#Exclusive NewsTop Newsಫ್ರೀಡಂ ಟಿವಿ ವಿಶೇಷಲೈಫ್ ಸ್ಟೈಲ್

ಫೇಕ್ ಪ್ರೆಗ್ನೆನ್ಸಿ ಅಂದೋರಿಗೆ ಬೆತ್ತಲೆ ಹೊಟ್ಟೆಯ ಫೋಟೋ ಹೊಡೆದು ಉತ್ತರ ಕೊಟ್ರಾ ದೀಪಿಕಾ?

ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋ ಶೂಟ್ ನೋಡಿ ಎಲ್ಲರೂ ಬೆಂಕಿ ಅಂತಿದ್ದಾರೆ. ಆ ಲೆವೆಲ್‌ಗಿದೆ ಈ ಫೋಟೋಶೂಟ್. ಇದರ ಹಿಂದಿರೋ ಸ್ಟೋರಿ ಏನ್ ಗೊತ್ತಾ?


ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟ್ ಆಂಡ್ ಸಕ್ಸಸ್‌ಫುಲ್ ನಟಿ. ಮದುವೆ, ಗಿದುವೆ ಅನ್ನೋದೆಲ್ಲ ಈಕೆಯ ಕೆರಿಯರ್‌ಗೆ ಅಡ್ಡಿ ಆಗಲೇ ಇಲ್ಲ. ಮದುವೆ ಆದ್ಮೇಲೆ ಇನ್ನಷ್ಟು ಹಾಟ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡ ಈ ನಟಿ ಸದ್ಯಕ್ಕಂತೂ ರೆಸ್ಟ್‌ನಲ್ಲಿದ್ದಾರೆ. ಕಾರಣ ತಿಂಗಳು ತುಂಬಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜ್ಯೂನಿಯರ್ ದೀಪಿಕಾನೋ ಅಥವಾ ಜ್ಯೂನಿಯರ್ ರಣವೀರೋ ಯಾರೋ ಒಬ್ರು ಧರೆಗಿಳಿದು ಬರೋದ್ರಲ್ಲಿದ್ದಾರೆ. ಆದರೆ ಮೊದಲಿಂದಲೂ ಒಂದಲ್ಲ ಒಂದು ಕಾರಣ ಸುದ್ದಿಯಲ್ಲಿರೋ ದೀಪಿಕಾ ಮದುವೆ ಆಗಿದ್ದೂ ಸಖತ್ ವೈರಲ್ ಆಗಿತ್ತು. ಕ್ರೇಜಿ ಮ್ಯಾನ್ ರಣವೀರ್‌ ಹಿಂದೆ ಈ ಸುಂದರಿ ಯಾಕೆ ಹೋದಳು ಅಂತ ಹಲವರು ಪ್ರಶ್ನೆ ಮಾಡಿದ್ರು. ಇ

ನ್ನೂ ಕೆಲವರು ಈಕೆಗೆ ಬೇಕಿದ್ದ ಸ್ವಾತಂತ್ರ್ಯ ಆತನಲ್ಲದೇ ಇನ್ಯಾರು ಕೊಡಲು ಸಾಧ್ಯ ಅಂದರು, ಮತ್ತೊಂದು ಕಡೆ ಮದುವೆ ಆದ್ಮೇಲೆ ತನಗೆ ಅಫೇರ್ ಇತ್ತು ಅಂದಿದ್ದು ಕೇಳಿ ಇವರಿಬ್ಬರ ರಿಲೇಶನ್‌ಶಿಪ್ಪೇ ಮುರಿದುಬಿತ್ತು ಅನ್ನೋ ಲೆವೆಲ್‌ಗೆ ಮಾತುಗಳು ಕೇಳಿಬಂದವು. ಆದರೆ ರಣವೀರ್ ಇದನ್ನೆಲ್ಲ ಕೇರೇ ಮಾಡದೇ ಹೆಂಡತಿ ಜೊತೆಗೆ ಆರಾಮಾವಾಗಿದ್ರು. ಇದೀಗ ಇವರ ಪ್ರೀತಿಗೆ ದ್ಯೋತಕದ ಹಾಗೆ ದೀಪಿಕಾ ಪ್ರೆಗ್ನೆಂಟ್ ಆಗಿದ್ದಾರೆ.

Comments (0)

Your email address will not be published. Required fields are marked *

Back to top button