kannada news

ಜಿಲ್ಲೆ

ಬೈಎಲೆಕ್ಷನ್ ಅಖಾಡ ಸಜ್ಜು; ದಾವಣಗೆರೆ-ಬಾಗಲಕೋಟೆಗೆ ಕಾಂಗ್ರೆಸ್ ಉಸ್ತುವಾರಿಗಳ ದಂಡು!

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಎದುರಾಗಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ಆರಂಭಿಸಿದೆ. ಈ ಎರಡೂ ಕ್ಷೇತ್ರಗಳ ಚುನಾವಣಾ ಜವಾಬ್ದಾರಿಯನ್ನು ಹೊತ್ತುಕೊಳ್ಳಲು…

Read More »
ಜಿಲ್ಲೆ

ದಾವಣಗೆರೆ ಟಿಕೆಟ್ ಫೈಟ್; ಜಮೀರ್ ವಿರುದ್ಧ ಸಚಿವ ಮಲ್ಲಿಕಾರ್ಜುನ ಸಿಡಿಮಿಡಿ!

ದಾವಣಗೆರೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಇದೀಗ ಸಚಿವರಿಬ್ಬರ ನಡುವಿನ ನೇರ ವಾಗ್ದಾಳಕ್ಕೆ ಸಾಕ್ಷಿಯಾಗಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಸಚಿವ ಜಮೀರ್ ಅಹ್ಮದ್…

Read More »
ರಾಜಕೀಯ

ಬಜೆಟ್ ಅಧಿವೇಶನದಲ್ಲಿ ಜಟಾಪಾಟಿ; ಮೀಸಲಾತಿ ಮತ್ತು ಸಾಲದ ಸುಳಿಗೆ ಸಿಲುಕಿದ ಸರ್ಕಾರ

ರಾಜ್ಯ ಬಜೆಟ್ ಅಧಿವೇಶನವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಆಯವ್ಯಯದ ಮೇಲಿನ ಸುದೀರ್ಘ ಚರ್ಚೆಗಳು ಅಧಿಕೃತವಾಗಿ ಆರಂಭವಾಗಲಿವೆ. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈಗಿನಿಂದಲೇ ಘರ್ಷಣೆಯ…

Read More »
ಲೈಫ್ ಸ್ಟೈಲ್

‘ಬದುಕಿನ ಭದ್ರ ಬುನಾದಿ ಉಕ್ಕಿನಿಂದಲ್ಲ, ಮಹಿಳೆಯರಿಂದ’

ಅಹ್ಮದಾಬಾದ್: ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ತಮ್ಮ…

Read More »
Freedom TV

ಸುಡು ಬೇಸಿಗೆಯಲ್ಲಿ ಕೂಲ್ ಆಗಿರಬೇಕೆ? ಹಾಗಿದ್ದರೆ ಬಟ್ಟೆಯ ಬಣ್ಣದ ಆಯ್ಕೆ ಹೀಗಿರಲಿ!

ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಸೂರ್ಯನ ಪ್ರಖರ ಬಿಸಿಲಿನಿಂದಾಗಿ ದೇಹದ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲದೆ, ಅತಿಯಾದ ಬೆವರು, ನಿರ್ಜಲೀಕರಣ ಮತ್ತು ಚರ್ಮದ ಕಿರಿಕಿರಿ…

Read More »
ದೇಶ/ವಿದೇಶ

ವೀರ ಯೋಧನಿಗೆ ಕಣ್ಣೀರಿನ ವಿದಾಯ

ರೋಹ್ಟಕ್: ರಿಯಾಣದ ರೋಹ್ಟಕ್ ಜಿಲ್ಲೆಯ ಕಾಕ್ರಾನಾ ಗ್ರಾಮವು ಶನಿವಾರ ದುಃಖ ಮತ್ತು ದೇಶಭಕ್ತಿಯ ಉತ್ಸಾಹದಲ್ಲಿ ಮುಳುಗಿತ್ತು. ಅಸ್ಸಾಂನ ಆಂಗ್ಲಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಸುಖೋಯ್-30ಎಂಕೆಐ ಫೈಟರ್ ಜೆಟ್…

Read More »
ಜಿಲ್ಲೆ

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ‘ಮದುಮಗಳಾದ’ ಬಿಗ್ ಬಾಸ್ ಮಲ್ಲಮ್ಮ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಮಲ್ಲಮ್ಮ, ಇದೀಗ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದ…

Read More »
ರಾಜ್ಯ

ಮಹಿಳೆಯ ವಿಚಿತ್ರ ‘ಟ್ರಿಕ್ಸ್’ ನೋಡಿ ಕಾಂಡೋಮ್ ತಯಾರಕ ಕಂಪೆನಿಗಳೇ ಶಾಕ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಜನರನ್ನು ಅಚ್ಚರಿಯ ಮಡುವಿಗೆ ತಳ್ಳುವುದಲ್ಲದೆ, ನಗುವಿನ ಅಲೆ ಎಬ್ಬಿಸುತ್ತವೆ. ಸದ್ಯ ಇಂತಹದ್ದೇ…

Read More »
ಕ್ರಿಕೆಟ್

ಟಿ20 ವಿಶ್ವಕಪ್ ಫೈನಲ್ ಬೆನ್ನಲ್ಲೇ ಸೂರ್ಯಕುಮಾರ್ ನಿವೃತ್ತಿ ?

ಅಹಮದಾಬಾದ್: 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅಜೇಯ ಓಟ ಮುಂದುವರಿಸಿದ್ದು, ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿದೆ. ಆದರೆ, ಈ…

Read More »
ಕ್ರಿಕೆಟ್

ಮನೆ ಕೊಳ್ಳುವಷ್ಟು ದುಬಾರಿ ಸಾರಾ ತೆಂಡೂಲ್ಕರ್ ನೆಕ್ಲೇಸ್!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಮಹೋತ್ಸವ ಮಾರ್ಚ್ 5, 2026 ರಂದು ಅತ್ಯಂತ ವೈಭವದಿಂದ…

Read More »
ಜಿಲ್ಲೆ

ಕರ್ನಾಟಕ ಸಾರಿಗೆ ಸಂಸ್ಥೆಯಿಂದ ‘KEBP’ ಯೋಜನೆಗೆ ಚಾಲನೆ!

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಸುಸ್ಥಿರ ಮತ್ತು ಆಧುನಿಕ ಸಾರಿಗೆ ಸೌಲಭ್ಯ ಒದಗಿಸಲು ಕೆಎಸ್‌ಆರ್‌ಟಿಸಿ (KSRTC) ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರದ ‘ಪಿಎಂ ಇ-ಬಸ್’ ಮಾದರಿಯಲ್ಲೇ…

Read More »
ಜಿಲ್ಲೆ

ತಾಳಿ ಕಟ್ಟುವ ಮುನ್ನ ಪ್ರಿಯಕರನ ಜೊತೆ ವಧು ಪರಾರಿ!

ಆಂಧ್ರಪ್ರದೇಶ: ಸಿನಿಮಾಗಳಲ್ಲಿ ಮಾತ್ರ ನಡೆಯುತ್ತದೆ ಅಂದುಕೊಂಡಿದ್ದ ದೃಶ್ಯವೊಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಮೈಲವರಂನಲ್ಲಿ ನಿಜವಾಗಿಯೂ ನಡೆದಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ಪ್ರಿಯಕರ ಎಂಟ್ರಿ ಕೊಟ್ಟ ಬೆನ್ನಲ್ಲೇ…

Read More »
ಕ್ರೈಂ ಸ್ಟೋರಿ

ಸುಟ್ಟು ಭಸ್ಮವಾದ 1,500 ಅಡಿಕೆ ಸಸಿಗಳು!

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದ , ದುಷ್ಕರ್ಮಿಗಳು ಜಮೀನಿಗೆ ಬೆಂಕಿ ಹಚ್ಚಿ 1,500 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಸುಟ್ಟುಹಾಕಿದ್ದಾರೆ . ಬೆಂಕಿಯಲ್ಲಿ…

Read More »
Top News

ನಾನೇ ಫುಲ್ ಟೈಮ್ ಸಿಎಂ – ಕುರ್ಚಿ ಮೇಲೆ ಕಣ್ಣಿಟ್ಟಿರೋ ಡಿಕೆಶಿಗೆ ಶಾಕ್!

ರಾಜ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಕರ್ನಾಟಕ ರಾಜಕೀಯದಲ್ಲಿ ಸಿಎಂ ಕುರ್ಚಿ ಬದಲಾವಣೆಯ ಚರ್ಚೆ ಮತ್ತೆ ಸ್ಫೋಟಕ ರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರಿನಲ್ಲಿ ನೀಡಿರುವ ಹೇಳಿಕೆಯು,…

Read More »
ಜಿಲ್ಲೆ

ಸಾಂಬಾರ್ ಗಲಾಟೆಗೆ ಗೃಹಿಣಿ ಬಲಿ; 4 ವರ್ಷದ ಕಂದಮ್ಮ ಅನಾಥ..!

ಬೆಂಗಳೂರು: ಕೇವಲ ಸಾಂಬಾರ್ ವಿಚಾರವಾಗಿ ಶುರುವಾದ ಸಣ್ಣ ಜಗಳವೊಂದು ಅಂತಿಮವಾಗಿ 27 ವರ್ಷದ ಗೃಹಿಣಿಯೊಬ್ಬರ ಬಲಿ ಪಡೆದಿದ್ದು, ನಾಲ್ಕು ವರ್ಷದ ಪುಟ್ಟ ಕಂದಮ್ಮ ತಾಯಿಯಿಲ್ಲದೆ ಅನಾಥವಾಗಿದೆ. ಮದುವೆಯಾಗಿ…

Read More »
ಸುದ್ದಿ

ಲೈಸೆನ್ಸ್‌ಗೆ ಲಂಚದ ಬೇಡಿಕೆ;ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ!

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲಾಗಿದ್ದು, ಸಾಮಾನ್ಯ ರೊಟ್ಟಿ ಅಂಗಡಿಗೆ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹು-ಧಾ…

Read More »
ದೇಶ/ವಿದೇಶ

ಹಾರ್ಮುಜ್ ಜಲಸಂಧಿ ಬಂದ್ ಆದರೆ ಭಾರತದ ಅಡುಗೆ ಮನೆಗಳಿಗೆ ಕುತ್ತು!

ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಸಾರುವ ಯುದ್ಧದ ಜ್ವಾಲೆಗಳು ಈಗ ಜಾಗತಿಕ ಗಡಿ ಮೀರಿ ಭಾರತದ ಅಡುಗೆ ಮನೆಗಳಿಗೂ ತಟ್ಟುವ ಮುನ್ಸೂಚನೆ ನೀಡಿವೆ. ವಿಶೇಷವಾಗಿ ಹಾರ್ಮುಜ್…

Read More »
ವಿಶೇಷ

ಜಾಗ್ರತೆ! ನಿಮ್ಮ ಕನಸುಗಳಿಗೂ ಲಗ್ಗೆ ಇಟ್ಟಿದೆ ಮಾರ್ಕೆಟಿಂಗ್ ಮಾಫಿಯಾ

ಮಾನವನ ಅತ್ಯಂತ ವೈಯಕ್ತಿಕ ಕ್ಷಣಗಳಾದ ನಿದ್ರೆ ಮತ್ತು ಕನಸುಗಳ ಮೇಲೂ ಕಾರ್ಪೊರೇಟ್ ಜಗತ್ತು ಕಣ್ಣಿಟ್ಟಿದ್ದು, ಅಸಾಧಾರಣ ಹಾಗೂ ವಿವಾದಾತ್ಮಕ ಪ್ರಯತ್ನಗಳಿಗೆ ಕೈಹಾಕಿದೆ. ಮಾರುಕಟ್ಟೆ ಮಾಫಿಯಾ ಎಷ್ಟು ಪ್ರಬಲವಾಗಿದೆಯೆಂದರೆ,…

Read More »
ರಾಜಕೀಯ

ಅಮೆರಿಕದ ‘ಬ್ರೇಕ್’ಗೆ ಮೌನವೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ!

ಕಲಬುರ್ಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ವಿದೇಶಾಂಗ ನೀತಿಯನ್ನು ಮೋದಿ ಸರ್ಕಾರ…

Read More »
ಕ್ರೈಂ ಸ್ಟೋರಿ

ಅಕ್ರಮ ಸಂಬಂಧದ ಗುಟ್ಟು ರಟ್ಟಾಗುವ ಭಯಕ್ಕೆ ಮಹಿಳೆಯ ಹತ್ಯೆ!

ದೇವನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಪ್ರಕರಣಕ್ಕೆ ಈಗ ಭೀಕರ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ಪೊಲೀಸ್ ತನಿಖೆಯಿಂದ…

Read More »
ವಿಶೇಷ

AI ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಸಾಟಿ!

ಭಾರತೀಯ ವೃತ್ತಿಪರ ಮಹಿಳೆಯರು ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದ್ದು, ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಪುರುಷರಿಗಿಂತಲೂ ಹೆಚ್ಚು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಲಿಂಕ್ಡ್‌ಇನ್ ಬಿಡುಗಡೆ ಮಾಡಿರುವ ಇತ್ತೀಚಿನ…

Read More »
ದೇಶ/ವಿದೇಶ

ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದ ಲಂಕಾ ಸುಪ್ರೀಂ ಜಡ್ಜ್..!

ಶ್ರೀಲಂಕಾ: ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರು ತಮ್ಮ ಘನತೆಗೆ ಧಕ್ಕೆ ತಂದಿರುವ ಆನ್‌ಲೈನ್ ಬರಹಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಭಾರತದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ದಿಲೀಪ್…

Read More »
ರಾಜಕೀಯ

ಬಿಜೆಪಿಯ ‘ಚೊಂಬು’ ಪ್ರದರ್ಶನಕ್ಕೆ ಸಚಿವ ಭೋಸರಾಜು ಖಡಕ್ ಟಾಂಗ್!

ಕಲಬುರ್ಗಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ಕೇಳಿಬರುತ್ತಿರುವ ವದಂತಿಗಳನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಯಲ್ಲಿ ತೀವ್ರವಾಗಿ ಅಲ್ಲಗಳೆದಿದ್ದಾರೆ. ಸಿಎಂ ಬದಲಾವಣೆಯ ಫೈಟ್…

Read More »
ದೇಶ/ವಿದೇಶ

ರಸ್ತೆ ಮೇಲೆ ಮಲಗಿದ್ದ ಹಸುವಿನ ಮೇಲೆ ಕಾರು ಹತ್ತಿಸಿದ ಚಾಲಕ, ವೀಡಿಯೋ ವೈರಲ್!

ರಾಜಸ್ಥಾನ: ಬುಂಡಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಕಾರು ಚಾಲಕನೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಹಳ್ಳಿಗಳಲ್ಲಿ ರಸ್ತೆ ಮೇಲೆ…

Read More »
ಜಿಲ್ಲೆ

ವಿವಿ ಪುರಂನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಟೈಲ್ಸ್ ಅಂಗಡಿ ಭಸ್ಮ..!

ಬೆಂಗಳೂರು: ವಿವಿ ಪುರಂನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಆರ್‌ವಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯೊಂದು ಬೆಂಕಿಗಾಹುತಿಯಾಗಿದೆ. ಮುಂಜಾನೆಯೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ ಅಂಗಡಿಯಾದ್ಯಂತ…

Read More »
Top News

ಟ್ರಂಪ್-ಬೈಡೆನ್ ಹತ್ಯೆಗೆ ಇರಾನ್ ಜೊತೆ ಸೇರಿ ಸ್ಕೆಚ್: ಪಾಕಿಸ್ತಾನಿ ಬ್ಯಾಂಕರ್‌ಗೆ ಜೀವಾವಧಿ ಶಿಕ್ಷೆ!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಹಲವು ಗಣ್ಯರ ಹತ್ಯೆಗೆ ಇರಾನ್ ಜೊತೆಗೂಡಿ ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ…

Read More »
ಜಿಲ್ಲೆ

ಬೆಂಗಳೂರು ಪೊಲೀಸರ ಮೆಗಾ ಆಪರೇಷನ್; 200ಕ್ಕೂ ಹೆಚ್ಚು ಅಕ್ರಮ ವಿದೇಶಿಗರಿಗೆ ‘ಗೇಟ್ ಪಾಸ್’!

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಬೃಹತ್ ಕಾರ್ಯಾಚರಣೆಯ ಮೂಲಕ 200ಕ್ಕೂ ಹೆಚ್ಚು ಮಂದಿಗೆ ‘ಗೇಟ್ ಪಾಸ್’ ನೀಡಲು…

Read More »
ದೇಶ/ವಿದೇಶ

ಬಿಹಾರದಲ್ಲಿ ನಿತೀಶ್ ಯುಗಾಂತ್ಯ; ಮುಂದಿನ ಸಿಎಂ ಯಾರು?

ಬಿಹಾರ: ರಾಜಕಾರಣದಲ್ಲಿ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಳ್ಳುವ ಸೂಚನೆ ಸಿಕ್ಕಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದ…

Read More »
ಜಿಲ್ಲೆ

ಬೆಳಗಾವಿ ಮಣ್ಣಿನ ಮಗ ಕೋಚಿಂಗ್ ಇಲ್ಲದೆ UPSCಯಲ್ಲಿ ಕರ್ನಾಟಕಕ್ಕೆ ಫಸ್ಟ್!

ಬೆಳಗಾವಿ: ಛಲವೊಂದಿದ್ದರೆ ಸಾಕು, ಎಂತಹ ಕಠಿಣ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಬೆಳಗಾವಿಯ ಈ ಬಡ ಕೃಷಿಕನ ಮಗನೇ ಸಾಕ್ಷಿ. ಬೆಳಗಾವಿ ಜಿಲ್ಲೆಯ ಹತ್ತರವಟಗಿ ಗ್ರಾಮದ ಕಿರಣ್ ಕಮತೆ…

Read More »
#Exclusive News

ಕೈ ಪಡೆಯಲ್ಲಿ ಡಿನ್ನರ್ ವಾರ್; ‘ಬಂಡೆ’ಗೆ ಟಕ್ಕರ್ ಕೊಡಲು ‘ಟಗರು’ ಸಜ್ಜು?

ಕರ್ನಾಟಕ ರಾಜಕಾರಣದ “ಟಗರು” ಮತ್ತು “ಕನಕಪುರ ಬಂಡೆ” ಎಂದೇ ಖ್ಯಾತರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಈಗ ‘ಡಿನ್ನರ್ ಪಾಲಿಟಿಕ್ಸ್’ ಶುರುವಾದಂತಿದೆ. ಕೆಪಿಸಿಸಿ…

Read More »
Top News

ಕೊಲ್ಲಿ ಯುದ್ಧದ ಎಫೆಕ್ಟ್; ಗಗನಕ್ಕೇರಿದ ಎಲ್‌ಪಿಜಿ ದರ..!

ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತದ ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರತೊಡಗಿದ್ದು, ಕೊಲ್ಲಿ ಯುದ್ಧದ ಭೀತಿಯಿಂದಾಗಿ ಇಂಧನ ದರಗಳಲ್ಲಿ ಭಾರೀ ಏರಿಕೆಯಾಗಿದೆ.…

Read More »
ದೇಶ/ವಿದೇಶ

ಅಮೆರಿಕ ನೆಲೆಗಳ ಮೇಲೆ ಇರಾನ್ ಅಟ್ಟಹಾಸ; ಕುವೈತ್‌ನಲ್ಲಿ ಮುಂದುವರಿದ ಡ್ರೋನ್ ಮಳೆ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ತನ್ನ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಈ ಕಾರ್ಯಾಚರಣೆಗಾಗಿ ಇರಾನ್ ತನ್ನ ಅತ್ಯಂತ ಶಕ್ತಿಶಾಲಿ…

Read More »
Sports

ಭಾರತ vs ನ್ಯೂಜಿಲೆಂಡ್ ಫೈನಲ್; ಹೋಟೆಲ್ ಬಾಡಿಗೆ 5 ಪಟ್ಟು ಹೆಚ್ಚಳ..!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ ಟಿ20 ವಿಶ್ವಕಪ್ ಮಹಾಫೈನಲ್‌ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಂ ಇಂಡಿಯಾ ಸತತ…

Read More »
ಸಿನಿಮಾ

ಪುತ್ತೂರಿನಲ್ಲಿ ಹೈಡ್ರಾಮಾ; ‘ದಿ ಕೇರಳ ಸ್ಟೋರಿ 2’ ನೋಡಲು ಹೋದ ವಿದ್ಯಾರ್ಥಿನಿಯರಿಗೆ ಬೆದರಿಕೆ?

ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಈಗ ‘ದಿ ಕೇರಳ ಸ್ಟೋರಿ 2’ ಸಿನಿಮಾ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿದ್ದ…

Read More »
#Exclusive News

ಸಿದ್ದು ಬಜೆಟ್ ಅಭಿವೃದ್ಧಿ ಶೂನ್ಯ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ!

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

Read More »
#Exclusive News

ಅತಿಥಿ ಉಪನ್ಯಾಸಕಿಯರಿಗೆ 90 ದಿನ ರಜೆ, ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ಅತಿಥಿ ಉಪನ್ಯಾಸಕಿಯರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ! ಇಷ್ಟು ದಿನ ಹೆರಿಗೆ ರಜೆಗಾಗಿ ಕೆಲಸವನ್ನೇ…

Read More »
ಲೈಫ್ ಸ್ಟೈಲ್

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಹವಾ; ಯುವರಾಣಿಯಂತೆ ಕಂಗೊಳಿಸಿದ ‘ಚುಟುಚುಟು’ ಬೆಡಗಿ!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಚಿತ್ರೀಕರಣದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಸದಾ ಹೊಸ ಹೊಸ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ…

Read More »
ಜಿಲ್ಲೆ

ಸತ್ತಿದ್ದ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ;ಎಚ್ಚರಗೊಂಡ ‘ಮೃತ’ ವ್ಯಕ್ತಿ!

ಬಾಗಲಕೋಟೆ: ಜಮಖಂಡಿ ಪಟ್ಟಣದ ಮೋಮಿನ್ ಗಲ್ಲಿಯ ನಿವಾಸಿ 65 ವರ್ಷದ ಹಾಜಿ ಮುಬಾರಕ್ ಅವಟಿ ಎಂಬುವವರು ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್…

Read More »
#Exclusive News

ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ದಕ್ಷಿಣ ಕನ್ನಡಕ್ಕೆ ಎರಡು ಠಾಣೆಗಳ ಬಂಪರ್!

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 17ನೇ ಆಯವ್ಯಯದಲ್ಲಿ ಗೃಹ ಇಲಾಖೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಂಖ್ಯೆ ಏರಿಕೆ ಮತ್ತು ಸುರಕ್ಷತೆಯ…

Read More »
#Exclusive News

ಬ್ರ್ಯಾಂಡ್ ಬೆಂಗಳೂರಿಗೆ ಸಿದ್ದು ಗಿಫ್ಟ್; ನಗರದಾದ್ಯಂತ ವೈಟ್ ಟಾಪಿಂಗ್ ಕ್ರಾಂತಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಭೂತಪೂರ್ವ ಆದ್ಯತೆ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಬ್ರ್ಯಾಂಡ್ ಬೆಂಗಳೂರು’…

Read More »
#Exclusive News

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನೋ ಎಂಟ್ರಿ!

ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ಮುಕ್ತಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಅಧಿಕೃತವಾಗಿ ನಿಷೇಧಿಸಿ ಮಹತ್ವದ ಘೋಷಣೆ ಮಾಡಿದೆ. ಮೊಬೈಲ್ ಮತ್ತು…

Read More »
#Exclusive News

ಮದ್ಯಪ್ರಿಯರ ಜೇಬಿಗೆ ಕತ್ತರಿ;ಆಲ್ಕೋಹಾಲ್ ಅಂಶದ ಮೇಲೆ ಹೊಸ ಟ್ಯಾಕ್ಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ) ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ‘ವೈಜ್ಞಾನಿಕ’ ತಂತ್ರವೊಂದನ್ನು ರೂಪಿಸಿದ್ದಾರೆ. ಇನ್ನು ಮುಂದೆ ಮದ್ಯದ ಮೇಲಿನ ತೆರಿಗೆಯನ್ನು ಕೇವಲ ಬಾಟಲಿ…

Read More »
#Exclusive News

56 ಸಾವಿರ ಹುದ್ದೆಗಳ ಭರ್ತಿ; ವಯೋಮಿತಿ 5 ವರ್ಷ ಸಡಿಲಿಸಿದ ಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಜೆಟ್‌ನಲ್ಲಿ ರಾಜ್ಯದ ಯುವಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ…

Read More »
#Exclusive News

ಗೃಹಲಕ್ಷ್ಮಿಯರಿಗೆ ಬಂಪರ್ ಕೊಡುಗೆ; ಸಿದ್ದು ಬಜೆಟ್‌ನಲ್ಲಿ ₹28,608 ಕೋಟಿ ಮೀಸಲು!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಜನಕಲ್ಯಾಣ ಮತ್ತು ಮೂಲಸೌಕರ್ಯದ ಸಮತೋಲನ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಈ…

Read More »
Top News

ಬಜೆಟ್ ಬುಕ್ ಸಮೇತ ವಿಧಾನಸೌಧಕ್ಕೆ ಸಿಎಂ ಆಗಮನ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 17ನೇ ಆಯವ್ಯಯ ಮಂಡಿಸಲು ಸಕಲ ಸಿದ್ಧತೆಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ್ದು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶಾಸನಸಭೆಯ ಪ್ರವೇಶ ದ್ವಾರವು ವಿವಿಧ ಬಗೆಯ ಹೂವುಗಳಿಂದ…

Read More »
#Exclusive News

ಸಿದ್ದು @17 ಬಜೆಟ್; ಗ್ಯಾರಂಟಿ ಭರವಸೆ ಮತ್ತು ಮೂಲಸೌಕರ್ಯದ ಸಮತೋಲನ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 17ನೇ ಆಯವ್ಯಯದಲ್ಲಿ ರಾಜ್ಯದ ಆರ್ಥಿಕ ಶಿಸ್ತು ಮತ್ತು ಜನಪ್ರಿಯ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ…

Read More »
ಜಿಲ್ಲೆ

“ಅಹಿಂದ ಅಸಲಿ ಬಣ್ಣ ಬಯಲಾಗಲಿದೆ”; ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

ಬೆಂಗಳೂರು: ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೀಸಲಾತಿ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.…

Read More »
Top News

ಕೊಚ್ಚೆ ನೀರು ಹರಿಸಿದ ಭೂಪರು: ಸಿಎಂ ವಿರುದ್ಧ ದೇವೇಗೌಡರ ಗುಡುಗು!

ಬೆಂಗಳೂರು: ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಪ್ರಬಲ ಮುಖಂಡ ಹೂಡಿ ವಿಜಯಕುಮಾರ್…

Read More »
ಜಿಲ್ಲೆ

ತೊಗರಿ ನಾಡು ಕಲಬುರಗಿ ರೈತರ ಕಣ್ಣು ಬಜೆಟ್ ಮೇಲೆ..!

ಕಲಬುರಗಿ: ಜಿಲ್ಲೆಯ ರೈತರ ಪಾಲಿಗೆ ತೊಗರಿ ಬರಿ ಬೆಳೆಯಲ್ಲ, ಅದು ಅವರ ಬದುಕಿನ ಜೀವನಾಡಿ. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಮತ್ತು ನೆರೆಯ ಅಬ್ಬರದಿಂದಾಗಿ ಜಿಲ್ಲೆಯ…

Read More »
ಜಿಲ್ಲೆ

ನೇಹಾ ಹಿರೇಮಠ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ; ತಂದೆ ನಿರಂಜನ್ ಹಿರೇಮಠ ಕಣ್ಣೀರು!

ಹುಬ್ಬಳ್ಳಿ: ನೇಹಾ ಹಿರೇಮಠ ಅವರ ಭೀಕರ ಹತ್ಯೆ ಪ್ರಕರಣವು ರಾಜ್ಯಾದ್ಯಂತ ತಲ್ಲಣ ಮೂಡಿಸಿತ್ತು. ಆದರೆ ಘಟನೆ ನಡೆದು ತಿಂಗಳುಗಳು ಕಳೆದರೂ ಸಂತ್ರಸ್ತ ಕುಟುಂಬಕ್ಕೆ ಇನ್ನೂ ನಿರೀಕ್ಷಿತ ನ್ಯಾಯ…

Read More »
Top News

ಬಿಜೆಪಿ ಬ್ಯಾನರ್‌ನಲ್ಲಿ ವಿಜಯೇಂದ್ರ ಫೋಟೋ ಮಿಸ್; ತಪ್ಪಿನ ಹೊಣೆ ಹೊತ್ತ ಶಾಸಕ ಅರವಿಂದ ಬೆಲ್ಲದ್!

ಕರ್ನಾಟಕ ಬಿಜೆಪಿಯಲ್ಲಿ ಈಗ ‘ಬ್ಯಾನರ್ ರಾಜಕೀಯ’ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಫೋಟೋ ಕೈಬಿಟ್ಟ ವಿಚಾರ ವಿವಾದಕ್ಕೆ ಕಾರಣವಾಗಿದೆ.…

Read More »
ಜಿಲ್ಲೆ

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಸೌದಿ ಅರೇಬಿಯಾದಲ್ಲಿ ಉತ್ತರ ಕರ್ನಾಟಕದ 23 ಉಮ್ರಾ ಯಾತ್ರಿಕರು ಲಾಕ್!

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ರಣಭೀಕರ ಯುದ್ಧದ ಕಿಚ್ಚು ಈಗ ಉತ್ತರ ಕರ್ನಾಟಕದ ಯಾತ್ರಿಕರ ಮೇಲೆ ನೇರ ಪರಿಣಾಮ ಬೀರಿದೆ. ಉಮ್ರಾ ಯಾತ್ರೆಗಾಗಿ…

Read More »
Top News

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಪತನ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆ ‘ಐರಿಸ್ ದೇನಾ’ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿರುವ ಘಟನೆ ಈಗ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪಶ್ಚಿಮ ಏಷ್ಯಾದ…

Read More »
ದೇಶ/ವಿದೇಶ

ಅಮೆರಿಕ ಯುದ್ಧದ ಅಗ್ನಿಪರ್ವ; 660 ಲಕ್ಷ ಕೋಟಿ ರೂಪಾಯಿಗಳ ಭಸ್ಮ!

2001ರ ಸೆಪ್ಟೆಂಬರ್ 11… ಅಮೆರಿಕದ ಮೇಲೆ ನಡೆದ ಆ ಒಂದು ದಾಳಿ ಇಡೀ ಜಗತ್ತಿನ ಭೂಪಟವನ್ನೇ ಬದಲಿಸಿತು. ಅಂದು ಶುರುವಾದ ಅಮೆರಿಕದ ‘ವಾರ್ ಆನ್ ಟೆರರ್’ ಇಂದು…

Read More »
ದೇಶ/ವಿದೇಶ

ಯುದ್ಧದ ಮಾಫಿಯಾ; ಶವಗಳ ಮೇಲೆ ನಡೆಯುವ ವ್ಯಾಪಾರ!

ನಾವೆಲ್ಲರೂ ಯುದ್ಧವನ್ನು ಸಾವು, ನೋವು ಮತ್ತು ದೇಶಭಕ್ತಿಯ ಕನ್ನಡಕದಿಂದ ನೋಡುತ್ತೇವೆ. ಆದರೆ ನಿಮಗೆ ಗೊತ್ತಾ? ಯುದ್ಧ ಎನ್ನುವುದು ಜಗತ್ತಿನ ಅತಿ ದೊಡ್ಡ ‘ಬ್ಯುಸಿನೆಸ್’! ಗಡಿಯಲ್ಲಿ ಸೈನಿಕರು ಪ್ರಾಣ…

Read More »
ದೇಶ/ವಿದೇಶ

ಕಿಲ್ಲರ್ ರೋಬೋಟ್‌’ ಯುಗಕ್ಕೆ ಜಗತ್ತು ಸಿದ್ಧವಾಗಿದೆಯೇ?

ಯುದ್ಧವೆಂದರೆ ಸೈನಿಕರು ರಣರಂಗದಲ್ಲಿ ಓಡುವುದನ್ನು ನೋಡಿದ್ದೀರಿ. ಆದರೆ ಈಗಿನ ಯುದ್ಧಭೂಮಿಯಲ್ಲಿ ಸೈನಿಕರೇ ಇಲ್ಲದಿದ್ದರೆ? ಹೌದು, ನಾವು ಪ್ರವೇಶಿಸುತ್ತಿದ್ದೇವೆ ‘ಕಿಿಲ್ಲರ್ ರೋಬೋಟ್‌ಗಳ’ ಯುಗಕ್ಕೆ! ಇಲ್ಲಿ ಸಾವು ಸಂಭವಿಸುವುದು ಗುಂಡಿನಿಂದಲ್ಲ,…

Read More »
ದೇಶ/ವಿದೇಶ

ಇರಾನ್-ಇಸ್ರೇಲ್ ಮಹಾಸಂಗ್ರಾಮ: ‘ಆಪರೇಷನ್ ಜಡ್ಜ್‌ಮೆಂಟ್ ಡೇ’ ಶುರು?

ಇಡೀ ಜಗತ್ತು ಈಗ ಉಸಿರು ಬಿಗಿಹಿಡಿದು ನೋಡುತ್ತಿದೆ. ಯಾಕೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಮತ್ತು ಇಸ್ರೇಲ್ ನೇರಾನೇರ ಯುದ್ಧಕ್ಕೆ ನಿಂತಿವೆ! ಇದು ಕೇವಲ ಎರಡು ದೇಶಗಳ…

Read More »
Freedom TV

ಇರಾನ್-ಇಸ್ರೇಲ್ ಮಹಾಸಂಗ್ರಾಮ; ಭಾರತದ ಮೇಲೆ ಬೀಳಲಿದೆಯೇ ಆರ್ಥಿಕ ಬಾಂಬ್?

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಈ ಭೀಕರ ಯುದ್ಧ ಕೇವಲ ಅಲ್ಲಿಗೆ ಸೀಮಿತವಾಗಿಲ್ಲ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಭಾರತದ ಸಾಮಾನ್ಯ ಮನುಷ್ಯನ ಜೇಬಿಗೂ ಇದು ಕತ್ತರಿ…

Read More »
ಜಿಲ್ಲೆ

ಬಸವಕಲ್ಯಾಣ ಗಲಭೆ ಪ್ರಕರಣ: 49 ಮಂದಿ ವಿರುದ್ಧ ಕೇಸ್ ದಾಖಲು

ಬೀದರ್: ಬಸವಕಲ್ಯಾಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದು, ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಬ್ಬರು ಶಿಕ್ಷಕರ ಮೇಲೆ ಯುವಕರ ಗುಂಪು…

Read More »
#Exclusive News

ಅನರ್ಹ ಬಿಪಿಎಲ್ ಕಾರ್ಡ್‌ಗಳ ಮೇಲೆ ಸರ್ಕಾರದ ಸರ್ಜಿಕಲ್ ಸ್ಟ್ರೈಕ್..!

ಅನರ್ಹ ಬಿಪಿಎಲ್ ಕಾರ್ಡ್‌ದಾರರ ವಿರುದ್ಧ ರಾಜ್ಯ ಆಹಾರ ಇಲಾಖೆ ಈಗ ‘ಸರ್ಜಿಕಲ್ ಸ್ಟ್ರೈಕ್’ ಆರಂಭಿಸಿದ್ದು, ನಿಯಮ ಉಲ್ಲಂಘಿಸಿ ಸೌಲಭ್ಯ ಪಡೆಯುತ್ತಿದ್ದ ಲಕ್ಷಾಂತರ ಮಂದಿಗೆ ಶಾಕ್ ನೀಡಿದೆ. ಕಳೆದ…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಕೊಲ್ಲಿ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ಸ್ಥಗಿತ!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಮಿತಿಮೀರಿರುವ ಯುದ್ಧದ ಸಂಘರ್ಷ ಈಗ ಭಾರತದ ಕೃಷಿ ಮತ್ತು ಕುಕ್ಕುಟೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಯುದ್ಧದ ಹಿನ್ನೆಲೆಯಲ್ಲಿ ಸಾರಿಗೆ…

Read More »
ದೇಶ/ವಿದೇಶ

ಮಧ್ಯಪ್ರಾಚ್ಯ ಯುದ್ಧದ ಕಿಚ್ಚಿಗೆ ಇಬ್ಬರು ಭಾರತೀಯರು ಬಲಿ..!

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಸಂಘರ್ಷ ಈಗ ಆರನೇ ದಿನಕ್ಕೆ ಕಾಲಿರಿಸಿದ್ದು, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಭೀಕರ…

Read More »
#Exclusive News

ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ಬಿಗ್ ರಿಲೀಫ್..!

ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಆರೋಪ ಎದುರಿಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಡಿಕೆಶಿ ವಿರುದ್ಧ ದಾಖಲಾಗಿದ್ದ…

Read More »
Top News

ನಾಳೆ ಸಿದ್ದರಾಮಯ್ಯ ದಾಖಲೆಯ ಬಜೆಟ್; ಆರ್. ಅಶೋಕ್ ಗುಡುಗು!

ಕರ್ನಾಟಕದಲ್ಲಿ ಬಜೆಟ್ ಅಧಿವೇಶನದ ಕಾವು ಏರಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಇತಿಹಾಸದಲ್ಲೇ ದಾಖಲೆಯ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಆದರೆ ಬಜೆಟ್ ಮಂಡನೆಗೆ ಮೊದಲೇ ರಾಜ್ಯ…

Read More »
ದೇಶ/ವಿದೇಶ

ವಿಶೇಷಚೇತನ ಮಗಳ ಪ್ರಾಣ ಉಳಿಸಲು ಆಳವಾದ ಬಾವಿಗೆ ಜಿಗಿದ ಧೀರ ತಾಯಿ!

ತಮಿಳುನಾಡು: ನಂಬಿಯೂರ್‌ನಲ್ಲಿ ತಾಯಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿಶೇಷಚೇತನ ಮಗಳ ಜೀವ ಉಳಿಸಿದ ರೋಚಕ ಮತ್ತು ಸಾಹಸಮಯ ಘಟನೆ ನಡೆದಿದೆ. ನೀರು ತುಂಬಿದ್ದ ಆಳವಾದ ಬಾವಿಗೆ ಮಗಳು…

Read More »
ಜಿಲ್ಲೆ

ಗದಗದಲ್ಲಿ ಹೋಳಿ ಸಂಭ್ರಮದ ನಡುವೆ ಭೀಕರ ಅಪಘಾತ!

ಗದಗ: ಹರ್ತಿ ಗ್ರಾಮದ ಹೊರವಲಯದಲ್ಲಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಮಣ್ಣನ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೋಳಿ ಹಬ್ಬದ…

Read More »
ಆರೋಗ್ಯ

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ‘ಡ್ರಗ್ಸ್ ಮುಕ್ತ’ ಸಮರ!

ಬೆಂಗಳೂರು: ಯುವಜನತೆಯನ್ನು ಕಾಡುತ್ತಿರುವ ಡ್ರಗ್ಸ್‌ ಪಿಡುಗಿನ ವಿರುದ್ಧ ಬೆಂಗಳೂರು ಪೊಲೀಸರು ಈಗ ನಿರ್ಣಾಯಕ ಸಮರ ಸಾರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಈ ಮಾದಕ ದ್ರವ್ಯಗಳ ಜಾಲಕ್ಕೆ ಬಲಿಯಾಗಬಾರದು…

Read More »
ಜಿಲ್ಲೆ

ಕೊಪ್ಪಳದಲ್ಲಿ ಹೋಳಿ ಕಿರಿಕ್; ಯುವಕನ ಮೇಲೆ ಕಲ್ಲು ಎತ್ತಿ ಹಾಕಿದ ಪುಂಡರು!

ಕೊಪ್ಪಳ: ಗಂಗಾವತಿಯ ವಿರೂಪಾಪುರ ಗಡ್ಡೆ ಬಳಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಯುವಕರ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಪಾರ್ಟಿ…

Read More »
Freedom TV

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಫಿಕ್ಸ್!

ಬಿಹಾರ ರಾಜಕಾರಣದಲ್ಲಿ ಅತ್ಯಂತ ಅಚ್ಚರಿಯ ಮತ್ತು ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ. ಬಿಹಾರದ ಸಿಎಂ ಗಾದಿಯಿಂದ ಕೆಳಗಿಳಿದು…

Read More »
ವೈರಲ್ ನ್ಯೂಸ್

ನಟಿಯರ ಅಸಭ್ಯ ಚಿತ್ರೀಕರಣಕ್ಕೆ ಶಿವಣ್ಣ ಗರಂ.!

ಸ್ಯಾಂಡಲ್‌ವುಡ್‌ನ ನಟಿಯರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಭ್ಯವಾಗಿ ಚಿತ್ರೀಕರಿಸುತ್ತಿರುವ ವಿರುದ್ಧ ಕನ್ನಡ ಚಿತ್ರರಂಗ ಒಗ್ಗೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವ್ಯೂಸ್ ಪಡೆಯುವ ಉದ್ದೇಶದಿಂದ ನಟಿಯರ ವಿಡಿಯೋಗಳನ್ನು ಅಸಭ್ಯವಾಗಿ ಜೂಮ್…

Read More »
ದೇಶ/ವಿದೇಶ

ಅಡುಗೆ ಮನೆಗೆ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ; ಅಡುಗೆ ಎಣ್ಣೆ ಬೆಲೆ ಏರಿಕೆ !

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಕಿಚ್ಚು ಈಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಯುದ್ಧದ ನೆಪದಲ್ಲಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ…

Read More »
#Exclusive News

ರಾಜ್ಯ ಕಾಂಗ್ರೆಸ್‌ನಲ್ಲಿ ‘ಪರಮ’ ಸಂಚಲನ; ದೆಹಲಿಯಲ್ಲಿ ದಲಿತ ಸಿಎಂ ಸ್ಕ್ರಿಪ್ಟ್ ರೆಡಿ!

ರಾಜ್ಯ ರಾಜಕಾರಣದ ನಡುಮನೆಯಲ್ಲಿ ಈಗ ಅತ್ಯಂತ ಸ್ಫೋಟಕ ಸುದ್ದಿಯೊಂದು ಹರಿದಾಡುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆದ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಕತೆ…

Read More »
ಜಿಲ್ಲೆ

ಬೆಳಗಾವಿಯಲ್ಲಿ ‘ಕಾರೇ ಬಾರ್’ ಮಾಡಿಕೊಂಡವರಿಗೆ ಪೊಲೀಸರ ಶಾಕ್!

ಬೆಳಗಾವಿ: ಸಾರ್ವಜನಿಕ ಸ್ಥಳ ಹಾಗೂ ರಸ್ತೆಬದಿಯನ್ನೇ ಬಾರ್ ಮಾಡಿಕೊಂಡಿದ್ದ ಪುಂಡರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದ 36 ಜನರನ್ನು…

Read More »
Top News

ಮಟ್ಟಣ್ಣನವರ್‌ಗೆ ಮುಡಾ ಹೋರಾಟಗಾರ ಸ್ನೇಹಮಯಿ ಕೃಷ್ಣ ಟಾಂಗ್!

ಮೈಸೂರಿನ ಮುಡಾ ಹಗರಣದ ಬೆನ್ನಲ್ಲೇ ಈಗ ಸೌಜನ್ಯ ಕೇಸ್‌ ವಿಚಾರವಾಗಿ ಹೋರಾಟಗಾರ ಸ್ನೇಹಮಯಿ ಕೃಷ್ಣ ಮತ್ತು ಗಿರೀಶ್ ಮಟ್ಟಣ್ಣನವರ್ ನಡುವೆ ವಾಕ್ಸಮರ ಶುರುವಾಗಿದೆ. ಸೌಜನ್ಯ ಪರ ಹೋರಾಟಗಾರ…

Read More »
Top News

ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಶಾಕ್; 70 ಲಕ್ಷ ರೈತರ ಹೆಸರು ಪಟ್ಟಿಯಿಂದ ಔಟ್!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗಾಗಿ ಕಾಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಲು ಮುಂದಾಗಿದೆ. ಮಾರ್ಚ್ ಎರಡನೇ ವಾರದಲ್ಲಿ…

Read More »
#Exclusive News

ಫೋನ್ ಟ್ಯಾಪಿಂಗ್ ಆರೋಪಕ್ಕೆ ಕಾಂಗ್ರೆಸ್ ಗರಂ; ಹೆಚ್‌ಡಿಕೆಗೆ ‘ಹಿಟ್ ಅಂಡ್ ರನ್’ ಪಾಠ ಹೇಳಿಕೊಟ್ಟ ಪರಮೇಶ್ವರ್!

ರಾಜ್ಯ ರಾಜಕಾರಣದಲ್ಲಿ ಈಗ ಫೋನ್ ಕದ್ದಾಲಿಕೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ಘಟಕ ಮತ್ತು ಗೃಹ ಸಚಿವ…

Read More »
Top News

ದಾವಣಗೆರೆ ಬಿಜೆಪಿಯಲ್ಲಿ ಬಿಗ್ ಫೈಟ್; ಬಿಎಸ್‌ವೈ ವಿರುದ್ಧ ತಿರುಗಿಬಿದ್ದ ಸಿದ್ದೇಶ್ವರ್-ಬಿಪಿ ಹರೀಶ್ ಬಣ!

ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಸ್ಫೋಟಗೊಂಡಿದ್ದು, ಈ ಬಾರಿ ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಗೆ ಸ್ವಪಕ್ಷದ ನಾಯಕರೇ ತಿರುಗಿಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ…

Read More »
Top News

ದಾಖಲೆಯ 17ನೇ ಬಜೆಟ್‌ಗೆ ಸಿದ್ಧರಾದ ಸಿಎಂ ಸಿದ್ದರಾಮಯ್ಯ!

ಬಜೆಟ್ ಅಂಗಳದಲ್ಲಿ ದಾಖಲೆ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ನಾಳೆ 2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆಯಾಗಲಿದ್ದು, ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಎಂಬುದು…

Read More »
Top News

ಲೋಕಾಯುಕ್ತ ದಾಳಿ ವೇಳೆ ಎಇಇ ಹೈಡ್ರಾಮಾ; ಮೂರು ಗಂಟೆ ಕಾಲ ಬಾಗಿಲು ತೆರೆಯದ ಸತ್ಯನಾರಾಯಣ!

ಹಾಸನ: ನಗರಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸುವ ಮೂಲಕ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ…

Read More »
Top News

ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ಬೃಹತ್ ಬೇಟೆ..!

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಬೃಹತ್ ಕಾರ್ಯಾಚರಣೆ ನಡೆಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಬೆಂಗಳೂರು…

Read More »
ಸುದ್ದಿ

ಕನ್ನಡ ಅಭಿವೃದ್ಧಿ ಅನುದಾನ ದುರುಪಯೋಗಕ್ಕೆ ಕಡಿವಾಣ; ಪಾರದರ್ಶಕತೆಗೆ ಸಿಎಂ ಕಠಿಣ ಸೂಚನೆ

ಕನ್ನಡದ ಹೆಸರಿನಲ್ಲಿ ವಿದೇಶಗಳಲ್ಲಿ ನಡೆಯುತ್ತಿರುವ ಕೆಲವು ಕಾರ್ಯಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸುಮಾರು 300 ಕೋಟಿ…

Read More »
ವಾಣಿಜ್ಯ

23ನೇ ವಯಸ್ಸಿಗೆ 922 ಕೋಟಿ ಆಸ್ತಿಯ ಒಡತಿ! ‘ಹೌಸ್ ಹೆಲ್ಪ್’ ಸ್ಟಾರ್ಟ್ಅಪ್ ಮೂಲಕ ಉದ್ಯಮ

ಕೇವಲ 23ನೇ ವಯಸ್ಸಿಗೆ 922 ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟುವ ಮೂಲಕ ಯುವ ಉದ್ಯಮಿ ಅಂಜಲಿ ಸರ್ದಾನಾ ಇಡೀ ಉದ್ಯಮ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.…

Read More »
Sports

ಟಿ-20 ವಿಶ್ವಕಪ್ ಸೆಮೀಸ್ ಫೈಟ್; ಸಿದ್ಧಿವಿನಾಯಕನ ಮೊರೆ ಹೋದ ಸೂರ್ಯ ಪಡೆ!

ಮುಂಬೈನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ನಿರ್ಣಾಯಕ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.…

Read More »
ವೈರಲ್ ನ್ಯೂಸ್

ಮೋದಿ ಫೋಟೋಗೆ ಸೀರೆ ಉಡಿಸಿ ಅವಮಾನ; ಎಫ್‌ಐಆರ್ ದಾಖಲು!

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಯೊಬ್ಬ ಪ್ರಧಾನಿಯವರ ಫೋಟೋಗೆ ಸೀರೆ…

Read More »
ರಾಜಕೀಯ

ದೇವೇಗೌಡರ ಪ್ರಧಾನಿ ಪಟ್ಟ ಉರುಳಿಸಿದ್ದು ‘ಫೋನ್ ಕದ್ದಾಲಿಕೆ’ ಚಾಳಿ! ಸಿಎಂ ಸಿದ್ದು ಖಾರ ನುಡಿ!

ದಶಕಗಳ ಹಿಂದಿನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪದಚ್ಯುತಿಯ ಕುರಿತಾದ ರಹಸ್ಯವೊಂದನ್ನು ಬಿಚ್ಚಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೌಡರ ಅಧಿಕಾರ ಉರುಳಲು ಕಾಂಗ್ರೆಸ್ ಕಾರಣವಲ್ಲ, ಬದಲಾಗಿ ಅವರ ‘ಗೂಢಚರ್ಯೆ’…

Read More »
ಸಿನಿಮಾ

‘ಟಾಕ್ಸಿಕ್’ ಬಿಟ್ಟ ಜಾಗಕ್ಕೆ ‘ಲವ್ ಮಾಕ್ಟೇಲ್ 3′ ಎಂಟ್ರಿ! ಆದಿ-ನಿಧಿಯ ಪ್ರೇಮಲೋಕ ಅನಾವರಣ’

ಸ್ಯಾಂಡಲ್‌ವುಡ್‌ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ತನ್ನ ಮೂರನೇ ಭಾಗದೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’…

Read More »
ಜಿಲ್ಲೆ

ಶ್ರೀರಾಮುಲು ನೇತೃತ್ವದಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ಚಲವಾದಿ ನಾರಾಯಣಸ್ವಾಮಿ!

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿ ‘ಕಳ್ಳಾಟ’ ಆಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ತೀವ್ರವಾಗಿ…

Read More »
Top News

ದೇಶಾದ್ಯಂತ ಹೋಳಿ ಸಡಗರ; ಹಂಪಿಯಲ್ಲಿ ವಿದೇಶಿಗರ ಕಲರ್ ಫುಲ್ ಸಂಭ್ರಮ!

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಜನಸಾಮಾನ್ಯರಿಂದ ಹಿಡಿದು ಗಣ್ಯರವರೆಗೆ ಎಲ್ಲರೂ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ…

Read More »
Sports

ಸ್ಪೀಡ್ ಗನ್ ಬಲೆಯಲ್ಲಿ ಸಿಲುಕಿದ ಧೋನಿ! ಕ್ಯಾಪ್ಟನ್ ಕೂಲ್‌ಗೆ 1000 ರೂ. ದಂಡದ ಬರೆ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ‘ಕ್ಯಾಪ್ಟನ್ ಕೂಲ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಂಚಿಯಲ್ಲಿರುವ ತಮ್ಮ…

Read More »
Sports

ಹೈಕೋರ್ಟ್‌ನಲ್ಲಿ ಕೈ ತೊಳೆದುಕೊಂಡ ಆರ್‌ಸಿಬಿ! ಮಾರ್ಚ್ 16ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ವರ್ಷ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಆರ್‌ಸಿಬಿ ಆಡಳಿತ ಮಂಡಳಿಯು ತನ್ನ ಜವಾಬ್ದಾರಿಯಿಂದ…

Read More »
ಜಿಲ್ಲೆ

ಇರಾನ್-ಇಸ್ರೇಲ್ ಸಂಘರ್ಷ; ಹುಬ್ಬಳ್ಳಿಯಲ್ಲಿ ಸಚಿವ ಜೋಶಿ ಗುಡುಗು!

ಹುಬ್ಬಳ್ಳಿ: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಘರ್ಷ ಹಾಗೂ ಅಮೆರಿಕದ ಹಸ್ತಕ್ಷೇಪದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ…

Read More »
ದೇಶ/ವಿದೇಶ

ಒಬ್ಬಳೇ ವಧು, ಇಬ್ಬರು ವರರು! ಒಂದೇ ಮಂಟಪದಲ್ಲಿ ಇಬರನ್ನು ವರಿಸಿದ ‘ಕಿಲಾಡಿ’ ಸುಂದರಿ

ಥೈಲ್ಯಾಂಡ್‌ನ ಪಟ್ಟಾಯದಲ್ಲಿ ನಡೆದ ವಿಚಿತ್ರ ಹಾಗೂ ಅಪರೂಪದ ವಿವಾಹವೊಂದು ಈಗ ಇಡೀ ಪ್ರಪಂಚದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 37 ವರ್ಷದ ಥಾಯ್ ಸುಂದರಿ ಡುವಾಂಗ್ಡುವಾನ್ ಕೆಟ್ಸಾರೊ ಎಂಬಾಕೆ…

Read More »
ಜಿಲ್ಲೆ

ಬೆಂಗಳೂರಿನಲ್ಲಿ ಅತ್ತೆ-ಸೊಸೆ ಜಗಳಕ್ಕೆ ಸಾಫ್ಟ್‌ವೇರ್ ಸುಂದರಿ ಬಲಿ!

ಬೆಂಗಳೂರು: ಅಡುಗೆ ಮಾಡುವ ಸಣ್ಣ ವಿಷಯಕ್ಕೆ ಶುರುವಾದ ಅತ್ತೆ-ಸೊಸೆಯ ಜಗಳವು ಸಾವಿನಲ್ಲಿ ಅಂತ್ಯವಾಗಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಸುಷ್ಮಾ ಮನೆಯಲ್ಲಿ ನೇಣು ಬಿಗಿದುಕೊಂಡು…

Read More »
ಸುದ್ದಿ

ಪವಿತ್ರಾ ಗೌಡಗೆ ಮನೆಯೂಟದ ಆಸೆ ಭಗ್ನ; ಜೈಲೂಟವೇ ಗತಿ!

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಪವಿತ್ರಾ ಗೌಡ ಅವರಿಗೆ ಮನೆಯೂಟದ ಸೌಲಭ್ಯ ನೀಡುವ ವಿಚಾರದಲ್ಲಿ ಹೈಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ.…

Read More »
ವೆಬ್ ಸ್ಟೋರೀಸ್

ಅಂದು ಗ್ಲಾಮರ್ ಅಂದವರು ಇಂದು ಪಾಪರಾಜಿ ವಿರೋಧಿಸುವುದೇಕೆ?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಆರಂಭವಾಗಿರುವ ‘ಪಾಪರಾಜಿಗಳ ವಿರುದ್ಧದ ಅಭಿಯಾನ’ ಗಾಂಧಿನಗರದ ಗಲ್ಲಿಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಪರಾಜಿ ಎಂದರೆ ಪ್ರಸಿದ್ಧ ವ್ಯಕ್ತಿಗಳನ್ನು, ಅಂದರೆ ಸಿನಿಮಾ ತಾರೆಗಳು, ರಾಜಕಾರಣಿಗಳು…

Read More »
Top News

ಕರ್ನಾಟಕಕ್ಕೆ ಸಾಲದ ಸುನಾಮಿ; 8 ಲಕ್ಷ ಕೋಟಿ ದಾಟಿದ ಸಾಲದ ಹೊರೆ!

ಕರ್ನಾಟಕ ರಾಜ್ಯವು ಇದೀಗ ಭೀಕರ ಸಾಲದ ಸುಳಿಗೆ ಸಿಲುಕುವ ಮುನ್ಸೂಚನೆ ಸಿಕ್ಕಿದ್ದು, ರಾಜ್ಯದ ಒಟ್ಟು ಸಾಲದ ಮೊತ್ತ ಬರೋಬ್ಬರಿ 8.14 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುವ…

Read More »
ರಾಜಕೀಯ

ಸಿಎಂ ಕುರ್ಚಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲ; ಸರ್ಕಾರಕ್ಕೆ ವಿಜಯೇಂದ್ರ ಖಡಕ್ ವಾರ್ನಿಂಗ್!

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ. ಸಿಎಂ…

Read More »
ರಾಜ್ಯ

ಸಚಿವ ಮಧು ಬಂಗಾರಪ್ಪ ಬರ್ತ್‌ಡೇ ಗಿಫ್ಟ್; ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ತಾವು ಪ್ರತಿನಿಧಿಸುವ ಸೊರಬ ಕ್ಷೇತ್ರದ ಪೌರಕಾರ್ಮಿಕರು…

Read More »
ವೈರಲ್ ನ್ಯೂಸ್

ಜಪಾನ್‌ನ ಪಂಚ್ ಕೋತಿ ಮರಿಗೆ ಗೊಂಬೆಯೇ ತಾಯಿ! ಮರಿಯಿಂದ ಗೊಂಬೆ ಕಸಿದುಕೊಳ್ಳಲು ಸಿದ್ಧತೆ?

ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ‘ಪಂಚ್’ ಹೆಸರಿನ ಪುಟ್ಟ ಕೋತಿ ಮರಿ ಮತ್ತು ಅದರ ಗೊಂಬೆಯ ನಡುವಿನ ಬಾಂಧವ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.…

Read More »
ಜಿಲ್ಲೆ

ಕಲ್ಲಂಗಡಿ ಕ್ಯಾಂಟರ್ ಪಲ್ಟಿ; ಹಣ್ಣುಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನ!

ದೊಡ್ಡಬಳ್ಳಾಪುರ: ಮೇಷ್ಟ್ರು ಮನೆ ಸರ್ಕಲ್ ಬಳಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಸಾವಿರಾರು…

Read More »
ಜಿಲ್ಲೆ

ಸಿಲಿಕಾನ್ ಸಿಟಿಯಲ್ಲಿ ನಿಧಿ ಚೋರರ ಅಟ್ಟಹಾಸ!

ಬೆಂಗಳೂರು: ಎಚ್.ಎಸ್.ಆರ್ ಲೇಔಟ್ ವ್ಯಾಪ್ತಿಯ ಎಳ್ಳುಕುಂಟೆಯಲ್ಲಿ ನಿಧಿ ಚೋರರು ತಮ್ಮ ಕೈಚಳಕ ತೋರಿದ್ದು, ಪುರಾತನ ದೇವಾಲಯದ ಆವರಣದಲ್ಲಿ ನಿಧಿಗಾಗಿ ಗುಂಡಿ ತೋಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.…

Read More »
ಜಿಲ್ಲೆ

ಪರೀಕ್ಷಾ ಭಯಕ್ಕೆ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು! ಬೆಂಗಳೂರಿನಲ್ಲಿ ಒನ್ ಮಂತ್ ಮಿಸ್ಟರಿ!

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಪ್ರಕರಣವು ಇದೀಗ ಪೊಲೀಸರು ಮತ್ತು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ…

Read More »
Top News

ಬಿ-ರಿಪೋರ್ಟ್‌ಗಾಗಿ ಲಂಚ; ಚಿಕ್ಕಬಳ್ಳಾಪುರದ ಪಿಎಸ್‌ಐ, ಎಎಸ್‌ಐ ಲೋಕಾಯುಕ್ತ ಬಲೆಗೆ!

ಚಿಕ್ಕಬಳ್ಳಾಪುರ: ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಂಚ ಪಡೆಯುತ್ತಿದ್ದ ಪಿಎಸ್‌ಐ ಮತ್ತು ಎಎಸ್‌ಐ ಇಬ್ಬರನ್ನೂ ಸಿನಿಮಾ ಸ್ಟೈಲ್‌ನಲ್ಲಿ ಟ್ರ್ಯಾಪ್ ಮಾಡಿದ್ದಾರೆ.…

Read More »
Top News

ಜಾಗತಿಕ ತೈಲ ಬಿಕ್ಕಟ್ಟು; ಭಾರತದ ಬಳಿ ಇದೆಯೇ 50 ದಿನಗಳ ಸ್ಟಾಕ್?

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಕಿಚ್ಚು ಇದೀಗ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ವಿಶ್ವದಾದ್ಯಂತ ತೈಲ ಕೊರತೆಯ ಭೀತಿ ಎದುರಾಗಿದೆ. ವಿಶ್ವದ ಒಟ್ಟು ತೈಲ ಸಾಗಾಟದ ಶೇಕಡಾ…

Read More »
Freedom TV

ಟಾಕ್ಸಿಕ್’ ರಿಲೀಸ್ ಡೇಟ್ ಮುಂದೂಡಿಕೆ; ಯುದ್ಧದ ಭೀತಿಗೆ ಮಣಿದ ಯಶ್ ಸಿನಿಮಾ!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಭೀಕರ ಯುದ್ಧ ಸಂಘರ್ಷದ ಬಿಸಿ ಇದೀಗ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೂ ತಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರದ ಬಿಡುಗಡೆಗಾಗಿ…

Read More »
ಕ್ರೈಂ ಸ್ಟೋರಿ

ಮಲ್ಪೆಯಲ್ಲಿ ರಾಜಿ ಪಂಚಾಯಿತಿ ವೇಳೆ ರಕ್ತಪಾತ; ಮೀನುಗಾರ ಮುಖಂಡನಿಗೆ ಚಾಕು ಇರಿತ!

ಉಡುಪಿ: ಮಲ್ಪೆಯಲ್ಲಿ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಡೆದ ರಾಜಿ ಪಂಚಾಯಿತಿಯು ರಕ್ತಪಾತದಲ್ಲಿ ಅಂತ್ಯವಾಗಿದ್ದು, ಮೀನುಗಾರ ಮುಖಂಡರೊಬ್ಬರ ಮೇಲೆ ಭೀಕರವಾಗಿ ಚಾಕು ಇರಿಯಲಾಗಿದೆ. ಮೀನುಗಾರ ಮುಖಂಡ ಮಂಜುನಾಥ್ ಎಂಬುವವರು…

Read More »
ದೇಶ/ವಿದೇಶ

ಇರಾನ್-ಇಸ್ರೇಲ್ ಯುದ್ಧದ ನಡುವೆ ಚಿಕ್ಕಮಗಳೂರಿನ ಯುವಕ ನಾಪತ್ತೆ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಸಂಘರ್ಷದ ನಡುವೆಯೇ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕುಟುಂಬವೊಂದು ಆತಂಕದ ಸುಳಿಯಲ್ಲಿ ಸಿಲುಕಿದೆ. ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ…

Read More »
ಕ್ರೈಂ ಸ್ಟೋರಿ

ನಾಲ್ಕು ದಿನ ಮುಚ್ಚಿದ್ದ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ವ್ಯಕ್ತಿಯ ಶವ ಪತ್ತೆ!

ಉತ್ತರ ಪ್ರದೇಶ: ಲಕ್ನೋದ ಬಕ್ಷಿ ಕಾ ತಾಲಾಬ್ ಪ್ರದೇಶದಲ್ಲಿ ಅಕ್ಷರಶಃ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದ್ದು, ಮುಚ್ಚಿದ್ದ ಬಿರಿಯಾನಿ ಅಂಗಡಿಯ ಫ್ರೀಜರ್‌ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವುದು ಇಡೀ…

Read More »
Top News

ಇರಾನ್‌ಗೆ ನೂತನ ಸಾರಥಿ; ಅಲಿ ಖಮೇನಿ ಪುತ್ರ ಮೊಜ್ತಬಾ ಪಟ್ಟಾಭಿಷೇಕ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಿಂದ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ, ಇರಾನ್ ತನ್ನ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡಿದೆ. ದೀರ್ಘಕಾಲದ ನಾಯಕ ಅಯತೊಲ್ಲಾ ಅಲಿ…

Read More »
Top News

8 ದೇಶಗಳ ನಾಯಕರೊಂದಿಗೆ ಪ್ರಧಾನಿ ಮೋದಿ ‘ಮೆಗಾ’ ಫೋನ್ ಸಂವಾದ!

ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದು, ಈ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ…

Read More »
Top News

ಜಾಗತಿಕ ತೈಲ ಸಮರ; ಇರಾನ್‌ನಿಂದ ಹಾರ್ಮೋಜ್ ಜಲಸಂಧಿ ಬಂದ್!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಇರಾನ್ ಅತ್ಯಂತ ಅಪಾಯಕಾರಿ ತಂತ್ರವನ್ನು ಪ್ರಯೋಗಿಸಿದೆ. ಜಾಗತಿಕ ತೈಲ ವ್ಯಾಪಾರದ ಜೀವನಾಡಿ ಎಂದೇ…

Read More »
ರಾಜಕೀಯ

ಬಿಜೆಪಿಯಲ್ಲಿ ‘ಫೋಟೋ’ ವಾರ್; ಕೋರ್ ಕಮಿಟಿಯಲ್ಲಿ ವಿಜಯೇಂದ್ರ ಘರ್ಜನೆ!

ರಾಜ್ಯ ಬಿಜೆಪಿಯ ಆಂತರಿಕ ವಲಯದಲ್ಲಿ ‘ಫೋಟೋ ರಾಜಕೀಯ’ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ವಿಷಯವನ್ನು ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಪ್ರಸ್ತಾಪಿಸಲು…

Read More »
Top News

ಕೆಪಿಸಿಸಿಗೆ ಹೊಸ ಸಾರಥಿ ಪಟ್ಟ? ‘ಹೊಸ ರಕ್ತ’ ಬರಲಿ ಎಂದ ಡಿಕೆಶಿ!?

ರಾಜ್ಯ ರಾಜಕೀಯದ ಅಂಗಳದಲ್ಲಿ ಇದೀಗ ಕೆಪಿಸಿಸಿ ಸಾರಥ್ಯ ಬದಲಾವಣೆಯ ಕುರಿತು ಭಾರಿ ಚರ್ಚೆಗಳು ಆರಂಭವಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ‘ಗೇಮ್’ ನಡೆಯುತ್ತಿದೆ ಎಂಬ ಮುನ್ಸೂಚನೆಗಳು ಸಿಗುತ್ತಿವೆ.…

Read More »
ರಾಜಕೀಯ

ವಿದೇಶಿ ಪ್ರವಾಸ ಮುಗಿಸಿ ಸಿಲಿಕಾನ್ ಸಿಟಿಗೆ ಮರಳಿದ ಕೈ ಶಾಸಕರು!

ವಿದೇಶಿ ಪ್ರವಾಸ ಮುಗಿಸಿದ ರಾಜ್ಯ ಕಾಂಗ್ರೆಸ್ ಶಾಸಕರ ತಂಡವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕುತೂಹಲಕ್ಕೆ…

Read More »
Top News

ಇರಾನ್ ಸರ್ವಾಧಿಕಾರಿ ಪರ ಪ್ರತಿಭಟನೆಗೆ ಮುತಾಲಿಕ್ ಆಕ್ರೋಶ!

ಹುಬ್ಬಳ್ಳಿ: ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇರಾನ್ ಪರಮೋಚ್ಚ ನಾಯಕ ಖಮೇನಿ ಹತ್ಯೆ ಖಂಡಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ…

Read More »
Top News

ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ!

ಉತ್ತರ ಪ್ರದೇಶ: ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನೇ ಮಹಿಳೆಯೊಬ್ಬಳು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಈ ಕೃತ್ಯದಲ್ಲಿ ಮಹಿಳೆಗೆ ಆಕೆಯ ಸಹೋದರ ಮತ್ತು ಅತ್ತಿಗೆ…

Read More »
Freedom TV

ಯುದ್ಧದ ಎಫೆಕ್ಟ್; ಭಾರತಕ್ಕೆ ₹50,000 ಕೋಟಿ ಅಕ್ಕಿ ರಫ್ತು ನಷ್ಟದ ಭೀತಿ!

ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು ಕೇವಲ ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಲ್ಲದೆ, ಭಾರತದ ಆರ್ಥಿಕತೆಯ ಮೇಲೆ “ಯುದ್ಧದ ಕಾರ್ಮೋಡ” ಕವಿಯುವಂತೆ ಮಾಡಿದೆ. ಭಾರತದ ‘ಅನ್ನದ ಬಟ್ಟಲು’…

Read More »
Top News

ಇರಾನ್-ಇಸ್ರೇಲ್ ಮಹಾಸಮರ; ಮೌನ ಮುರಿದ ಮೋದಿ!

ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಸಂಘರ್ಷದ ಕುರಿತು ಮೌನ ಮುರಿದಿದ್ದಾರೆ.…

Read More »
Top News

ಬೆಳೆ ಕಾಯಲು ಹೋದ ಯುವಕ ಕೆರೆ ದಂಡೆಯಲ್ಲಿ ಹೆಣವಾದ…!

ಕಲಬುರಗಿ: ಚಿಂಚೋಳಿ ತಾಲೂಕಿನ ದೋಟಿಕೋಳ ಗ್ರಾಮದಲ್ಲಿ ಬೆಳೆ ಕಾಯಲು ಜಮೀನಿಗೆ ತೆರಳಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ. 25 ವರ್ಷದ ಶರಣು ಭಾಸಗಿ…

Read More »
Top News

ಖಮೇನಿ ಹತ್ಯೆಗೆ ಕಣಿವೆಯಲ್ಲಿ ಕಿಚ್ಚು; ಕಾಶ್ಮೀರದಲ್ಲಿ ಅಮೆರಿಕ ವಿರುದ್ಧ ಬೃಹತ್ ಪ್ರತಿಭಟನೆ

ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಜಮ್ಮು-ಕಾಶ್ಮೀರದಲ್ಲಿ ಭಾರೀ ಪ್ರತಿಭಟನೆಗಳು ಭುಗಿಲೆದ್ದಿವೆ. ಶ್ರೀನಗರದ ಐತಿಹಾಸಿಕ ಲಾಲ್ ಚೌಕ್ ಸೇರಿದಂತೆ ಕಣಿವೆ ರಾಜ್ಯದ ಹಲವೆಡೆ…

Read More »
Top News

ಮಧ್ಯಪ್ರಾಚ್ಯದಲ್ಲಿ ಮಹಾಸಮರ; ಮೋದಿ ನೇತೃತ್ವದಲ್ಲಿ ಭದ್ರತಾ ಸಮಿತಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಜ್ವಾಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಭದ್ರತಾ ಸಮಿತಿಯ ಮಹತ್ವದ ಸಭೆ…

Read More »
Top News

ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಹೈ ಅಲರ್ಟ್ ವಾರ್ನಿಂಗ್..!

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಹಿಂಸಾಚಾರ ಹಾಗೂ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಘಟನೆಯು ದೇಶದ ಆಂತರಿಕ ಭದ್ರತೆಯ…

Read More »
Top News

ಇರಾನ್-ಅಮೆರಿಕ ನೇರ ಸಮರ; ಅಮೆರಿಕದ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್

ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಇರಾನ್ ಕೆಂಡಾಮಂಡಲವಾಗಿದೆ.…

Read More »
Top News

ಮೂರನೇ ಮಹಾಯುದ್ಧದ ಸೈರನ್ ಬಗ್ಗೆ ಸಂಸದ ಬೊಮ್ಮಾಯಿ ಹೇಳಿದ್ದೇನು?

ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ನಿಧನ ಮತ್ತು ಅದರ ಬೆನ್ನಲ್ಲೇ ಉದ್ಭವಿಸಿರುವ ಇಸ್ರೇಲ್-ಇರಾನ್ ಯುದ್ಧದ ಪರಿಸ್ಥಿತಿಯ ಕುರಿತು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ…

Read More »
Sports

ಪಾಕ್ ಕ್ರಿಕೆಟಿಗರಿಗೆ ಪಿಸಿಬಿ ಚಾಟಿ;ವಿಶ್ವಕಪ್ ವೈಫಲ್ಯಕ್ಕೆ ತಲಾ 50 ಲಕ್ಷ ದಂಡ

ಟಿ20 ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಭಾರಿ ಶಾಕ್ ನೀಡಿದೆ. ಟೂರ್ನಿಯ ಸೂಪರ್-8 ಹಂತಕ್ಕೇರಲು ವಿಫಲವಾಗಿ ಹೊರಬಿದ್ದಿದ್ದ ಬಾಬರ್…

Read More »
Top News

ದಾವಣಗೆರೆ ಅಖಾಡದಲ್ಲಿ ಇರಾನ್ ಪೈಲ್ವಾನ್ ಪರಾಕ್ರಮ

ದಾವಣಗೆರೆ: ಪ್ರಸಿದ್ಧ ದುಗ್ಗಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್ ಮೂಲದ ಪೈಲ್ವಾನ್ ಮಿರ್ಜಾ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಇರಾನ್ ದೇಶದಲ್ಲಿ ಯುದ್ಧದ ಕಾರ್ಮೋಡ…

Read More »
Top News

ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಧ್ವಂಸ; ಪಾಕ್ ಸೇನೆ ತತ್ತರ!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧವಾಗಿ ಮಾರ್ಪಟ್ಟಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಪಾಕಿಸ್ತಾನದ ಆಯಕಟ್ಟಿನ ಮಿಲಿಟರಿ ತಾಣಗಳ ಮೇಲೆ ವಿನಾಶಕಾರಿ ದಾಳಿ…

Read More »
Top News

ಅನಂತ್ ಕುಮಾರ್ ಹೆಗಡೆ ಸೆಕೆಂಡ್ ಇನ್ನಿಂಗ್ಸ್ ಆರಂಭ; ಮಾರಿಕಾಂಬೆ ದರ್ಶನ ಪಡೆದ ಫೈರ್‌ಬ್ರ್ಯಾಂಡ್!

ಉತ್ತರ ಕನ್ನಡದ ಫೈರ್‌ಬ್ರ್ಯಾಂಡ್ ನಾಯಕ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಕ್ರಿಯ ರಾಜಕಾರಣದ ಎರಡನೇ ಇನ್ನಿಂಗ್ಸ್ ಆರಂಭಿಸಲು ಭರ್ಜರಿ ಮುಹೂರ್ತ ನಿಗದಿಪಡಿಸಿದ್ದಾರೆ. ಕಳೆದ ಲೋಕಸಭೆ…

Read More »
ಜಿಲ್ಲೆ

ಹೆಸ್ಕಾಂ ಹೆಸರಲ್ಲಿ ಲೂಟಿ ಮಾಡ್ತಿದ್ದ ವಂಚಕ ಅಂದರ್..!

ಹುಬ್ಬಳ್ಳಿ: ಹೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದ ವಂಚಕನ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಖಾಕಿ ಸಮವಸ್ತ್ರ ಧರಿಸಿ ತಾನು ವಿದ್ಯುತ್ ಬಿಲ್ ವಸೂಲಿಗಾರನೆಂದು ನಂಬಿಸಿ,…

Read More »
Top News

ಓದಬೇಡ ಎಂದು ಪರೀಕ್ಷೆ ಬರೆದು ಬಂದ ಸೊಸೆಯ ಮೇಲೆ ಮಾವನ ಅಟ್ಯಾಕ್!

ಮೈಸೂರು: ನಂಜನಗೂಡಿನಲ್ಲಿ ಶಿಕ್ಷಣದ ಮೇಲಿನ ಅಸೂಯೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಆಕೆಯ ಸೋದರ ಮಾವನೇ ಬರ್ಬರ ದಾಳಿ ನಡೆಸಿದ ಘೋರ ಘಟನೆ ನಡೆದಿದೆ. ಓದಿ ಎಲ್ಲಿ…

Read More »
Top News

ಸಾರಿಗೆ ನೌಕರರ ವೇತನ ಸಮರಕ್ಕೆ ಇಂದೇ ಕ್ಲೈಮ್ಯಾಕ್ಸ್; ಅಕ್ರಂ ಪಾಷ ಸಭೆಯಲ್ಲಿ ಸಿಗುತ್ತಾ ಗುಡ್ ನ್ಯೂಸ್?

ರಾಜ್ಯದ ಲಕ್ಷಾಂತರ ಸಾರಿಗೆ ನೌಕರರ ಪಾಲಿಗೆ ಇಂದು ಅತ್ಯಂತ ನಿರ್ಣಾಯಕ ದಿನವಾಗಿದ್ದು, ವರ್ಷಗಳಿಂದ ನಡೆಯುತ್ತಿರುವ ವೇತನ ಹೋರಾಟಕ್ಕೆ ಇಂದೇ ಅಂತ್ಯ ಬೀಳಲಿದೆಯೇ ಎಂಬ ಕುತೂಹಲ ಮೂಡಿದೆ. ಮಾರ್ಚ್…

Read More »
ಜಿಲ್ಲೆ

ಸಿಲಿಕಾನ್ ಸಿಟಿಗೆ ರೈಲ್ವೆ ಕಂಟಕ; ಬೈಯಪ್ಪನಹಳ್ಳಿಯಲ್ಲಿ 269 ಮರಗಳ ಮಾರಣಹೋಮ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಸಿರು ಹೊದಿಕೆಗೆ ಈಗ ರೈಲ್ವೆ ಅಭಿವೃದ್ಧಿಯ ಬಿಸಿ ತಟ್ಟಿದ್ದು, ಬೈಯಪ್ಪನಹಳ್ಳಿಯಲ್ಲಿ ನೂರಾರು ಮರಗಳ ಮಾರಣಹೋಮಕ್ಕೆ ರೈಲ್ವೆ ಇಲಾಖೆ ಸಜ್ಜಾಗಿದೆ. ಎಸ್‌ಎಂವಿಟಿ ರೈಲು…

Read More »
Top News

ಹಿಂದೂಗಳ ಮೇಲಿನ ದಾಳಿ ಖಂಡಿಸಿ ಅಮಿತ್ ಶಾಗೆ ಬಿಜೆಪಿ ಪತ್ರ

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಹಾಗೂ ಹತ್ಯೆ ಪ್ರಕರಣಗಳನ್ನು ಖಂಡಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್…

Read More »
Top News

ಖಮೇನಿ ಹತ್ಯೆಗೆ ಗೌರಿಬಿದನೂರಲ್ಲಿ ಪ್ರತಿಭಟನೆಯ ಜ್ವಾಲೆ!

ಗೌರಿಬಿದನೂರು: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಹತ್ಯೆ ವರದಿಗಳ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ತೀವ್ರ ಆಕ್ರೋಶ ಮತ್ತು…

Read More »
Top News

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ DCM ಡಿಕೆಶಿ ಮಂತ್ರ

ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭಾನುವಾರ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜಕೀಯ ಭವಿಷ್ಯ ಹಾಗೂ ಜಾಗತಿಕ ಸಂಘರ್ಷದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಬೆಂಬಲಿಗರು…

Read More »
ಜಿಲ್ಲೆ

ಶೌಚಾಲಯದಲ್ಲಿ ನವಜಾತ ಶಿಶು ಬಿಸಾಡಿಹೋದ ಪಾಪಿಗಳು ..!

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ನವಜಾತ ಶಿಶುವೊಂದನ್ನು ಶೌಚಾಲಯಕ್ಕೆ ಎಸೆದು ಹೋದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ನಗರದ ತಪತೇಶ್ವರ ಕಾಲೋನಿಯ ಮನೆಯೊಂದರ ಮುಂದಿರುವ…

Read More »
ಜಿಲ್ಲೆ

ಕೊಡಗಿನಲ್ಲಿ ಕಾಡಾನೆ ಅಟ್ಟಹಾಸಕ್ಕೆ ಪಿಯು ವಿದ್ಯಾರ್ಥಿನಿ ಬಲಿ!

ಕೊಡಗು: ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಕಾಡಾನೆ ದಾಳಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತೂರು ಗ್ರಾಮದಲ್ಲಿ ನಡೆದಿದೆ.…

Read More »
Top News

ಇರಾನ್ ದಾಳಿ ಬಗ್ಗೆ ಭವಿಷ್ಯ ನುಡಿದಿದ್ದ ಅಸಾದುದ್ದೀನ್ ಓವೈಸಿ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮುಗಿಬೀಳಲಿವೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮೊದಲೇ ಭವಿಷ್ಯ ನುಡಿದಿದ್ದರು. ಈಗ ಇರಾನ್ ಸರ್ವೋಚ್ಚ ನಾಯಕ ಖಮೇನಿ…

Read More »
Top News

ಗರ್ಭಿಣಿಯರಿಗೆ ಕೇಂದ್ರದ ಭರ್ಜರಿ ಗಿಫ್ಟ್;ಮಗು ಹೆಣ್ಣಾದರೆ ಬಂಪರ್ ಆಫರ್

ಕೇಂದ್ರ ಸರ್ಕಾರವು ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಹಾಗೂ ಪೌಷ್ಟಿಕಾಂಶದ ದೃಷ್ಟಿಯಿಂದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ಯಡಿ ಭರ್ಜರಿ ಆರ್ಥಿಕ ನೆರವು ಘೋಷಿಸಿದೆ. ಬಡ ಮತ್ತು ಮಧ್ಯಮ…

Read More »
ಸಿನಿಮಾ

ವಿಜಯ್ – ಸಂಗೀತಾ ಡಿವೋರ್ಸ್ ಫಿಕ್ಸ್; ಮಗನಿಂದಲೇ ದಳಪತಿಗೆ ಶಾಕ್..!

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿರುವುದು ಈಗ ಜಗಜ್ಜಾಹೀರಾಗಿದೆ. ವಿಜಯ್ ಪತ್ನಿ ಸಂಗೀತಾ…

Read More »
Top News

ನಂಬಿದವನಿಂದ ರೇಪ್.. ಸಹಾಯಕ್ಕೆ ಬಂದವನಿಂದ ಕೊಲೆ;ಯುವತಿಯ ದಾರುಣ ಅಂತ್ಯ!

ಒಡಿಶಾ: ಜಗತ್ಸಿಂಗ್‌ಪುರದಲ್ಲಿ ಮಾನವೀಯತೆಯೇ ಮಕಾಡೆ ಮಲಗುವಂತಹ ಘೋರ ಕೃತ್ಯವೊಂದು ನಡೆದಿದೆ. ಮದುವೆಯಾಗುವ ಆಸೆಯಿಂದ ಮನೆ ಬಿಟ್ಟು ಬಂದ ಯುವತಿಯೊಬ್ಬಳು ಅಕ್ಷರಶಃ ಕಾಮಪಿಶಾಚಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಪ್ರೀತಿಸಿದವನಿಂದಲೇ ಶುರುವಾದ…

Read More »
ಜಿಲ್ಲೆ

ಓಡುತ್ತಲೇ ಕುಸಿದು ಬಿದ್ದ ಕುಂದಾಪುರ ಪಿಎಸ್‌ಐ!

ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ಸಂಭ್ರಮವು ಇಂದು ಬೆಳ್ಳಂಬೆಳಿಗ್ಗೆ ಮಹಾ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ…

Read More »
Top News

ಇರಾನ್-ಇಸ್ರೇಲ್ ಫೈಟ್, ಭಾರತದಲ್ಲಿ ಗ್ಯಾಸ್ ರೇಟ್ ಲೈಟ್!

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಯುದ್ಧದ ಭೀತಿ ಎದುರಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಹೊತ್ತಲ್ಲೇ ಭಾರತೀಯ ಗ್ರಾಹಕರಿಗೆ ತೈಲ ಕಂಪನಿಗಳು ಅಚ್ಚರಿಯ ಸಿಹಿ ಸುದ್ದಿ…

Read More »
Top News

ಖಮೇನಿ ಅಂತ್ಯ ಮೊದಲೇ ಊಹಿಸಿದ್ದ ಭಾರತೀಯ ಜ್ಯೋತಿಷಿ

ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯ ಹಾಗೂ ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯ ಬಗ್ಗೆ ಭಾರತೀಯ ಮೂಲದ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯ ಈಗ…

Read More »
Top News

ಸಿಎಂ ರೇಸ್‌ನಿಂದ ಸತೀಶ್ ಜಾರಕಿಹೊಳಿ ಔಟ್; ಸಚಿವರ ಗುಟ್ಟು ಏನು?

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಇತ್ತೀಚಿನ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ…

Read More »
Top News

30 ಬಾಂಬ್‌ ದಾಳಿಗೆ ಖಮೇನಿ ಉಡೀಸ್; ಮತ್ತೆ ಬರುತ್ತಾ ರಾಜಮನೆತನದ ಆಡಳಿತ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಘೋಷಿಸಿದ ಬೆನ್ನಲ್ಲೇ, ಇರಾನ್ ಸರ್ಕಾರ ಮತ್ತು ಇಡೀ…

Read More »
Top News

ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ್ಯೆ; ಮಹಿಳೆಯರಿಂದ ಭರ್ಜರಿ ಸಂಭ್ರಮ!

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ ಹತ್ಯೆಯಾಗಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಇರಾನ್ ಸರ್ಕಾರ ತನ್ನ…

Read More »
ಜಿಲ್ಲೆ

ಮದುವೆಯಾದ 15 ದಿನಕ್ಕೆ ನವದಂಪತಿ ದುರ್ಮರಣ;

ಹಾವೇರಿ; ಹೊಸ ಜೀವನದ ಕನಸು ಹೊತ್ತು ಸಪ್ತಪದಿ ತುಳಿದಿದ್ದ ಆ ಜೋಡಿಗೆ ವಿಧಿ ಆಟವಾಡಿದ್ದಾನೆ. ಮದುವೆಯಾಗಿ ಕೇವಲ 15 ದಿನಗಳ ಸಂಭ್ರಮದಲ್ಲಿದ್ದ ನವದಂಪತಿ, ದೇವರ ದರ್ಶನ ಪಡೆದು…

Read More »
ಜಿಲ್ಲೆ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮದುವೆಯಾದ 15 ದಿನಕ್ಕೆ ನವದಂಪತಿಗಳ ದಾರುಣ ಸಾವು

ಹಾವೇರಿ: ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್…

Read More »
Top News

ಇರಾನ್-ಇಸ್ರೇಲ್ ಸಂಘರ್ಷ; ದುಬೈನಲ್ಲಿ ಸಿಲುಕಿದ ಬಳ್ಳಾರಿಯ 35 ಪ್ರವಾಸಿಗರು

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರಿ ಉದ್ವಿಗ್ನತೆ ನಿರ್ಮಾಣವಾಗಿದ್ದು, ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಬಳ್ಳಾರಿ ಮೂಲದ 35 ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ. ಈ ಪ್ರವಾಸಿಗರ…

Read More »
Back to top button