ಜಿಲ್ಲೆರಾಜಕೀಯರಾಜ್ಯ

ದೇಶ ನಂಬರ್ 1 ಆಗ್ಬೇಕಾ..? ಮೋದಿ ಬೆಂಬಲಿಸಿ: ಪ್ರಹ್ಲಾದ್ ಜೋಶಿ ಕರೆ

ಹುಬ್ಬಳ್ಳಿ:  ನವಗುಂದದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಸಂಸದರ ಕಬಡ್ಡಿ ಪಂದ್ಯಾವಳಿ ಮಹೋತ್ಸವ ಉದ್ಘಾಟನೆ ಬಳಿಕ ಹೇಳಿಕೆ ವೇದಿಕೆ ಕಾರ್ಯಕ್ರಮ ಭಾಷಣದಲ್ಲಿ ಜನರ ಒಶಿ ಹೇಳಿಕೆ ಕಳೆದ ಎರಡ್ಮೂರು ವರ್ಷಗಳಿಂದ ದೇಶಿ ಕ್ರೀಡೆಗಳಿಗೆ ಪ್ರೊತ್ಸಾಹ ನೀಡಲಾಗುತ್ತಿದೆ.  ಕಳೆದ ಬಾರಿಯ ಕಬಡ್ಡಿ ಉತ್ಸವ ಮಾಡಲಾಗಿತ್ತು ಈ ಬಾರಿ ಪ್ರತಿ ತಾಲೂಕು ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಪ್ರತಿ ಗ್ರಾಮೀಣ ಮಟ್ಟದ ಸ್ಪರ್ಧಿಗಳನ್ನು ಈ ಮೂಲಕ ಗುರುತಿಸಲಾಗುತ್ತಿದೆ .ಅಂತಿಮವಾಗಿ ಲೋಕಸಭಾ ಮಟ್ಟದಲ್ಲಿ ಪಂದ್ಯಾವಳಿ ಆಯೋಜನೆ ಮಾಡಲಾಗುತ್ತದೆ. ಹುಬ್ಬಳ್ಳಿಯಲ್ಲಿ ಲೋಕ ಸಭಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುವುದು , ಜ.27-28 ರಂದು ಹುಬ್ಬಳ್ಳಿಯಲ್ಲಿ ಗಾಳಿ ಪಟ ಉತ್ಸವ ಮಾಡಲಾಗುತ್ತಿದೆ . ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಾರಿ ಬದಲಾವಣೆಯಾಗುತ್ತಿದೆ ಅರ್ಥ ವ್ಯವ್ಯಸ್ಥೆಯಲ್ಲಿ ಭಾರತವನ್ನು ವೀಕ್ ರಾಷ್ಟ್ರವೆಂದು ಗುರುತಿಸಲಾಗುತ್ತಿತ್ತು . ಯುಪಿಎ ಆಡಳಿತ ಅವಧಿಯಲ್ಲಿ ಭಾರತವನ್ನು ವೀಕ್ ರಾಷ್ಟ್ರವೆಂದು ಗುರುತಿಸಲಾಗಿತ್ತು.

ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಟಾಪ್ 5 ದೇಶಗಳಲ್ಲಿ ನಾವಿದ್ದೇವೆ ಅರ್ಥಿಕ ವ್ಯವಸ್ಥೆಯ ಟಾಪ್ 5 ದೇಶಗಳಲ್ಲಿ ನಾವಿದ್ದೇವೆ.  ಬ್ರಿಟಿಷ್ ದೇಶವನ್ನು ಹಿನಮದಕ್ಕೆ ತಳಿ ಬಾವು ಮುಂದೆ ಬಂದಿದ್ದೇವೆ ಬರೋ ಎರಡು ವರ್ಷದಲ್ಲಿ ಜಗತ್ತಿನ 3ನೇ ಅತಿ ದೊಡ್ಡ ಅರ್ಥ ವ್ಯವಸ್ಥೆ ಹೊಂದಿದ್ದ ರಾಷ್ಟ್ರವಾಗಲಿದೆ.  ಉಗ್ರವಾದ ಮಟ್ಟ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇವೆ . 1ನೇ ಸ್ಥಾನಕ್ಕೆ ನಾವು ಬಂದಾಗ ದೇಶ ಶಾತಿಯುತವಾಗಿರಬೇಕು . ಹಾಗಾಗಿ ಉಗ್ರವಾದ ಸಂಪೂರ್ಣ ನಿರ್ಣಾನಾಮ ಮಾಡಬೇಕು, ಎಂಬ ಉದ್ದೇಶ ಹೊಂದಿದ್ದೇವೆ . ಪಾಕಿಸ್ತಾನ ಬಾಲ ಮೂದೂಡಿ ಕುಳಿತುಕೊಳ್ಳ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ ಬರುವ ವರ್ಷಗಳಲ್ಲಿ ನಮ್ಮ ದೇಶ ನಂಬರವೊನ್ ಆಗಬೇಕು.  ಆಗ ಕ್ರೀಡೆಯಲ್ಲೂ ದೇಶ ನಂಬರ್ ಒನ್ ಆಗಬೇಕು ಫಿಟ್ ಇಂಡಿಯಾ ಕೆಲೋ ಇಂಡಿಯಾ ಮೋದಿಯವರ ಯೋಜನೆಗಳಾಗಿವೆ . ನಾವು ಬರುವ ದಿನಗಳಲ್ಲಿ ಎಲ್ಲ ರಂಗದಲ್ಲೂ ಫುಡ್ ಇಂಡಿಯಾ ಅಗಬೇಕು ಎಂದು ಕರೆ ನೀಡಿದರು.

Comments (0)

Your email address will not be published. Required fields are marked *

Back to top button