ರಾಜಕೀಯಸುದ್ದಿ

ಬಿಜೆಪಿ ಅಭ್ಯರ್ಥಿ ಯದುವೀರ್​ ನಾಮಪತ್ರ ಸಲ್ಲಿಕೆ

ಮೈಸೂರು : ಜ್ಯೋತಿಷಿಗಳ ಸೂಚನೆಯಂತೆ  ಕೊಡಗು ಅಭ್ಯರ್ಥಿ ಯದುವೀರ್ ತಾಯಿ ಪ್ರಮೋದ ದೇವಿ ಒಡೆಯರ್, ಶಾಸಕ‌ ಶ್ರೀವತ್ಸ ಜೊತೆ ಸೇರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್‌ 3 ರಂದು ಬೃಹತ್ ರ್ಯಾಲಿಯ ಮೂಲಕ ತೆರಳಿ ಯದುವೀರ್ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

 

Comments (0)

Your email address will not be published. Required fields are marked *

Back to top button