ಜಿಲ್ಲೆರಾಜಕೀಯರಾಜ್ಯ

ರಾಮನಗರದಲ್ಲಿ ಭುಗಿಲೆದ್ದ ರೈತರ ಆಕ್ರೋಶ : ಬಮೂಲ್ ನಿರ್ದೇಶಕ ಪಿ ನಾಗರಾಜ್ ವಿರುದ್ಧ ಪ್ರತಿಭಟನೆ

ರಾಮನಗರ: ಡೈರಿ ಕಾರ್ಯದರ್ಶಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ. ತಾರಕಕ್ಕೇರಿದ ರಾಮನಗರ ತಾಲೂಕಿನ ಬಾನಂದೂರು ಗ್ರಾಮಸ್ಥರ ಆಕ್ರೋಶ ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂಭಾಗ ಪ್ರತಿಭಟನೆ.


ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಆಕ್ರೋಶ ಕಾರ್ಯದರ್ಶಿ ಭ್ರಷ್ಟಾಚಾರ ಕ್ಕೆ ಬಮೂಲ್ ನಿರ್ದೇಶಕ ಪಿ.ನಾಗರಾಜ್ ಕಾರಣ ಎಂದು ಸ್ಥಳೀಯರ ಆಕ್ರೋಶ. ನಾಗರಾಜ್ ವಿರುದ್ದ ಆಕ್ರೊಶ ವ್ಯಕ್ತಪಡಿಸಿ ಘೋಷಣೆ ಕೂಗಿದ ಹಾಲು ಉತ್ಪಾದಕರು ಮತ್ತು ರೈತರು.

ಕಾಂಗ್ರೆಸ್ ಮುಖಂಡ ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜು ವಿರುದ್ದ ತಿರುಗಿ ಬಿದ್ದ ರೈತರು.
ಕಾರ್ಯದರ್ಶಿ ಬದಲಾವಣೆ ಮಾಡುವಂತೆ ಪಟ್ಟುಹಿಡಿದಿರೋ ಗ್ರಾಮಸ್ಥರು.ರಸ್ತೆಯಲ್ಲೇ ಮಲಗಿ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ. ಡೈರಿ ಮುಂದೆ ಸಾವಿರಾರು ಲೀ ಹಾಲು ಸುರಿದು ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು. ರೈತರು ಮತ್ತು ಹಾಲು ಉತ್ಪಾದಕರ ಪ್ರತಿಭಟನೆಗೆ ಮಾಜಿ ಶಾಸಕ ಎ ಮಂಜುನಾಥ್ ಸಾತ್.

Comments (0)

Your email address will not be published. Required fields are marked *

Back to top button