Wednesday, April 30, 2025
29.2 C
Bengaluru
LIVE
ಮನೆರಾಜಕೀಯಶ್ರೀರಾಮುಲು v/s ತುಕಾರಾಂ ಸ್ಪರ್ಧೆ ಫಿಕ್ಸ್.......?

ಶ್ರೀರಾಮುಲು v/s ತುಕಾರಾಂ ಸ್ಪರ್ಧೆ ಫಿಕ್ಸ್…….?

ಬಳ್ಳಾರಿ : ಗಣಿನಾಡು ಬಳ್ಳಾರಿಯಿಂದ ಸ್ಪರ್ಧಿಸಲು ಶಾಸಕ ತುಕಾರಾಂ ಅಸ್ತು ಎಂದಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತುಕಾರಾಂ ಒಪ್ಪಿಗೆಯನ್ನೂ ಸಹ ನೀಡಿದ್ದಾರೆ.

ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತುಕಾರಾಂ ಒಪ್ಪಿಗೆಯನ್ನ ಸೂಚಿಸಿದ್ದಾರೆ. ಸಿಎಂ, ಸಚಿವ ನಾಗೇಂದ್ರ, ಬಿ.ಜಡ್ . ಜಮೀರ್, ಸಂತೋಷ್ ಲಾಡ್ ಸಭೆಯಲ್ಲಿ ಭಾಗಿಯಾಗಿದ್ದರು. ಸತತ ನಾಲ್ಕು ಬಾರಿ ಸಂಡೂರಿನಿಂದ ಸ್ಪರ್ಧಿಸಿ ತುಕರಾಂ ಶಾಸಕರಾಗಿದ್ದರು. ತಮ್ಮ ಪುತ್ರಿಗೆ ಎಂಪಿ ಟಿಕೇಟನ್ನ ಸಹ ಶಾಸಕ ತುಕಾರಾಂ ಕೇಳಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments