ಸುದ್ದಿ

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಕಲಬುರಗಿಯ ಜಿಲ್ಲಾಧಿಕಾರಿ

ಕಲಬುರಗಿ : ಹೋಳಿ ಅಂದ್ರೆ ಬಣ್ಣಗಳ ಹಬ್ಬ. ಕಲಬುರಗಿಯ ಜಿಲ್ಲಾಧಿಕಾರಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ. ರಾಜ್ಯದ ಎಲ್ಲಾ ಕಡೆಯು ಕೂಡ ಕಾಮನ ಬಿಲ್ಲಿನ ರಂಗಿನಂತೆ ಹೋಳಿ ಹಬ್ಬ ರಂಗೇರಿತ್ತು. ಲಿಂಗಭೇಧ ಹಾಗೂ ವಯೋಮಾನವನ್ನ ಮರೆತು ಹಬ್ಬವನ್ನು ಆಚರಿಸೋದು ಈ ಹಬ್ಬದ ವಿಶೇಷವಾಗಿದೆ.

ಆದ್ರೆ ನಾವ್ ಹೇಳೋದಕ್ಕೆ ಹೋರ್ಟಿರೋ ಸ್ಟೋರಿನೆ ಬೇರೆ. ಕಲಬುರ್ಗಿಯ ಜಿಲ್ಲಾಧಿಕಾರಿಯಾದ ಫೌಜೀಯಾ ತರನ್ನುಮ್ ನಗರದ ತಮ್ಮ ನಿವಾಸದಲ್ಲಿ ಹೋಳಿ ಹಬ್ಬವನ್ನು ಡಿಜೆ ಸಾಂಗ್ ಗೆ ಸ್ಟೆಪ್ ಹಾಕುವುದರ ಮೂಲಕ ವಿಜೃಂಭಣೆಯಿಂದ ಆಚರಣೆ ಮಾಡಿದ್ರು. ಸಿಬ್ಬಂದಿಗಳ ಜೊತೆ ಬೆರೆತು ಒಬ್ಬರಿಗೊಬ್ಬರು ಬಣ್ಣ ಹಚ್ಚುವುದರ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದರು.

Comments (0)

Your email address will not be published. Required fields are marked *

Back to top button