ರಾಜಕೀಯವೈರಲ್ ನ್ಯೂಸ್ಸುದ್ದಿ

ನವರಾತ್ರಿಯಲ್ಲಿ ಮೀನು ತಿಂದ ತೇಜಸ್ವಿ ಯಾದವ್ – ಈಗ್ಯಾಕೆ ವಿರೋಧ?

ಪಾಟ್ನಾ : ನವರಾತ್ರಿ ವೇಳೆ ಮೀನು ಸೇವನೆ ಮಾಡಿದ್ದಕ್ಕಾಗಿ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಪ್ರಸಾದ್ ಟೀಕೆಗೆ ಗುರಿಯಾಗಿದ್ದಾರೆ. ಜಾಲತಾಣಗಳಲ್ಲಿಯೂ ಟ್ರೋಲ್​ಗಳಾಗಿವೆ. ಚೈತ್ರ ನವರಾತ್ರಿಯ ಮೊದಲ ದಿನವಾದ ಏಪ್ರಿಲ್.9 ರಂದು ಹೆಲಿಕಾಪ್ಟರ್​ನಲ್ಲಿ ತೆರಳುತ್ತಿದ್ದ ತೇಜಸ್ವಿ ಮೀನು ತಿಂದಿದ್ದಾರೆ.

ಆ ವಿಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡು ಚುನಾವಣೆ ಪ್ರಚಾರವಿರುವ ಹಿನ್ನೆಲೆಯಲ್ಲಿ ತಾವು ಹೆಲಿಕಾಪ್ಟರ್​ನಲ್ಲೇ ಆಹಾರ ಸೇವನೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಉದನ್ನು ಖಂಡಿಸಿ ಶ್ರಾವಣದಲ್ಲಿ ಮಟನ್ ಸೇವನೆ ನವರಾತ್ರಿಯಲ್ಲಿ ಮೀನು ಸೇವನೆ ಮಾಡುವುದು ಸನಾತನ ಧರ್ಮದ ಪದ್ಧತಿಗೆ ಅಗೌರವ ತೇಜಸ್ವಿ ಸೀಸನಬಲ್ ಸನಾತನಿ! ಎಂದು ಟೀಕಿಸಿದ್ದಾರೆ.

Comments (0)

Your email address will not be published. Required fields are marked *

Back to top button