

ಇದನ್ನು ಓದಿ

https://freedomtvlive.com/2024/03/09/it-capital-bengaluru-worst-water-crisis/

Comments (0)

Your email address will not be published. Required fields are marked *

Back to top button