#Exclusive NewsTop News

ಸಿದ್ದರಾಮಯ್ಯ ಕಳಂಕ ರಹಿತರಾಗಿ-ಕೆಎಸ್​ ಈಶ್ವರಪ್ಪ

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕಳಂಕ ರಹಿತರಾಗಿ ಹೊರಗೆ ಬರ್ಲಿ ಎಂದು ಕೆಎಸ್​ ಈಶ್ವರಪ್ಪ ಹೇಳಿಕೊಂಡಿದ್ಧಾರೆ. `ಬಂಡೆಯಂತೆ ನಿಲ್ತೀವಿ ಅನ್ನೋರೇ ಸಿದ್ದರಾಮಯ್ಯ ತಲೆ ಮೇಲೆ ಬಂಡೆ ಹಾಕ್ತಿದ್ದಾರೆ’, ಒಳಗೆ ಸಿಎಮ್ ಆಗೋ ಹಂಬಲ, ಹೊರಗೆ ಬೆಂಬಲ ಮಾಡುತ್ತಿದ್ಧಾರೆ. ಸಿದ್ದರಾಮಯ್ಯ ಪತ್ನಿಗೆ ತೊಂದರೆ ಆಗ್ತಿದೆ ಅನ್ನೋ ನೋವಿದೆ ಹಾಗೂ ಅಕಸ್ಮಾತ್ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ , ಸಿದ್ದರಾಮಯ್ಯ ಹೇಳಿದವರು ಸಿಎಂ ಆದ್ರೆ ಒಳ್ಳೆದು ಇಲ್ಲದಿದ್ದರೆ ಚುನಾವಣೆ ನಡಿಲಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ…

Comments (0)

Your email address will not be published. Required fields are marked *

Back to top button