ಮನರಂಜನೆಸಿನಿಮಾ

60 ಕೋಟಿ ಬಾಚಿದ್ದ ಡಿ ಬಾಸ್ ನಟನೆಯ’ಕಾಟೇರ’

Kaatera Collections: ಹೊಸ ವರ್ಷದಲ್ಲಿ ಹೊಸ್ತಿಲಲ್ಲಿ ಹೊಸ ಹುರುಪು ಎಂದ ಹಾಗೆ, ಡಿ ಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾಮಂದಿರಲ್ಲಿ ಅಬ್ಬರಿಸುತ್ತಿದೆ. ಇನ್ನು ಸಿನಿ ಪ್ರೇಮಿಗಳಿಗೆ ಡಿ ಬಾಸ್ ಕಡೆಯಿಂದ ಬಂಪರ್ ಗಿಫ್ಟ್ ನೀಡಿದ್ದಾರೆ. ಇಲ್ಲಿವರೆಗೂ ದರ್ಶನ್ ನಟಿಸಿರುವ ಸಿನಿಮಾಗಳು ಒಂದು ರೂಪ ಪಡೆದಿದ್ದರೇ ‘ಕಾಟೇರಾ ಸಿನಿಮಾ’ ವಿಭ್ನಿನ್ನ ರೂಪ ಪಡೆದುಕೊಂಡಿದೆ.

ಹಾಗಿದ್ದರೇ ಕಾಟೇರಾ ಇಲ್ಲಿವರೆಗೆ ಎಷ್ಟು ಕೋಟಿ ಗಳಿಕೆ ನೋಡೊದಾರೇ, ಮೊದಲ ದಿನ 19.79ಕೋಟಿ ರೂ  ಎರಡೇ ದಿನದಲ್ಲಿ 31.14 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೂರನೇ ದಿನವಾದರೂ ಸಿನಿಮಾ ಮಂದಿರದಲ್ಲಿ ಕಾಟೇರಾ ನೋಡಲು ಮೊದಲ ದಿನಕ್ಕಿಂತ ಕೊಂಚ ಪ್ರಮಾಣದಲ್ಲಿ ಕಡಿಮೆಯಾದರೂ ಅಷ್ಟೇ ಕ್ರೌಡ್ ಇದೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾ ಮೂರನೇ ದಿನ 60 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.  

ಇನ್ನು ಈ ಸಿನಿಮಾ ಕಲೆಕ್ಷನ್ ಬಗ್ಗೆ ಮಾತಾನಾಡಿದರೇ ಇನ್ನೊಂದೆಡೆ ಡಿ ಬಾಸ್ ಚೊಚ್ಚಲ ನಟನೆಯನ್ನು  ಹಾಗೂ ತರುಣ್ ಕಿಶೋರ್ ನಿರ್ದೇಶನ ಕೊಂಡಾಡುತ್ತಿದ್ದಾರೆ. ಸದ್ಯ  ಕಾಟೇರಾ ಚಿತ್ರವು ದೇಶದಾದ್ಯಂತ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button