
– ಎಲ್ಲರನ್ನೂ ಒಳಗೊಂಡ ಅಭಿವೃದ್ದಿ ನಮ್ಮ ಸರ್ಕಾರದ ಧ್ಯೇಯ
– 2047ರೊಳಗೆ ವಿಕಸಿತ ಭಾರತ ನಿರ್ಮಾಣದ ಕನಸು ಕಂಡಿದ್ದೇವೆ
– ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದೇವೆ
– ಗರೀಬ್ ಕಲ್ಯಾಣ ಅನ್ನೋದು ದೇಶದ ಕಲ್ಯಾಣ
– ಬಡವ, ಮಹಿಳೆ, ಯುವಜನತೆ, ರೈತರಿಗೆ ಅನುಕೂಲ ಮಾಡಿದ್ದೀವಿ
– ಜನಧನ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ
– ಪಿಎಂ ಸ್ವನಿಧಿ ಯೋಜನೆ ಯಶಸ್ವಿಯಾಗಿದೆ
– 25ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ
– ಜನಧನ್ ಖಾತೆಗೆ 44 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದ್ದೀವಿ
– 4 ಕೋಟಿ ರೈತರಿಗೆ ಪಿಎಂ ಫಸಲ್ ಭೀಮಾ ಯೋಜನೆ




