ಮನರಂಜನೆರಾಜ್ಯಸಿನಿಮಾಸುದ್ದಿ

ಡೆವಿಲ್ ಚಿಕತ್ರಿಕರಣಕ್ಕೂ ಮೊದಲು ಚಾಮುಂಡೇಶ್ವರಿ ಆಶೀರ್ವಾದ ಪಡೆದ ದರ್ಶನ್

ನಟ ದರ್ಶನ್ ಬರೋಬ್ಬರಿ 8 ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಈ ಹಿನ್ನಲೇ ಡೆವಿಲ್ ಚಿತ್ರದ ಚಿತ್ರಿಕರಣ ಅರ್ಧಕ್ಕೆ ನಿಂತಿತ್ತು. ಇದೀಗ ಡೆವಿಲ್ ಚಿತ್ರದ ಶೂಟಿಂಗ್ ಪುನಃ ಆರಂಭವಾಗಿದೆ.

ಡೆವಿಲ್ ಚಿತ್ರದ ಶೂಟಿಂಗ್ ಮೈಸೂರಲ್ಲಿ ನಡೆಯುತ್ತಿದ್ದು, ದರ್ಶನ್ ಚಿತ್ರಿಕರಣದಲ್ಲಿ ಭಾಗಿಯಾಗುವುದಕ್ಕೂ ಮುಂಚೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು.

ಮಾರ್ಚ್ 12ರಿಂದ 15ರ ವರೆಗೆ ಶೂಟಿಂಗ್​ಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಮಾರ್ಚ್ 14ರ ವರೆಗೆ ಸರ್ಕಾರಿ ಅರಿಥಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದ್ದು. ಮಾರ್ಚ್15 ರಂದು ಲಲಿತ್​ಮಹಲ್ ಪ್ಯಾಲೇಸ್​ನಲ್ಲಿ ಶೂಟಿಂಗ್ ನಡೆಯಲಿದೆ. ಇನ್ನು ಚಿತ್ರಿಕರಣ ನಡೆಯುವ ಸ್ಥಳದಲ್ಲಿ ಭಾರಿ ಭದ್ರತೆ ನಿಯೋಜನೆ ಮಾಡಲಾಗಿದೆ

Comments (0)

Your email address will not be published. Required fields are marked *

Back to top button