#Exclusive News
ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯ ಕಚ್ಚಾಟ


ರಾಯಚೂರು: ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆ ಹೊಡೆದಾಟ.ಕಲ್ಲಿನಿಂದ ತಲೆಗೆ ಜಜ್ಜಿ ರಸ್ತೆಯಲ್ಲಿ ಉರುಳಾಡಿಸಿ ಹೊಡೆದಾಡಿದ ಅಣ್ಣ-ತಮ್ಮಂದಿರು.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿರೋ ಘಟನೆ.ಕಿರಿಯ ಸಹೋದರ ಕೃಷ್ಣ ಎಂಬಾತನ ಮೇಲೆ ಮನಬಂದಂತೆ ಹಲ್ಲೆ.ಗಲಾಟೆ ಬಿಡಿಸಲು ಮಧ್ಯೆ ಬಂದ ಕೃಷ್ಣ ನ ಹೆಂಡ್ತಿ ಮೇಲೆಯೂ ಹಲ್ಲೆ.ಕೃಷ್ಣ ಮತ್ತು ಗೀತಾ ಹಲ್ಲೆಗೊಳಗಾದ ಪತಿ ಮತ್ತು ಪತ್ನಿ.ಹಿರಿಯ ಸಹೋದರರಾದ ಶಿವಾನಂದ & ರಾಘವೇಂದ್ರ ನಿಂದ ಹಲ್ಲೆ.ಹಲ್ಲೆಗೊಳಗಾದ ಪತಿ ಮತ್ತು ಪತ್ನಿ ಇಬ್ಬರೂ ಆಸ್ಪತ್ರೆಗೆ ದಾಖಲು.ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ.ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು.



