ರಾಜ್ಯಸುದ್ದಿ

ಅಬ್ಬಬ್ಬಾ.. ಬೋರ್ ಹಾಕಿಸಿದ್ರೆ.. ಹಿಂಗ್ ಬರಬೇಕು ನೀರು..!

ದಾವಣಗೆರೆ: ಬರದಲ್ಲೂ ಉಕ್ಕಿ ಹರಿದ ಗಂಗೆ ದಾವಣಗೆರೆ ತಾಲ್ಲೂಕಿನ ಗುಮ್ಮನೂರು ಗ್ರಾಮದಲ್ಲಿ ಇಂದು ಸಂಜೆ ಕುಡಿಯುವ ನೀರಿಗಾಗಿ ಕೊರೆಸಿದ ಬೋರ್ ವೆಲ್ ನಲ್ಲಿ ಗಂಗೆ ಉಕ್ಕಿ ಹರಿದಿದ್ದಾಳೆ.

ಕಳೆದ ಕೆಲ ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಣರು ಸರ್ಕಾರದಿಂದ ಬೋರ್ ಕೊರೆಸಿ ಅಂತ ಕಾಲ ಳಿಕೊಂಡೊದ್ದರು ಆದ್ರೆ ಸರ್ಕಾರದಿಂದ ಮೀನಾಏಷ ಮಾಡಿದ್ದರಿಂದ ಗ್ರಾಮಸ್ಥರೇ ಹಣ ಜೋಡಿಸಿ ಬೋರ್ ಕೊರೆಸಿದ್ದಾರೆ ಸುಮಾರು 590 ಅಡಿ ಕೊರೆದ ನಂತರ ನೀರು ಸಿಕ್ಕಿದೆ. ನಂತರ ಆರು ನೂರು ಅಡಿ ಕೊರೆಸಿದ ಗ್ರಾಮಸ್ಥರು ನೀರನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button