ರಾಜಕೀಯಸುದ್ದಿ

ಸೌಮ್ಯ ರೆಡ್ಡಿಗೆ ಬಿ‌ಫಾರಂ ವಿತರಿಸಿದ ಡಿ.ಕೆ ಶಿವಕುಮಾರ್​

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಿ‌ಫಾರಂ ವಿತರಣೆ ಮಾಡಿದ್ರು. ಇದೇ ವೇಳೆ ಡಿಕೆ ಶಿವಕುಮಾರ್​ ಪತ್ನಿ ಉಷಾ ಶಿವಕುಮಾರ್,ಮಾಜಿ‌ಮೇಯರ್ ಮಂಜುನಾಥ್ ರೆಡ್ಡಿ ಉಪಸ್ಥಿತರಿದ್ದರು.

ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಡಿಕೆಶಿ ಬಿ‌ಫಾರಂ ವಿತರಣೆ ಮಾಡಿದ್ರು.

Comments (0)

Your email address will not be published. Required fields are marked *

Back to top button