ರಾಜ್ಯವೈರಲ್ ನ್ಯೂಸ್ಸುದ್ದಿ

ಲಾರಿ ಸಮೇತ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿದ ಪೊಲೀಸರು

ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ ಕಲಬುರ್ಗಿ ಕಡೆಯಿಂದ ಹೈದ್ರಾಬಾದ್ ಕಡೆ ಹೊರಡುತ್ತಿದ್ದ ಲಾರಿ.. ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಭೀಮರಾಯನಗುಡಿ ಬಳಿ ಲಾರಿ ಪರಿಶೀಲನೆ ಲಾರಿ ಪರಿಶೀಲನೆ ವೇಳೆ ಕಂಡು ಬಂದ ಅನ್ನಭಾಗ್ಯ ಅಕ್ಕಿ 5 ಲಕ್ಷ ಮೌಲ್ಯದ 140 ಅಕ್ಕಿ ಜಪ್ತಿ ಮಾಡಿದ ಪೊಲೀಸರು. 50 ಕೆಜಿಯ 280 ಚೀಲಗಳನ್ನ ಸಾಗಿಸಲಾಗುತ್ತಿತ್ತು.ಲಾರಿ ವಶಕ್ಕೆ ಪಡೆದು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪೊಲೀಸರು..ಆಹಾರ ಇಲಾಖೆ ಅಧಿಕಾರಿಗಳಿಂದ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಲಾರಿ ಚಾಲಕ ರಾಜು ರಾಠೋಡ ವಿರುದ್ಧ ಕೇಸ್ ದಾಖಲುಲಾರಿ ಸಮೇತ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿದ ಪೊಲೀಸರು..

 

 

 

 

 

 

 

Comments (0)

Your email address will not be published. Required fields are marked *

Back to top button