Top Newsಜಿಲ್ಲೆ

ಬಸ್​ನಲ್ಲೇ ನಮಾಜ್ ಮಾಡಿದ್ದ ಚಾಲಕ ಎ.ಆರ್. ಮುಲ್ಲಾ ಅಮಾನತು..!

ಹುಬ್ಭಳ್ಳಿ-ಹಾವೇರಿ : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಮಾರ್ಗ ಮಧ್ಯೆ ನಿಲ್ಲಿಸಿ ಬಸ್​ನಲ್ಲೇ ನಮಾಜ್ ಮಾಡಿದ ಚಾಲಕನನ್ನು ಕೆಲಸದಿಂದ ಅಮಾನತು ಮಾಡಿದ NWKRTC.

ಸರ್ಕಾರಿ ಬಸ್​ನಲ್ಲಿ ನಮಾಜ್ ಮಾಡಿದ್ದ ಚಾಲಕ ಎ.ಆರ್.ಮುಲ್ಲಾ ಅಮಾನತುಗೊಂಡಿದ್ದಾನೆ.ವಿಚಾರಣಾ ಪೂರ್ಣ ಅಮಾನತುಗೊಳಿಸಿದ NWKRTC ಸಂಸ್ಥೆ.ಹಾನಗಲ್ ಘಟಕದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮುಲ್ಲಾ.ನೆನ್ನೆ 5.30ರ ಸುಮಾರಿಗೆ ಬಸ್ ನಿಲ್ಲಿಸಿ ನಮಾಜ್‌ ಮಾಡಿದ್ದ ಚಾಲಕ.

ಬಸ್​ನಲ್ಲಿ ಪ್ರಯಾಣಿಕರಿದ್ರು ಲೆಕ್ಕಿಸದೇ ಚಾಲಕ ಸೀಟ್​ನಿಂದ ಎದ್ದು ಬಂದು ನಮಾಜ್ ಮಾಡಿದ್ದಾರೆ.ಇವರು ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕಾಗಿ,ಕ.ರಾ.ರ.ಸಾ.ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಕ್ಕೆ ವಿಚಾರಣಾ ಪೂರ್ಣ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಕರ್ನಾಟಕ ಸಾರಿಗೆ ಇಲಾಖೆ..

Comments (0)

Your email address will not be published. Required fields are marked *

Back to top button