ರಾಜಕೀಯರಾಜ್ಯಸುದ್ದಿ

ಸುಮಲತಾ ಜೊತೆ ರಾಜಕೀಯ ಸಂಧಾನಕ್ಕೆ ಇಳಿದ ಕುಮಾರಸ್ವಾಮಿ !

ಬೆಂಗಳೂರು : ಇಂದು ಮದ್ಯಾಹ್ನ ಜೆಪಿ ನಗರದಲ್ಲಿರುವ ಸುಮಲತಾ ಮನೆಗೆ ಕುಮಾರಸ್ವಾಮಿ ಭೇಟಿ ನೀಡುವ ಸಾಧ್ಯತೆ ಇದ್ದು ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಸುಮಲತಾ ಜೊತೆ ರಾಜಕೀಯ ಸಂಧಾನಕ್ಕೆ ಇಂದು ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ.

ಮದ್ಯಾಹ್ನ‌ 3 ಗಂಟೆಗೆ ಕುಮಾರಸ್ವಾಮಿ ಸುಮಲತಾರನ್ನು ಭೇಟಿ ಮಾಡಿ ಮಂಡ್ಯ ರಾಜಕೀಯ ವಿಚಾರದ ಬಗ್ಗೆ  ಕುಮಾರಸ್ವಾಮಿ ಚರ್ಚೆ ಮಾಡಲಿದ್ದಾರೆ. ಬೆಂಬಲ ಕೋರಿ ಕುಮಾರಸ್ವಾಮಿ ಇಂದು ಸುಮಲತಾರ ಜೊತೆ ಮಾತುಕತೆ ನಡೆಸಲಿದ್ದಾರೆ.

Comments (0)

Your email address will not be published. Required fields are marked *

Back to top button