ರಾಜ್ಯಸುದ್ದಿ

ಮಹದೇವಪುರ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಆಸ್ಪತ್ರೆಗೆ ಭೇಟಿ

ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಗಾಯಗೊಂಡವರನ್ನು ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ
ಮಂಜುಳಾ ಅರವಿಂದ ಲಿಂಬಾವಳಿಯ ಹೂಡಿಯ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗದೆ.

ಗಾಯಾಳುಗಳನ್ನು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ವೈದ್ಯಾಧಿಕಾರಿಗಳೊಂದಿಗೆ ಗಾಯಾಳುಗಳ ಆರೋಗ್ಯದ ಕುರಿತಂತೆ ಚರ್ಚಿಸಿ, ಸೂಕ್ತ ಚಿಕಿತ್ಸೆ ತ್ವರಿತವಾಗಿ ನೀಡುವಂತೆ ಸೂಚಿಸಿದರು.

Comments (0)

Your email address will not be published. Required fields are marked *

Back to top button