- ವಿಮಾನ ನಿಲ್ಧಾಣಗಳ ಆಹಾರ ಪಾರ್ಕ್ ಸ್ಥಾಪನೆ
- ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ

- ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್
- ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್
- ಬಿಯರ್ ದರ ಮತ್ತೆ ಹೆಚ್ಚಿಸಲು ನಿರ್ಧಾರ
- ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ
- ಜೈನ ಅಭಿವೃದ್ಧಿಗೆ 50 ಕೋಟಿ
- 173ಪುಟಗಳ ಬಜೆಟ್ ಮಂಡಿಸುವ ಸಿದ್ದರಾಮಯ್ಯ
- ಬಜೆಟ್ ಭಾಷಣ ಆರಂಭಿಸಿದ ಸಿದ್ದರಾಮಯ್ಯ
- ಯಾರೂ ಮಾತಾಡ್ಬೇಡಿ ಪ್ಲೀಸ್ ಎಂದು ಮಾತು ಆರಂಭ



