freedom tv

Top News

ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ಪಾದರಕ್ಷೆಗಳ ರಕ್ಷಣೆಗೆ ಬಂತು ಕ್ಯೂಆರ್ ಕೋಡ್ ವ್ಯವಸ್ಥೆ

ಆಂಧ್ರಪ್ರದೇಶ :ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಪಾದರಕ್ಷೆಗಳ ಸುರಕ್ಷತೆಗಾಗಿ ತಿರುಮಲ ತಿರುಪತಿ ದೇವಸ್ಥಾನಂ ವಿನೂತನವಾದ ಕ್ಯೂಆರ್-ಆಧಾರಿತ ಸ್ಮಾರ್ಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಯೋಜನೆಯು ಭಕ್ತರು ಎದುರಿಸುತ್ತಿದ್ದ ಪಾದರಕ್ಷೆ…

Read More »
ಜಿಲ್ಲೆ

ಬಂಡೀಪುರ, ನಾಗರಹೊಳೆ ಸಫಾರಿ ಪುನಾರಂಭಕ್ಕೆ ಅನುಮತಿ; ರೈತರಿಂದ ತೀವ್ರ ವಿರೋಧ

ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಶ್ವಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ.…

Read More »
ಜಿಲ್ಲೆ

ಅಂಕೋಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ; 24 ಮಂದಿಗೆ ಗಾಯ

ಉತ್ತರ ಕನ್ನಡ: ಅಂಕೋಲ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಎರಡು ಖಾಸಗಿ ಬಸ್ಸುಗಳು ಹಾಗೂ ಲಾರಿಯ ನಡುವೆ…

Read More »
Top News

ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಶ್ರೀಗಳಿಗೆ ಲಘು ಹೃದಯಾಘಾತ

ರಾಯಚೂರು : ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಹೆಚ್ಚಿನ…

Read More »
ಕ್ರೈಂ ಸ್ಟೋರಿ

ಪ್ರೇಮ ವಿವಾಹಕ್ಕೆ ಅಣ್ಣನೇ ವಿಲನ್;ತಂಗಿಯ ಮೇಲೆ ಕೊಡಲಿಯಿಂದ ಭೀಕರ ಹಲ್ಲೆ!

ಕೊಪ್ಪಳ: ಹಂದ್ರಾಳ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆದ ಘೋರ ಘಟನೆಯೊಂದು ಮನುಕುಲವನ್ನೇ ಬೆಚ್ಚಿಬೀಳಿಸಿದೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಂಗಿಯ ಪಾಲಿಗೆ ಮೃತ್ಯುವಿನಂತೆರಗಿ ಬಂದಿದ್ದಾನೆ. ಮನೆಯವರ…

Read More »
Top News

ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ; ಯುಗಾದಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿ ಹಬ್ಬದ…

Read More »
Top News

ಕರ್ತವ್ಯದ ವೇಳೆ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ

ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರದ ಚೆಕ್ ವಿತರಿಸುವ ಮೂಲಕ…

Read More »
Top News

ಸಾರಿಗೆ ನೌಕರರ ಪಟ್ಟು;ಸಂಜೆ 4 ಗಂಟೆಯೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಮುಷ್ಕರ

ಬೆಂಗಳೂರು: ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನೌಕರರು ನಡೆಸುತ್ತಿರುವ ಹೋರಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರವು…

Read More »
Top News

ಧೈರ್ಯವಿದ್ರೆ ನನ್ನ ಮನೆ ಮುಂದೆ ಕಸ ಸುರಿಯಿರಿ; ಡಿಕೆಶಿಗೆ ಧೀರಜ್ ಮುನಿರಾಜು ಸವಾಲು!

ದೊಡ್ಡಬಳ್ಳಾಪುರ: ಬಿಜೆಪಿ ಶಾಸಕ ಧೀರಜ್ ಮುನಿರಾಜು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರದ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ…

Read More »
ಕ್ರೈಂ ಸ್ಟೋರಿ

ಪತ್ನಿಯ ಕೊಂದೂ 24 ದಿನ ನಾಪತ್ತೆ ನಾಟಕ; ಮನೆಯ ಆವರಣದಲ್ಲೇ ಹೂತಿದ್ದ ಶವ ಪತ್ತೆ!

ವಿಜಯಪುರ: ದೇವರಹಿಪ್ಪರಗಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ನಾಪತ್ತೆ ನಾಟಕವಾಡಿದ್ದ ಭಯಾನಕ ಪ್ರಕರಣವೊಂದು 24 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಸಾಲದ…

Read More »
ಸಿನಿಮಾ

ಲವ್ ಮಾಕ್ಟೇಲ್ 3’ ‘ಒಬ್ಬಂಟಿಯಾದೆ ನಾ’ ಹಾಡು; ಏಪ್ರಿಲ್ 10ಕ್ಕೆ ಆದಿ ಕಹಾನಿ ರಿಲೀಸ್!

ಸ್ಯಾಂಡಲ್‌ವುಡ್‌ನ ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಈಗ ಮೂರನೇ ಭಾಗದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ಬಹುನಿರೀಕ್ಷಿತ ‘ಒಬ್ಬಂಟಿಯಾದೆ…

Read More »
ಜಿಲ್ಲೆ

ಮುಂಡರಗಿಯಲ್ಲಿ ವಾಮಾಚಾರದ ಭೀತಿ; ವಿಲಕ್ಷಣ ವಸ್ತುಗಳು ಕಂಡು ಜನ ದಿಗಿಲು!

ಗದಗ: ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಭೀತಿ ಮತ್ತು ಆತಂಕ ಸೃಷ್ಟಿಸಿದೆ. ನಕ್ಷತ್ರದ ಆಕಾರದ ರೇಖಾಚಿತ್ರದ…

Read More »
Top News

ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಗ್ರೀನ್ ಸಿಗ್ನಲ್? ಬಿಎಂಆರ್​​ಸಿಎಲ್ ಸಿದ್ಧತೆ!

ಬೆಂಗಳೂರು: ಮದ್ಯಪ್ರಿಯರಿಗೆ ಬಿಎಂಆರ್​​ಸಿಎಲ್ ಶೀಘ್ರದಲ್ಲೇ ಸಿಹಿಸುದ್ದಿ ನೀಡುವ ಸಾಧ್ಯತೆಯಿದ್ದು, ನಮ್ಮ ಮೆಟ್ರೋ ರೈಲುಗಳಲ್ಲಿ ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡುವ ಕುರಿತು ಗಂಭೀರ ಚಿಂತನೆ…

Read More »
ಕ್ರೈಂ ಸ್ಟೋರಿ

ಇಸ್ರೋ ನಿವೃತ್ತ ನೌಕರನಿಂದ ಪತ್ನಿಯ ಹತ್ಯೆ; ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ?’ಎಂದ ಆರೋಪಿ

ಬೆಂಗಳೂರು : ಆವಲಹಳ್ಳಿಯ ವಿರ್ಟುಸೊ ಅಪಾರ್ಟ್‌ಮೆಂಟ್‌ನಲ್ಲಿ ಇಸ್ರೋ ಸಂಸ್ಥೆಯ ನಿವೃತ್ತ ನೌಕರರೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಆರೋಪಿ ನಾಗಲೇಶ್ವರ ರಾವ್…

Read More »
ಸಿನಿಮಾ

ನಾದಬ್ರಹ್ಮ ಹಂಸಲೇಖರಿಂದ ‘ವೀರ ಕಂಬಳ’ ಟ್ರೈಲರ್ ಬಿಡುಗಡೆ!

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ತುಳುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ಚಿತ್ರತಂಡ…

Read More »
Freedom TV

ಹೈಕಮಾಂಡ್ ಮೌನದ ವಿರುದ್ಧ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆಕ್ರೋಶ

ಮಂಡ್ಯ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಗೊಂದಲದ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬೂದನೂರಿನಲ್ಲಿ ಮಾಧ್ಯಮಗಳೊಂದಿಗೆ…

Read More »
Top News

ಕ್ಯಾಬ್‌ನಲ್ಲಿ ಮಗುವನ್ನು ಮರೆತು ಹೋದ ಪೋಷಕರು; ಪೊಲೀಸರ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ಹೆನ್ನೂರು ವ್ಯಾಪ್ತಿಯಲ್ಲಿ ಪೋಷಕರ ನಿರ್ಲಕ್ಷ್ಯದಿಂದ ನಡೆದಿದ್ದ ದೊಡ್ಡ ಅನಾಹುತವೊಂದು ಪೊಲೀಸರ ಚಾಣಾಕ್ಷತನದಿಂದ ತಪ್ಪಿದೆ. ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ತೆರಳಿದ್ದ 4 ವರ್ಷದ ಬಾಲಕ ಜಿಯಾನ್ ಚುಂಗಿ,…

Read More »
ಕ್ರೈಂ ಸ್ಟೋರಿ

ಅನುಮಾನದ ರೋಗಕ್ಕೆ ಮಲಗಿದ್ದ ಪತ್ನಿಯ ಕುತ್ತಿಗೆ ಸೀಳಿದ ಕ್ರೂರಿ ಪತಿ!

ಬೆಂಗಳೂರು: ಗೋವಿಂದರಾಜನಗರದಲ್ಲಿ ನಂಬಲಸಾಧ್ಯವಾದ ಭೀಕರ ಘಟನೆಯೊಂದು ನಡೆದಿದ್ದು, ದಶಕಗಳ ಕಾಲ ಜೊತೆಯಾಗಿ ಬಾಳಿದ್ದ ದಾಂಪತ್ಯ ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಕೇವಲ ಅನುಮಾನದ ಕಾರಣಕ್ಕೆ ಪತಿ ಕುಮಾರ್ ತನ್ನ 50…

Read More »
Top News

80% ಕಮಿಷನ್ ಸರ್ಕಾರ; ಕಸದ ಟೆಂಡರ್‌ನಲ್ಲೂ ‘ಮಾಫಿಯಾ’ ಅಟ್ಟಹಾಸ ಎಂದ ಆರ್ ಅಶೋಕ್

ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘವು ಮಾಡಿರುವ ’80 ಪರ್ಸೆಂಟ್ ಕಮಿಷನ್’ ಆರೋಪವು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…

Read More »
ದೇಶ/ವಿದೇಶ

10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ!

ದೇಶದ 10 ರಾಜ್ಯಗಳ ಒಟ್ಟು 37 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಏಪ್ರಿಲ್ 2026ರಲ್ಲಿ ಹಾಲಿ 37 ಸದಸ್ಯರ…

Read More »
ದೇಶ/ವಿದೇಶ

ಭಾರತ್ ಮಂಟಪಂನಲ್ಲಿ ಎಐ ಕ್ರಾಂತಿ;ಎಐ ಲೋಕದಲ್ಲಿ ‘ಭಾರತ್ ಜೆನ್’ ಅಧಿಪತ್ಯ

ದೆಹಲಿ : ಭಾರತ್ ಮಂಟಪಂನಲ್ಲಿ ಫೆಬ್ರುವರಿ 16ರಿಂದ 20ರವರೆಗೆ ಆಯೋಜಿಸಲಾಗಿರುವ ಎಐ ಇಂಪ್ಯಾಕ್ಟ್ ಸಮಿಟ್ ಭಾರತದ ಭವಿಷ್ಯದ ತಾಂತ್ರಿಕ ದಿಕ್ಕನ್ನು ಜಗತ್ತಿಗೆ ತೋರಿಸುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನೂರಾರು…

Read More »
ದೇಶ/ವಿದೇಶ

2 ವರ್ಷಗಳಲ್ಲಿ 8 ಮರಿಗಳಿಗೆ ಜನ್ಮ ನೀಡಿದ ‘ಸೂಪರ್ ಮಾಮ್’ ಗಾಮಿನಿ!

ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಂತತಿ ಗಣನೀಯವಾಗಿ ಏರಿಕೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿದ್ದ ‘ಗಾಮಿನಿ’…

Read More »
ಜಿಲ್ಲೆ

ಖಾಸಗಿ ಬಸ್‌ನಲ್ಲಿ ಅಗ್ನಿ ಅವಘಡ; ಬೆಂಕಿಯ ಜ್ವಾಲೆಗೆ ದಂಗಾದ ಚಂದ್ರಾಲೇಔಟ್ ಜನತೆ

ಬೆಂಗಳೂರು: ಚಂದ್ರಾಲೇಔಟ್‌ನ ಬಿಎಂಟಿಸಿ ಡಿಪೋ ಬಳಿ ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ನಿಲ್ಲಿಸಿದ್ದ ಖಾಸಗಿ ಬಸ್‌ವೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬಸ್ ಸಂಪೂರ್ಣವಾಗಿ…

Read More »
ಜಿಲ್ಲೆ

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಆ್ಯಸಿಡ್ ಹಾಕಿಕೊಂಡು ಹೈ ಡ್ರಾಮಾ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಸಿನಿಮೀಯ ಶೈಲಿಯ ದರೋಡೆ ಪ್ರಕರಣವೊಂದು ಭೇದಿಸಲಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು…

Read More »
ಕ್ರೈಂ ಸ್ಟೋರಿ

ಶೀಲ ಶಂಕಿಸಿ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. 55 ವರ್ಷದ ದೇವಿಕಾ ಕೊಲೆಯಾದ…

Read More »
ರಾಜಕೀಯ

ಆಸ್ಟ್ರೇಲಿಯಾಕ್ಕೆ ಹಾರಿದ ಕಾಂಗ್ರೆಸ್ ಶಾಸಕ!

ರಾಜ್ಯ ಬಜೆಟ್ ಅಧಿವೇಶನದ ನಡುವೆಯೇ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಅವರು ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ ಮುನ್ನ…

Read More »
ವೈರಲ್ ನ್ಯೂಸ್

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ!

ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಮಾಧಾನಕರ ಸುದ್ದಿ ಹೊರಬಿದ್ದಿದ್ದು, ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ವರದಾನವೆಂಬಂತೆ ಪ್ರತಿ ಗ್ರಾಂ ಚಿನ್ನದ…

Read More »
ದೇಶ/ವಿದೇಶ

ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿ ನೀರಿಗೆ ಬ್ರೇಕ್..?

ನವದೆಹಲಿ: ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರನ್ನು ತಡೆಹಿಡಿಯಲು ಭಾರತ ಮಹತ್ವದ ಹೆಜ್ಜೆ ಇರಿಸಿದೆ. ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಶಹಪುರ್ ಕಂಡಿ ಅಣೆಕಟ್ಟು…

Read More »
ಕ್ರೈಂ ಸ್ಟೋರಿ

ಆಸ್ತಿ ಕಲಹಕ್ಕೆ ಭೀಕರ ಹತ್ಯೆ; ಕೊಲೆ ಮಾಡಿ ಶವ ಸುಟ್ಟ ಸಂಬಂಧಿಕರು!

ಹಾಸನ: ಆಲೂರು ತಾಲ್ಲೂಕಿನಲ್ಲಿ ಆಸ್ತಿ ಹಂಚಿಕೆಯ ಹಳೆಯ ದ್ವೇಷಕ್ಕೆ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವೀರಪ್ಪ (58) ಅವರು ಹಾಸನ ಡಿಪೋದಲ್ಲಿ ಚಾಲಕರಾಗಿದ್ದು,…

Read More »
Top News

ನೌಕಾಪಡೆಯ ಮಾಹಿತಿ ಸೋರಿಕೆ ; ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ

ಉಡುಪಿ : ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಹಾಗೂ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಉಡುಪಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ…

Read More »
Top News

ರೀಲ್ಸ್‌ಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದ ಯುವಕ

ದೆಹಲಿ: ರೀಲ್ಸ್‌ ಹುಚ್ಚಿಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದು ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖಜುರಿ ಖಾಸ್ ನಿವಾಸಿಯಾದ ತುಷಾರ್ ಪುನಿಯಾ ಎಂಬಾತನೇ ಈ ಕೃತ್ಯ…

Read More »
Top News

ಕರ್ನಾಟಕ ಸಾರಿಗೆ ನೌಕರರ ‘ಬೆಂಗಳೂರು ಚಲೋ’; ಬಸ್ ಸಂಚಾರದಲ್ಲಿ ವ್ಯತ್ಯಯ?

ಫೆಬ್ರವರಿ 19 ರಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರು ಹಮ್ಮಿಕೊಂಡಿರುವ ‘ಬೆಂಗಳೂರು ಚಲೋ’ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಆತಂಕ…

Read More »
Top News

ಮತ್ತೆ ಬಂದಿದೆ ಕೇರಳ ಸ್ಟೋರಿ..!ಲವ್ ಜಿಹಾದ್ ಕರಾಳ ಮುಖ

‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲ ಭಾಗ 2023ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಸಂಚಲನ ಮತ್ತು ವಿವಾದ ಎಲ್ಲರಿಗೂ ತಿಳಿದೇ ಇದೆ. ಇದೀಗ ಅದರ ಮುಂದುವರಿದ ಭಾಗವಾಗಿ…

Read More »
Top News

ಡಿಕೆಶಿ ಎಸೆದ ಗೂಗ್ಲಿಗೆ ಸಿದ್ದು ಕಂಗಾಲು! ನಾಯಕತ್ವ ಬದಲಾವಣೆ ಟ್ವಿಸ್ಟ್

ಕರ್ನಾಟಕ ರಾಜಕಾರಣದಲ್ಲಿ ಈಗ ‘ನಾಯಕತ್ವ ಬದಲಾವಣೆ’ ವಿಚಾರ ಅಕ್ಷರಶಃ ಚದುರಂಗದಾಟದಂತೆ ಮಾರ್ಪಟ್ಟಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವಾಗಿ ಹೊಸದೊಂದು ಗೂಗ್ಲಿ ಎಸೆಯುವ ಮೂಲಕ ಚೆಂಡನ್ನು ನೇರವಾಗಿ…

Read More »
Top News

ಬೆಂಗಳೂರಲ್ಲಿ ಡ್ರಗ್ಸ್ ಸುನಾಮಿ;ಏರ್‌ಪೋರ್ಟ್‌ನಲ್ಲಿ 2.5 ಕೆಜಿ ಡ್ರಗ್ಸ್ ಸೀಜ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕದ್ರವ್ಯ ಜಾಲದ ವಿರುದ್ಧ ಪೊಲೀಸರು ಮತ್ತು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್…

Read More »
Top News

ಸೈಕೋ ಪ್ರೇಮಿ;ಕೊಲೆ ಮಾಡಿ ‘ಧೂಪ’ ಬೆಳಗಿ ಪ್ರೇಯಸಿ ಆತ್ಮಕ್ಕೆ ಕಾದಿದ್ದ ಕಿಲರ್!

ಮಧ್ಯಪ್ರದೇಶ: ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ಪಿಯೂಷ್ ಧಮ್ನೋಟಿಯಾ ತನ್ನ ಪ್ರೇಯಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಸಂಶಯದಿಂದ ಉಡುಗೊರೆ…

Read More »
Top News

ಚುನಾವಣಾ ಅಖಾಡಕ್ಕೆ ರಶ್ಮಿ ರಾಜಣ್ಣ ಎಂಟ್ರಿ? ಕೆ ಎನ್ ಆರ್ ಸ್ಟೇಟ್ಮೆಂಟ್

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಇತ್ತೀಚಿನ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅವರು ತಮ್ಮ ವೈಯಕ್ತಿಕ ಬದುಕು ಮತ್ತು ರಾಜ್ಯದ ರಾಜಕೀಯ ಬೆಳವಣಿಗೆಗಳ…

Read More »
ಜಿಲ್ಲೆ

6 ಕೋಟಿ ಆಸ್ತಿಗೆ ಬಲಿಯಾದ ಜೀವ; ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಪಾಪಿ ಮಕ್ಕಳು!

ಬೆಂಗಳೂರು : ಆಸ್ತಿ ಆಸೆಗೆ ಹೆತ್ತ ತಂದೆಯನ್ನೇ ಇಬ್ಬರು ಮಕ್ಕಳು ಬಲಿ ಪಡೆದ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ನಡೆದ…

Read More »
Top News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಆಸ್ಟ್ರೇಲಿಯಾಗೆ ಹಾರಿದ 20 ಶಾಸಕರು

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಆಡಳಿತ ಪಕ್ಷದ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ಈಗ ಎಲ್ಲರ ಗಮನ ಸೆಳೆದಿದೆ. ಸುಮಾರು 20 ಶಾಸಕರು…

Read More »
ಸಿನಿಮಾ

ಲಾಂಗ್ ಹಿಡಿದು ಪೋಸ್ ನೀಡಿದ ‘ಜೆಸಿ’ ನಟನಿಗೆ ಸಂಕಷ್ಟ: ಸೂರ್ಯ ಪ್ರಖ್ಯಾತ್ ವಿರುದ್ಧ ಕೇಸ್ ದಾಖಲು!

ಚಿತ್ರಮಂದಿರದಲ್ಲಿ ಲಾಂಗ್ ಹಿಡಿದು ಪೋಸ್ ನೀಡಿದ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸರು…

Read More »
ದೇಶ/ವಿದೇಶ

ಮಗನ ಸಾವಿನ ನೋವು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ

ಛತ್ತೀಸ್‌ಗಢ: ಅಪಘಾತದಲ್ಲಿ ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ-ತಾಯಿ, ಆ ನೋವು ತಡೆಯಲಾರದೆ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಕೃಷ್ಣ…

Read More »
Top News

ಮೂಡ ಹಗರಣದಲ್ಲಿ ಹೊಸ ಟ್ವಿಸ್ಟ್; ಆಡಿಯೋ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಮಾಜಿ…

Read More »
ಮನರಂಜನೆ

‘ಸಿಟಿಸ್ಕೇಪ್’ ಗೌನ್‌ನಲ್ಲಿ ಮಿಂಚಿದ ಆಲಿಯಾ ಭಟ್’; ಬೆಲೆ ಮತ್ತು ವಿಶೇಷತೆ ಏನು ಗೊತ್ತೇ?

ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಖ್ಯಾತ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ‘ಸಿಟಿಸ್ಕೇಪ್’ ಸಂಗ್ರಹದ…

Read More »
Top News

ಎರಡೇ ತಿಂಗಳಲ್ಲಿ ದರ್ಶನ್ ಜೈಲಿನಿಂದ ಆಚೆ ಬರ್ತಾರೆ;ಕ್ರೇಜಿ ಸ್ಟಾರ್ ಕೊಟ್ರು ಗುಡ್ ನ್ಯೂಸ್

ನಟ ದರ್ಶನ್ ಬಂಧನದ ನಂತರ ಅವರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಕಾರಣದಿಂದಲೇ ದರ್ಶನ್…

Read More »
ರಾಜಕೀಯ

ಶಾಸಕರ ವಿದೇಶ ಪ್ರವಾಸ ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕರ ವಿದೇಶ ಪ್ರವಾಸದ ವಿಚಾರವನ್ನು ಸಮರ್ಥಿಸಿಕೊಂಡಿದ್ದು, ಶಾಸಕರು ಖಾಸಗಿಯಾಗಿ ಪ್ರವಾಸಕ್ಕೆ ಹೋದರೆ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ತಿರುಗೇಟು…

Read More »
ಜಿಲ್ಲೆ

ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಬೀಳುತ್ತೆ ದಂಡ..!

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕರ ನಡುವಿನ ಸಂಘರ್ಷಕ್ಕೆ ಮುಕ್ತಿ ಹಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಶ್ವಾನಪ್ರಿಯರು…

Read More »
Top News

ಹಬ್ಬ ಮುಗಿಸಿ ಊರಿಗೆ ಮರಳುವವರಿಗೆ ರೈಲ್ವೆ ಶಾಕ್;ನಾಳೆ ಹಲವು ರೈಲುಗಳು ರದ್ದು

ಫೆಬ್ರವರಿ 16ರ ಸೋಮವಾರ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಹಬ್ಬದ ರಜೆ ಮುಗಿಸಿ ಬೆಂಗಳೂರು ಹಾಗೂ ಇತರೆಡೆಗೆ ಕೆಲಸಕ್ಕೆ ಮರಳಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಈ ಬದಲಾವಣೆಗಳು…

Read More »
ಜಿಲ್ಲೆ

ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಡಿಕ್ಕಿ

ಮೈಸೂರು : ನಗರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದೆ. ಸಾರಿಗೆ ಬಸ್‌ಗಳು ಮತ್ತು ಆಟೋ ನಡುವೆ…

Read More »
Top News

ದೋಸ್ತಿ ಹಾದಿಯಲ್ಲಿ ಬಿರುಕು; ಸ್ಥಳೀಯ ಸಮರಕ್ಕೂ ಮುನ್ನವೇ ಮೈತ್ರಿಗೆ ವಿಘ್ನ?

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಕಿನ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ವಿಶೇಷವಾಗಿ ಜಿಬಿಎ ಚುನಾವಣೆಯ ಸೀಟು ಹಂಚಿಕೆ…

Read More »
ಸಿನಿಮಾ

ಹಾರರ್ ಲೋಕಕ್ಕೆ ಸಂಹಿತಾ ವಿನ್ಯಾ ಎಂಟ್ರಿ; ತೆರೆಕಾಣಲಿದೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ

ಮಾಡೆಲಿಂಗ್ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾ ಈಗ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರು ನಟಿಸಿರುವ…

Read More »
Top News

ವಾರಾಂತ್ಯದಲ್ಲಿ ಗ್ರಾಹಕರಿಗೆ ಶಾಕ್; ಚಿನ್ನದ ಬೆಲೆಯಲ್ಲಿ 180 ರೂಪಾಯಿ ಏರಿಕೆ

ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ತುಸು ಹೊರೆಯಾಗಿದೆ. ಒಂದು ಗ್ರಾಮ್ ಚಿನ್ನದ ಬೆಲೆ ಸುಮಾರು 180 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ…

Read More »
ವಿಶೇಷ

ಮಹಾ ಶಿವರಾತ್ರಿ 2026; ಶಿವನ ಆರಾಧನೆ, ಉಪವಾಸ ಮತ್ತು ಜಾಗರಣೆಯ ಮಹತ್ವ

ಮಹಾ ಶಿವರಾತ್ರಿ ಎಂದರೆ ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಮನಸ್ಸನ್ನು ಮತ್ತು ಶರೀರವನ್ನು ಶುದ್ಧೀಕರಿಸುವ ಒಂದು ವಿಶೇಷ ದಿನ. ಪುರಾಣಗಳ ಪ್ರಕಾರ, ಈ ದಿನದಂದು ಶಿವನು…

Read More »
ಸಿನಿಮಾ

‘ಛಾವ’ ಚಿತ್ರಕ್ಕೆ ಒಂದು ವರ್ಷ; 600 ಕೋಟಿ ಗಳಿಸಿದ್ದ ಸಿನಿಮಾ ನೆನಪಿನಲ್ಲಿ ರಶ್ಮಿಕಾ-ವಿಕ್ಕಿ!

ಐತಿಹಾಸಿಕ ಕಥಾಹಂದರ ಹೊಂದಿದ್ದ ‘ಛಾವ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಾಯಕ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ…

Read More »
ಕ್ರೈಂ ಸ್ಟೋರಿ

ಆತ್ಮಹತ್ಯೆ ನಾಟಕವಾಡಿ ಪ್ರಿಯಕರನ ಮನೆಯಲ್ಲಿ ಅಡಗಿದ್ದ ಮಹಿಳೆ ಪತ್ತೆ!

ಹಾಸನ: ಬೇಲೂರಿನ ಪ್ರಿಯಾಂಕಾ ನಾಪತ್ತೆ ಪ್ರಕರಣವು ಅತ್ಯಂತ ರೋಚಕ ತಿರುವು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.…

Read More »
ರಾಜಕೀಯ

ಹಾವೇರಿ ‘ಭೂ ಗ್ಯಾರಂಟಿ’ ಕಾರ್ಯಕ್ರಮದ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ!

ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1,000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಹಾವೇರಿಯಲ್ಲಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ ಹಾಗೂ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ಕ್ಕೆ ಮಾಜಿ ಮುಖ್ಯಮಂತ್ರಿ…

Read More »
ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ಗಿಫ್ಟ್ ಕೊಟ್ಟ ಸಚಿವ ಜಮೀರ್ ಅಹಮದ್!

ವಿಜಯನಗರ: ಪ್ರಸಿದ್ಧ ಹಂಪಿ ಉತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿದ ಅನಿರೀಕ್ಷಿತ ಉಡುಗೊರೆಯು ಎಲ್ಲರ ಮೆಚ್ಚುಗೆಗೆ…

Read More »
ಜ್ಯೋತಿಷ್ಯ

ಮಹಾಶಿವರಾತ್ರಿ ಭವಿಷ್ಯ;12 ರಾಶಿಗಳ ಮೇಲೆ ಶಿವನ ಕೃಪೆ- ನಿಮ್ಮ ರಾಶಿಯ ವಿಶೇಷ ಫಲ

ಈ ಬಾರಿಯ ಶಿವರಾತ್ರಿಯು ಆಧ್ಯಾತ್ಮಿಕ ಸಾಧಕರಿಗೆ ಅತ್ಯಂತ ಪ್ರಶಸ್ತವಾಗಿದೆ. ಶಿವಲಿಂಗಕ್ಕೆ ಅಭಿಷೇಕ ಮಾಡಲು ‘ಪ್ರದೋಷ ಕಾಲ’ ಸಂಜೆ 6:00 ರಿಂದ 8:30 ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇಡೀ ರಾತ್ರಿ…

Read More »
ವೈರಲ್ ನ್ಯೂಸ್

ರಚಿತಾ ರಾಮ್ ಸಡನ್ ಪ್ರಪೋಸ್! ಪ್ರೇಮಿಗಳ ದಿನ ‘ಐ ಲವ್ ಯೂ’ ಹೇಳಿದ್ದು ಯಾರಿಗೆ ?

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. “ಏನ್ ಗೊತ್ತಾ.. ಐ ಲವ್…

Read More »
Top News

ಪುಲ್ವಾಮಾ ದಾಳಿಗೆ 7 ವರ್ಷ; ವೀರ ಯೋಧರ ಬಲಿದಾನಕ್ಕೆ ಗಣ್ಯರಿಂದ ಭಾವಪೂರ್ಣ ನಮನ!

ಪುಲ್ವಾಮಾ: ಭಾರತೀಯ ಇತಿಹಾಸದ ಕಪ್ಪು ದಿನ ಎಂದೇ ಕರೆಯಲ್ಪಡುವ ಪುಲ್ವಾಮಾ ದಾಳಿ ನಡೆದು ಇಂದು ಏಳು ವರ್ಷಗಳು ಸಂದಿವೆ. ಫೆಬ್ರವರಿ 14, 2019 ರಂದು ಜಮ್ಮು ಮತ್ತು…

Read More »
Top News

ಹಾವೇರಿಯಲ್ಲಿ ಬೃಹತ್ ಭೂ ಗ್ಯಾರಂಟಿ ಸಮಾವೇಶ; ಸಿಎಂ ಪುತ್ಥಳಿ ಅನಾವರಣ!

ಹಾವೇರಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 1000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ಈ ಐತಿಹಾಸಿಕ ಮೈಲಿಗಲ್ಲಿನ ಅಂಗವಾಗಿ ಹಾವೇರಿ ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ…

Read More »
ಜಿಲ್ಲೆ

ಪ್ರೇಮಿಗಳ ದಿನದಂದು ಕತ್ತೆಗಳಿಗೆ ಕಲ್ಯಾಣ! ವಾಟಾಳ್ ನಾಗರಾಜ್ ವಿಶಿಷ್ಟ ಆಚರಣೆ

ಫೆಬ್ರವರಿ 14 ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದ್ದರೆ, ಬೆಂಗಳೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ…

Read More »
ದೇಶ/ವಿದೇಶ

ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು ಬಿಟ್ಟಿದ್ದ ವ್ಯಕ್ತಿಯ ಬಂಧನ..!

ನಾಸಿಕ್ : ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಸೆಂಟ್ರಲ್ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ…

Read More »
ಸಿನಿಮಾ

‘ಟಾಕ್ಸಿಕ್’ ಬೆನ್ನಲ್ಲೇ ರಾಮಾಯಣ ಧಮಾಕ; ಮಾರ್ಚ್ 26ಕ್ಕೆ ಬೃಹತ್ ಸಮಾರಂಭ!

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಅದರ ಬೆನ್ನಲ್ಲೇ ಮಾರ್ಚ್ 26ರ ರಾಮನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸುವ ಬೃಹತ್ ಸಮಾರಂಭ…

Read More »
ರಾಜ್ಯ

ಪಂಚ ಗ್ಯಾರಂಟಿಗಳು ಪಂಚರ್;ವಿಜಯೇಂದ್ರ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ‘ಸಾವಿರ ದಿನಗಳ ಸಾಧನಾ ಸಮಾವೇಶ’ದ ಕುರಿತು ತೀವ್ರವಾಗಿ ವ್ಯಂಗ್ಯವಾಡಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಈಗಾಗಲೇ ವಿಫಲವಾಗಿವೆ…

Read More »
Top News

ಶಕ್ತಿ ಯೋಜನೆಗೆ ಹೈಟೆಕ್ ಸ್ಪರ್ಶ; ಆಧಾರ್ ತೋರಿಸಿದ್ರೆ ಉಚಿತ ಬಸ್ ಪ್ರಯಾಣ ಸಿಗಲ್ಲ

ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಸರ್ಕಾರ ಈಗ ಹೊಸ ನಿಯಮ ರೂಪಿಸಿದೆ.…

Read More »
ರಾಜ್ಯ

5 ಜೀವ ಉಳಿಸಿ ಅಮರಳಾದ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್!

ಕೇರಳ: ಅಂಬೆಗಾಲಿಡುತ್ತಿದ್ದ ಹತ್ತು ತಿಂಗಳ ಹಸುಗೂಸು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಿದ್ರಾವಕ ಹಾಗೂ ಸ್ಫೂರ್ತಿದಾಯಕ ಘಟನೆ ಕೇರಳದಲ್ಲಿ ನಡೆದಿದೆ. ಅಪಘಾತದಲ್ಲಿ ತಮ್ಮ ಏಕೈಕ ಪುತ್ರಿ ಅಲಿನ್ ಶೆರಿನ್…

Read More »
ದೇಶ/ವಿದೇಶ

ಕೋಲ್ಕತ್ತಾ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ..?

ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಲ್ಲಾಂಗ್‌ಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿರುವುದು ಪ್ರಯಾಣಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು.…

Read More »
ಜಿಲ್ಲೆ

ಮೈಸೂರು ತ್ರಿನೇಶ್ವರನಿಗೆ ಒಡೆಯರ್ ನೀಡಿದ 11 ಕೆಜಿ ಚಿನ್ನದ ಮುಖವಾಡ ಧಾರಣೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿದ್ದು, ಈ ಮಹಾಪರ್ವದ ಅಂಗವಾಗಿ ಅರಮನೆ ಆವರಣದಲ್ಲಿರುವ ಪುರಾತನ ತ್ರಿನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 11 ಕೆಜಿ…

Read More »
ವೈರಲ್ ನ್ಯೂಸ್

ಡಾ. ವಿಷ್ಣುವರ್ಧನ್ ಬ್ಯಾನರ್‌ಗೆ ಅವಮಾನ;ಸಂಸ್ಕಾರ ಮರೆತ ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ

ಕನ್ನಡ ಚಿತ್ರರಂಗದ ಧೀಮಂತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬ್ಯಾನರ್‌ಗೆ ಅಪಮಾನ ಮಾಡುವ ಮೂಲಕ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಉದ್ಧಟತನ ಮೆರೆದಿದ್ದಾರೆ. ಈ ಅಚಾತುರ್ಯದ ವಿಡಿಯೋವನ್ನು…

Read More »
ಜಿಲ್ಲೆ

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ 4 ಕೋಟಿ ಮೌಲ್ಯದ ಚಿನ್ನ ಲೂಟಿ!

ಬೆಂಗಳೂರು : ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಈ ಘಟನೆ ಬ್ಯಾಂಕ್ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕಿನ ಭದ್ರತೆ…

Read More »
ಸಿನಿಮಾ

ಜೈಲುವಾಸಕ್ಕೆ ಎಳ್ಳುನೀರು ಬಿಡ್ತಾರಾ ಡಿ-ಬಾಸ್?;ಕಾಟೇರನಿಗೆ ಸಿಗುತ್ತಾ ‘ಬೇಲ್’ ಭಾಗ್ಯ?

ಸ್ಯಾಂಡಲ್‌ವುಡ್ ನಟ ದರ್ಶನ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಾಸನ ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲು ಸಜ್ಜಾಗಿದ್ದಾರೆ. ದರ್ಶನ್…

Read More »
interesting facts

ಕರಾಳ ಶುಕ್ರವಾರ ಫೆ.13; ಸಾವು-ನೋವುಗಳ ಸರಣಿಗೆ ತತ್ತರಿಸಿದ ಕರ್ನಾಟಕ!

’13’ ಎಂಬ ಸಂಖ್ಯೆಯ ಸುತ್ತ ಇರುವ ನಿಗೂಢತೆ ಮತ್ತು ಭಯದ ಕಥೆಗಳು ನಿಜಕ್ಕೂ ರೋಚಕವಾಗಿವೆ. ಪ್ರಪಂಚದಾದ್ಯಂತ ಅನೇಕರು 13ನೇ ಸಂಖ್ಯೆಯನ್ನು ಅಶುಭ ಎಂದು ನಂಬುತ್ತಾರೆ, ಇದನ್ನೇ ವೈದ್ಯಕೀಯ…

Read More »
ವಿಶೇಷ

ಲವ್ವೋ ಲವ್ವು… ಇವತ್ತು ವ್ಯಾಲೆಂಟೈನ್ಸ್ ಡೇ ಫುಲ್ ಕಿಕ್ಕು!

ಪ್ರೀತಿ ಮತ್ತು ಸ್ನೇಹದ ಸಂಕೇತವಾದ ಪ್ರೇಮಿಗಳ ದಿನವನ್ನು ವಿಶ್ವಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಫೆಬ್ರವರಿ 14ರ ಈ ದಿನವು ಪ್ರೇಮಿಗಳ ಪಾಲಿಗೆ ಅತ್ಯಂತ ವಿಶೇಷವಾಗಿದ್ದು, ತಮ್ಮ ಮನದ…

Read More »
ವೈರಲ್ ನ್ಯೂಸ್

ಬಿಗ್‌ಬಾಸ್ ಮನೆಯಾಚೆಗೂ ಮುಂದುವರಿದ ಅಶ್ವಿನಿ-ಚೈತ್ರಾ ಸಮರ

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ತಿಂಗಳಾಗುತ್ತಾ ಬಂದಿದ್ದರೂ, ಮನೆಯೊಳಗೆ ಶುರುವಾಗಿದ್ದ ಕಿಚ್ಚು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಕಳೆದ…

Read More »
ಸಿನಿಮಾ

ಸೂರಜ್ ಗೌಡ ನಟನೆಯ ‘ಡೈರೆಕ್ಟರ್ಸ್ ಕಟ್’ ;ಉತ್ತರಾಖಂಡದಲ್ಲಿ ಶೂಟಿಂಗ್!

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ ‘ಡೈರೆಕ್ಟರ್ಸ್ ಕಟ್’ ಚಿತ್ರಕ್ಕೆ ಕೆಂಗೇರಿಯ ವಿಶ್ವವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜೇಶ್ವರಿ ಎಂಟರ್ಪ್ರೈಸ್ ಬ್ಯಾನರ್…

Read More »
ದೇಶ/ವಿದೇಶ

ಪ್ರಧಾನಿ ಕಚೇರಿಗೆ ನವದೆಹಲಿಯಲ್ಲಿನೂತನ ನಾಮಕರಣ

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಧಾನಮಂತ್ರಿ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿ, ಅದಕ್ಕೆ ‘ಸೇವಾ ತೀರ್ಥ’ ಎಂದು ನಾಮಕರಣ ಮಾಡಿದರು.…

Read More »
ಜಿಲ್ಲೆ

ಗದಗದ ಕಪ್ಪತ್ತಗುಡ್ಡದಲ್ಲಿ ಕುಬೇರನನ್ನೂ ಮೀರಿಸುವ ಸಂಪತ್ತು? ಸಂಜೀವಿನಿ ಬೆಟ್ಟದ ನಿಗೂಢ ಗುಹೆ

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಬೆನ್ನಲ್ಲೇ, ಜಿಲ್ಲೆಯ ಮತ್ತೊಂದು ರಹಸ್ಯಮಯ ತಾಣವಾದ ಕಪ್ಪತ್ತಗುಡ್ಡದ ‘ಸಂಜೀವಿನಿ ಬೆಟ್ಟ’ದೊಳಗಿನ ಅಪಾರ ಸಂಪತ್ತಿನ ಕಥೆಗಳು ಈಗ ಜನರಲ್ಲಿ…

Read More »
ಸಿನಿಮಾ

ಬಾಲಿವುಡ್‌ನ ‘ಧುರಂಧರ್ 2’ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ‘ಟಾಕ್ಸಿಕ್’!’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ…

Read More »
ರಾಜಕೀಯ

ವಿಚಾರಣಾಧೀನ ಕೈದಿಗಳಿಗೂ ಬೇಕು ಮತದಾನದ ಹಕ್ಕು; ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ

ಜೈಲಿನ ಒಳಗಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿರುವಾಗ, ವಿಚಾರಣಾಧೀನ ಕೈದಿಗಳಿಗೆ ಮಾತ್ರ ಮತದಾನದ ಹಕ್ಕು ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ. 1951ರ…

Read More »
ಜಿಲ್ಲೆ

7.11 ಕೋಟಿ ದರೋಡೆ ಕೇಸ್; ದೋಚಿದ ಹಣದಲ್ಲಿ ಗೋವಾ ಕ್ಯಾಸಿನೋ ಪ್ಲಾನ್

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ 1,328 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿ ಸಲ್ಲಿಸಿದ್ದು,…

Read More »
ಸಿನಿಮಾ

ಬೆಳ್ಳಿಪರದೆಗೆ ‘ವೀರ ಕಂಬಳ’; ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ…

Read More »
ಜಿಲ್ಲೆ

40 ಲಕ್ಷ ಹಣದ ಆಸೆ ಮತ್ತು ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು!

ತುಮಕೂರು: ಶ್ರೀನಗರದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 55 ವರ್ಷದ ಪುಷ್ಪಲತಾ ಮೃತ ದುರ್ದೈವಿಯಾಗಿದ್ದು, ಇವರನ್ನು ಸ್ವಂತ…

Read More »
ರಾಜಕೀಯ

ದಳಪತಿ ವಿಜಯ್ ಭರ್ಜರಿ ಎಂಟ್ರಿ; ಯಾವುದೇ ಮೈತ್ರಿ ಇಲ್ಲದೆ ಏಕಾಂಗಿ ಸ್ಪರ್ಧೆ ಘೋಷಿಸಿದ TVK ನಾಯಕ!

ಸೇಲಂ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ತಮ್ಮ…

Read More »
interesting facts

ಡಿಜಿಟಲ್ ಕಳ್ಳರ ಬಗ್ಗೆ ಎಚ್ಚರ; ಸೈಬರ್ ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್!

ಇಂದಿನ ಡಿಜಿಟಲ್ ಯುಗದಲ್ಲಿ ಮನೆಗೆ ಕನ್ನ ಹಾಕುವ ಕಳ್ಳರಿಗಿಂತ, ನಿಮ್ಮ ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆ ಖಾಲಿ ಮಾಡುವ ಸೈಬರ್ ವಂಚಕರ ಕಾಟ ಹೆಚ್ಚಾಗಿದೆ. ಈ “ಆನ್‌ಲೈನ್…

Read More »
interesting facts

OMAD ಡಯಟ್ ಕ್ರೇಜ್; ದಿನಕ್ಕೆ ಒಂದೇ ಹೊತ್ತು ಊಟ ಮಾಡೋ ಪ್ಲಾನ್ ಇದೆಯಾ?

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ‘ಒನ್ ಮೀಲ್ ಎ ಡೇ’ ಅಥವಾ OMAD ಎಂಬ ದಿನಕ್ಕೆ ಒಂದೇ ಬಾರಿ ಊಟ ಮಾಡುವ ಪದ್ಧತಿ ವಿಪರೀತ…

Read More »
ವೈರಲ್ ನ್ಯೂಸ್

ಕುಂಭಮೇಳದ ‘ಮುತ್ತಿನ ಸುಂದರಿ’ ಮೊನಾಲಿಸಾ; ಹೆಣ್ಣುಮಕ್ಕಳಿಗಾಗಿ ಶಾಲೆ ನಿರ್ಮಾಣ!

ಮಹಾ ಕುಂಭಮೇಳದ ಗದ್ದಲದಲ್ಲಿ ಮುತ್ತಿನ ಹಾರಗಳನ್ನು ಮಾರುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾದ ಮೊನಾಲಿಸಾ, ಈಗ ಬೆಳ್ಳಿಪರದೆಯ ನಟಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ಶೂಟಿಂಗ್‌ ಮತ್ತು ಜಾಹೀರಾತುಗಳಲ್ಲಿ…

Read More »
interesting facts

ವಿಶ್ವ ರೇಡಿಯೋ ದಿನ 2026; ಡಿಜಿಟಲ್ ಯುಗದಲ್ಲೂ ಮಾಸದ ರೇಡಿಯೋ ಮ್ಯಾಜಿಕ್

ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಯುಗದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ಕೈಸೇರುತ್ತದೆಯಾದರೂ, ವಿಶ್ವಾಸಾರ್ಹ ಸಂವಹನ ಮಾಧ್ಯಮವಾಗಿ ರೇಡಿಯೋ ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಜ್ಞಾನ, ಸುದ್ದಿ ಮತ್ತು ಮನರಂಜನೆಯನ್ನು…

Read More »
ಜಿಲ್ಲೆ

ಹೊಸಕೋಟೆ ಸರಣಿ ಅಪಘಾತ;ವಿದ್ಯಾರ್ಥಿಗಳ ಅತಿವೇಗದ ‘ಜಾಲಿ ರೈಡ್’ಗೆ ಏಳು ಬಲಿ!

ಹೊಸಕೋಟೆ: ಎಂ. ಸತ್ಯವರ ಗ್ರಾಮದ ಬಳಿ ನಡೆದ ಭೀಕರ ಸರಣಿ ಅಪಘಾತದ ಹಿಂದೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಕಾರಣ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ…

Read More »
interesting facts

ಸೂಪರ್ ಫುಡ್ ಸಿರಿಧಾನ್ಯಗಳ ಹಿಂದಿನ ಅಸಲಿ ಸತ್ಯ..!

ಆರೋಗ್ಯವಾಗಿರಬೇಕು ಅಂತ ಸಿರಿಧಾನ್ಯ ತಿನ್ನೋ ಪ್ಲಾನ್ ಇದೆಯಾ? ನಮ್ಮ ಪೂರ್ವಜರು ಯಾಕೆ ಅಷ್ಟು ಗಟ್ಟಿಯಾಗಿದ್ರು ಗೊತ್ತಾ? ಅವರು ತಿನ್ನುತ್ತಿದ್ದ ಫುಡ್ ಹಾಗಿತ್ತು! ಆದ್ರೆ ನಾವು ಇವತ್ತು ಬರೀ…

Read More »
ಜಿಲ್ಲೆ

ಲಸ್ಸಿ ಕುಡಿದು ಕಿಡ್ನಾಪ್ ನಾಟಕವಾಡಿದ ಬಾಲಕಿಯರು! ಪೊಲೀಸರನ್ನೇ ಸುಸ್ತು ಮಾಡಿದ ಕಥೆ

ಶಾಲೆಗೆ ಹೋಗಲು ಮನಸ್ಸಿಲ್ಲದ ಇಬ್ಬರು ಬಾಲಕಿಯರು ಸಿನಿಮಾ ಸ್ಟೈಲ್‌ನಲ್ಲಿ ಅಪಹರಣದ ನಾಟಕವಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸಿರುವ ಅಚ್ಚರಿಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. 14 ಮತ್ತು 8…

Read More »
ಜಿಲ್ಲೆ

ಹಂಪಿಯಲ್ಲಿ ಕಾಶಿ ವೈಭವ; ಮಂತ್ರಘೋಷಗಳ ನಡುವೆ ಭವ್ಯ ‘ತುಂಗಭದ್ರಾ ಆರತಿ’

ವಿಶ್ವವಿಖ್ಯಾತ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಹಂಪಿಯ ಪವಿತ್ರ ತುಂಗಭದ್ರಾ ನದಿಯ ದಡದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ‘ತುಂಗಭದ್ರಾ ಆರತಿ’ಯನ್ನು ನೆರವೇರಿಸಲಾಯಿತು. ಹಂಪಿ ಉತ್ಸವದ ಸಡಗರಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ…

Read More »
ಜಿಲ್ಲೆ

ರೈಲಿನಲ್ಲಿ ತಲ್ವಾರ್ ತೋರಿಸಿ ಮೊಬೈಲ್, ಹಣ ದೋಚಿದ ದರೋಡೆಕೋರ!

ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ವಿದ್ಯಾನಗರದ ಬಳಿ ಈ…

Read More »
ರಾಜಕೀಯ

ಸಿಎಂ ಕುರ್ಚಿ ಬಗ್ಗೆ ಜಮೀರ್ ಅಹ್ಮದ್ ಸ್ಫೋಟಕ ಹೇಳಿಕೆ..!

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಆಪ್ತ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟಿಂಗ್…

Read More »
Freedom TV

ಭಾರತೀಯ ವಿದ್ಯಾರ್ಥಿನಿ ಸಾವಿಗೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ!

ಅಮೇರಿಕಾ: ಸಿಯಾಟಲ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ಅಮೆರಿಕ ಇತಿಹಾಸದಲ್ಲೇ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ…

Read More »
ಸಿನಿಮಾ

ಅಮ್ಮನ ಕನಸಿನಂತೆ ‘ಡಾಕ್ಟರ್’ ಪದವಿ ಪಡೆದ ಲಕ್ಕಿ ಬ್ಯೂಟಿ ಶ್ರೀಲೀಲಾ!

ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ಟಾಲಿವುಡ್ ಮತ್ತು ಬಾಲಿವುಡ್ ಮಟ್ಟಕ್ಕೆ ಬೆಳೆದಿರುವ ನಟಿ ಶ್ರೀಲೀಲಾ ಅಧಿಕೃತವಾಗಿ ‘ಡಾಕ್ಟರಮ್ಮ’ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ…

Read More »
ವೈರಲ್ ನ್ಯೂಸ್

ಬೋಲ್ಡ್ ಬೆಡಗಿ ರಾಗಿಣಿ ಲೈಫ್‌ಗೆ ಪಂಜಾಬಿ ಹುಡುಗನ ಎಂಟ್ರಿ? ಫೋಟೋ ನೋಡಿ ‘ಭಾವ’ ಅಂತಿದ್ದಾರೆ ಫ್ಯಾನ್ಸ್!

ಕನ್ನಡ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಗಾಂಧಿನಗರದಿಂದ ಹಿಡಿದು ಇಡೀ…

Read More »
Top News

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆಶಿ! ಸಹೋದರನ ಜೊತೆ ಸೋನಿಯಾ-ರಾಹುಲ್ ಭೇಟಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ ದೆಹಲಿಗೆ…

Read More »
ಜಿಲ್ಲೆ

ಮನೆಯಲ್ಲಿ ಇನ್ಮುಂದೆ ನಾಯಿ ಸಾಕುವಂತಿಲ್ಲ! ಜಿಬಿಎ ‘ಡಾಗ್ ಲೈಸನ್ಸ್’ ರೂಲ್ಸ್

ಬೆಂಗಳೂರು : ಮನೆಯಲ್ಲಿ ಮಕ್ಕಳಂತೆ ಶ್ವಾನಗಳನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಇನ್ನು ಮುಂದೆ ನಗರದಲ್ಲಿ ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಠಿಣ ನಿಯಮಗಳನ್ನು ಜಾರಿಗೆ…

Read More »
ವೆಬ್ ಸ್ಟೋರೀಸ್

‘ಮಿಲನ’ ಸುಂದರಿ ಪಾರ್ವತಿ ಮೆನನ್ ಸಡನ್ ಚೇಂಜ್ ಓವರ್; ಬೋಲ್ಡ್ ಫೋಟೋಶೂಟ್

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಿಟ್ ಸಿನಿಮಾ ‘ಮಿಲನ’ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ನಟಿ ಪಾರ್ವತಿ ಮೆನನ್ ಅವರ ಆ ಮುಗ್ಧ ಮುಖ ಮತ್ತು ನಟನೆ.…

Read More »
ಜಿಲ್ಲೆ

ಸಾವಿನೊಂದಿಗೆ ಸವಾರಿ; ಕಿ.ಮೀ ಗಟ್ಟಲೆ ಬಾನೆಟ್ ಮೇಲೆ ವ್ಯಕ್ತಿಯನ್ನು ಹೊತ್ತೊಯ್ದ ಕಾರು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಸಾಕ್ಷಿಯೆಂಬಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ…

Read More »
ಜಿಲ್ಲೆ

ಸಿಲಿಕಾನ್ ಸಿಟಿಯಲ್ಲಿಂದು ಪ್ರತಿಭಟನೆ ಬಿಸಿ; ಟ್ರಾಫಿಕ್ ಜಾಮ್ ಭೀತಿ..!

ಕೇಂದ್ರ ಸರ್ಕಾರದ ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. CITU, AITUC, INTUC…

Read More »
ಜಿಲ್ಲೆ

ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಕಾರು ಡಿಕ್ಕಿ; ನಜ್ಜುಗುಜ್ಜಾದ ಕಾರಿನಲ್ಲಿ ಬೆಂಕಿ

ಕರ್ನೂಲ್ : ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬಂದ ಕಾರು, ಬೆಂಗಳೂರಿಗೆ ಹೊರಟಿದ್ದ ಗ್ರೀನ್ ಲೈನ್ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ…

Read More »
ಜಿಲ್ಲೆ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಬೆಳ್ಳಂಬೆಳಗ್ಗೆ ದಾಳಿ

ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಯ…

Read More »
ರಾಜಕೀಯ

ಬಿ.ಡಿ.ಭೂಕಾಂತ್ ಸ್ಥಾನಮಾನ ಹಿಂಪಡೆದ ಸರ್ಕಾರ..!ಸರ್ಕಾರಕ್ಕೆ ಸ್ವಪಕ್ಷದವರಿಂದಲೇ ಶಾಕ್!

ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷರಾಗಿದ್ದ ಬಿ.ಡಿ. ಭೂಕಾಂತ್ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸಂಪುಟದ ಸ್ಥಾನಮಾನವನ್ನು ಸರ್ಕಾರ ಈಗ ಅಧಿಕೃತವಾಗಿ ಹಿಂಪಡೆದಿದೆ.…

Read More »
ರಾಜಕೀಯ

ಫಾರಿನ್ ಟೂರ್‌ಗೆ ಕಾಂಗ್ರೆಸ್ ಶಾಸಕರ ಬ್ರೇಕ್! ವಿದೇಶಕ್ಕೆ ಹೋಗದೆ ಇರಲು ಕಾರಣ..?

ಕಾಂಗ್ರೆಸ್ ಶಾಸಕರಲ್ಲಿ ಸದ್ಯ ವಿದೇಶ ಪ್ರವಾಸದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹಲವು ಶಾಸಕರು ಸದ್ಯದ ಸನ್ನಿವೇಶದಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ರಾಜಕಾರಣದ ಕಾದುನೋಡುವ…

Read More »
ಜಿಲ್ಲೆ

ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯ ದಂಡು; ಕಾವೇರಿ ನದಿ ದಾಟಿ ಭಕ್ತರ ಪಾದಯಾತ್ರೆ

ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಪಾದಯಾತ್ರೆ ಭರದಿಂದ ಸಾಗುತ್ತಿದೆ. ಸಾವಿರಾರು ಭಕ್ತರು ಇಂದು ಎರಡನೇ ದಿನವೂ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ಬೆಂಗಳೂರು,…

Read More »
Top News

ದೆಹಲಿಗೆ ಶಿಫ್ಟ್ ಆಯ್ತು ಕುರ್ಚಿ ಕಾದಾಟ; ಸಿಎಂಗೆ ‘ಮಾತು’ ನೆನಪಿಸಿದ ಸುರೇಶ್!

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆಯ…

Read More »
Sports

ಟೀಂ ಇಂಡಿಯಾಗೆ ಬಿಗ್ ಶಾಕ್; ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಶರ್ಮಾ..!

ಟೀಂ ಇಂಡಿಯಾದ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದು ಟಿ20 ವಿಶ್ವಕಪ್ 2026ರ ನಡುವೆ ಆತಂಕ ಮೂಡಿಸಿದೆ. ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ…

Read More »
Top News

ಸ್ಪೀಕರ್ ವಿರುದ್ಧ ತಿರುಗಿಬಿದ್ದ ‘ಇಂಡಿ’ ಕೂಟ; ಓಂ ಬಿರ್ಲಾ ಪದಚ್ಯುತಿಗೆ ಮಾಸ್ಟರ್ ಪ್ಲಾನ್!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನಿರ್ಧರಿಸಿದ್ದು, ಈ ಸಂಬಂಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಈ ಪ್ರಮುಖ…

Read More »
Top News

ರಣವೀರ್ ಸಿಂಗ್‌ಗೆ ಬಂತು ‘ವಾಟ್ಸಾಪ್’ ಬೆದರಿಕೆ; ಮುಂಬೈ ನಿವಾಸದಲ್ಲಿ ಪೊಲೀಸ್ ಕಣ್ಗಾವಲು

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮುಂಬೈನಲ್ಲಿರುವ ನಿವಾಸಕ್ಕೆ ಪೊಲೀಸರು ತಕ್ಷಣವೇ ಸಶಸ್ತ್ರ ಭದ್ರತೆಯನ್ನು ಒದಗಿಸಿದ್ದಾರೆ. ಮುಂಬರುವ ‘ಧುರಂಧರ್ 2’…

Read More »
Top News

ಕೆಎಸ್‌ಡಿಎಲ್ ರಾಯಭಾರಿಯಾಗಿ ಮಿನುಗಿದ ನಟಿ ತಮನ್ನಾ;ಮಿಲ್ಕಿ ಬ್ಯೂಟಿ ಹೊಸ ಅಧ್ಯಾಯ

ಬೆಂಗಳೂರು : ಮೈಸೂರಿನ ಹೆಮ್ಮೆಯ ಗುರುತು ಮೈಸೂರು ಸ್ಯಾಂಡಲ್ ಸೋಪ್‌ಗೆ ಈಗ ಗ್ಲಾಮರ್ ಮೆರುಗು ಸಿಕ್ಕಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಐತಿಹಾಸಿಕ ಬ್ರಾಂಡ್‌ನ…

Read More »
Top News

ಬಿಲ್ ಬಿಡುಗಡೆಗೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಎಕ್ಸಿಕ್ಯೂಟಿವ್ ಎಂಜಿನಿಯರ್ ಅರೆಸ್ಟ್

ವಿಜಯನಗರ: ಹೊಸಪೇಟೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲಸ ಮುಗಿಸಿದ ಗುತ್ತಿಗೆದಾರರಿಂದ ಬಿಲ್ ಬಿಡುಗಡೆ ಮಾಡಲು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ…

Read More »
Top News

ಪತ್ರಿಕೋದ್ಯಮದ ದ್ರೋಣಾಚಾರ್ಯ ನಿಧನ; ಹಿರಿಯ ಪತ್ರಕರ್ತನ ಪಯಣ ಅಂತ್ಯ

ಕರ್ನಾಟಕದ ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 93 ವರ್ಷ ವಯಸ್ಸಿನ ಅವರು ಕಳೆದ…

Read More »
ಸಿನಿಮಾ

ಟಾಕ್ಸಿಕ್’ ಚಿತ್ರಕ್ಕೆ ಬಿಡದ ಗ್ರಹಣ; ಕ್ರೈಸ್ತ ಒಕ್ಕೂಟದಿಂದ ದೂರು!

ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳ ಸುಳಿಗೆ ಸಿಲುಕಿದೆ. ಇತ್ತೀಚೆಗಷ್ಟೇ ಮಹಿಳಾ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಈಗ ರಾಷ್ಟ್ರೀಯ…

Read More »
ಜಿಲ್ಲೆ

ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಲಾಕ್; ಸಂವಹನದ ಕೊರತೆಯಿಂದ ಎಡವಟ್ಟು

ಉಡುಪಿ: ಕಾಪುವಿನಲ್ಲಿ ನಡೆದ ಈ ಅಚಾತುರ್ಯವು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ನಡುವಿನ ಸಂವಹನದ ಕೊರತೆಯಿಂದಾಗಿ ಸಿಬ್ಬಂದಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು.…

Read More »
ಜಿಲ್ಲೆ

ರೈತರೇ ಎಚ್ಚರ! ಮಾರುಕಟ್ಟೆಯಲ್ಲಿ ನಡೆಯುತ್ತಿದೆ ತೂಕದ ದಂಧೆ

ರೈತ ದೇಶದ ಬೆನ್ನೆಲುಬು ಎಂಬ ಮಾತು ಕೇವಲ ಘೋಷಣೆಗೆ ಸೀಮಿತವಾಗುತ್ತಿದೆಯೇ ಎಂಬ ಅನುಮಾನ ಮೂಡುವಂತೆ ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಘಟನೆಯೊಂದು ನಡೆದಿದೆ. ಮಾರುಕಟ್ಟೆಗೆ ಕಡಲೆ ಮಾರಾಟ ಮಾಡಲು…

Read More »
#Exclusive News

‘ವಂದೇ ಮಾತರಂ’ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ;ಹೊಸ ಮಾರ್ಗಸೂಚಿ

ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಇತ್ತೀಚಿನ ಮಹತ್ವದ ಆದೇಶದ ಪ್ರಕಾರ, ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನಗಣಮನ’ಕ್ಕೆ ನೀಡುವಷ್ಟೇ ಗೌರವ ಮತ್ತು ಪ್ರಾಮುಖ್ಯತೆಯನ್ನು ರಾಷ್ಟ್ರೀಯ ಗೀತೆ…

Read More »
ಕ್ರೈಂ ಸ್ಟೋರಿ

ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ; 36 ಲಕ್ಷದ ಚಿನ್ನದೊಂದಿಗೆ ಅಳಿಯ ಅರೆಸ್ಟ್!

ಬೆಂಗಳೂರು: ಉತ್ತರಹಳ್ಳಿಯ ನಿವಾಸಿ 31 ವರ್ಷದ ಶರತ್ ಕುಮಾರ್ ಎಂಬ ಯುವಕ ತನ್ನ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನ…

Read More »
ದೇಶ/ವಿದೇಶ

ಸಿದ್ದರಾಮಯ್ಯ ಮೊದಲು ಖಾಲಿ ಖಜಾನೆಗೆ ಉತ್ತರ ನೀಡಲಿ ಎಂದ ಪ್ರಹ್ಲಾದ್‌ ಜೋಶಿ!

ಸಂಸತ್ತಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸಂಸದರು ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಪ್ರದರ್ಶಿಸಿರುವುದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಷ್ಟ್ರಪತಿಗಳ…

Read More »
ರಾಜ್ಯ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾವು; ಕೌಟುಂಬಿಕ ಕಲಹವೋ ಅಥವಾ ಸಂಚೋ?

ಕಾಸರಗೋಡು: ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಪ್ಪು ಅವರ ನಿಗೂಢ ಸಾವು ಅಭಿಮಾನಿಗಳಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನ ಚೂರಿ…

Read More »
ಕ್ರೈಂ ಸ್ಟೋರಿ

ಕುಡಿತ ಬಿಡು ಎಂದ ಮಗಳನ್ನೇ ಕೊಂದ ತಾಯಿ; 11 ವರ್ಷದ ಬಾಲಕಿಯ ಹತ್ಯೆ!

ಯಾದಗಿರಿ: ಮದ್ಯದ ವ್ಯಸನ ಮನುಷ್ಯನನ್ನು ಎಷ್ಟು ಕ್ರೂರವಾಗಿಸುತ್ತದೆ ಎಂಬುದಕ್ಕೆ ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಕುಡಿತ ಬಿಡುವಂತೆ ಬುದ್ಧಿ ಹೇಳಿದ…

Read More »
Top News

ಪ್ರಧಾನಿ ಮೇಲೆ ಹಲ್ಲೆಗೆ ಸಂಚು? ಕಿರೆನ್ ರಿಜಿಜು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಏನಿದೆ?

ಲೋಕಸಭೆಯಲ್ಲಿ ಫೆಬ್ರವರಿ 4ರಂದು ನಡೆದ ಬೆಳವಣಿಗೆಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆಸಲಾಗಿತ್ತು ಎಂಬ ಗಂಭೀರ ಆರೋಪ ರಾಜಕೀಯ ವಲಯದಲ್ಲಿ…

Read More »
ಜಿಲ್ಲೆ

ರೈತರಿಗೆ ಹೆಣ್ಣು ಕೊಟ್ಟರೆ 2 ಲಕ್ಷ ಸಹಾಯಧನ; ಸರ್ಕಾರಕ್ಕೆ ವಿನೂತನ ಬೇಡಿಕೆ!

ಗದಗ: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಕನ್ಯೆ ಸಿಗದ ಗಂಭೀರ ಸಮಸ್ಯೆಯ ಕುರಿತು ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ್ ಸ್ವಾಮೀಜಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.…

Read More »
ಸುದ್ದಿ

ಲೀಲಾ-ಮಂಜು ಸಂಸಾರಕ್ಕೆ ‘ಶಾಂತಂ ಪಾಪಂ’ ಸಂಕಷ್ಟ; ಕಲರ್ಸ್ ಗೆ ಕಾನೂನು ಸಂಕೋಲೆ?

ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಲೀಲಾ ಹಾಗೂ ಮಂಜು ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ…

Read More »
ದೇಶ/ವಿದೇಶ

ಅಪ್ಪನನ್ನು ಬಿಡಲೊಪ್ಪದ ಪುಟ್ಟ ಕಂದ; ವಿಚ್ಛೇದನಕ್ಕೆ ಬಲಿಯಾದ ಮಗುವಿನ ಭವಿಷ್ಯ

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನ್ಯಾಯಾಲಯಗಳ ಮುಂದೆ ಪ್ರತಿದಿನ ಸಾವಿರಾರು ದಂಪತಿಗಳು ದೂರಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಹಿಂದೆ ಜಗತ್ತಿನಲ್ಲೇ ಅತಿ ಕಡಿಮೆ ವಿಚ್ಛೇದನ…

Read More »
ದೇಶ/ವಿದೇಶ

ಮಥುರಾದಲ್ಲಿ ಐವರ ಸಾವು, ಬಿಹಾರದಲ್ಲಿ ಕರ್ನಾಟಕದ ಕುಟುಂಬವೊಂದು ಬಲಿ!

ಉತ್ತರ ಪ್ರದೇಶ: ಮಥುರಾ ಮತ್ತು ಕರ್ನಾಟಕ ಮೂಲದ ಕುಟುಂಬವೊಂದು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಎರಡು ಪ್ರತ್ಯೇಕ ಘಟನೆಗಳು ದೇಶವನ್ನೇ ಬೆಚ್ಚಿಬೀಳಿಸಿವೆ. ಈ ಎರಡೂ ಪ್ರಕರಣಗಳಲ್ಲಿ ಒಂದೇ ಕುಟುಂಬದ…

Read More »
ಮನರಂಜನೆ

ಇಡಾ ಚಿನ್ನೇ… ರಂಗಣ್ಣ ಮತ್ತೆ ಬರ್ತಿದ್ದಾನೆ! ‘ಆವೇಶಂ 2’ ಸಿನಿಮಾ ಘೋಷಣೆ

ಮಲಯಾಳಂ ಚಿತ್ರರಂಗದ ‘ಫಾಫಾ’ ಎಂದೇ ಕರೆಯಲ್ಪಡುವ ಫಹಾದ್ ಫಾಸಿಲ್ ಅವರ ಕೆರಿಯರ್‌ನಲ್ಲಿ ‘ರಂಗ’ ಎಂಬ ಪಾತ್ರ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. 2024ರಲ್ಲಿ ತೆರೆಕಂಡ ‘ಆವೇಶಂ’ ಸಿನಿಮಾದಲ್ಲಿ ಬೆಂಗಳೂರಿನ…

Read More »
ವಿಶೇಷ

ಒಂದು ಮುಷ್ಟಿ ಕಾಳು, ಆರೋಗ್ಯದ ಪಾಲು; ವಿಶ್ವ ದ್ವಿದಳ ಧಾನ್ಯ ದಿನದ ಮಹತ್ವ

ಪ್ರತಿ ವರ್ಷ ಫೆಬ್ರವರಿ 10ರಂದು ಆಚರಿಸಲಾಗುವ ವಿಶ್ವ ದ್ವಿದಳ ಧಾನ್ಯ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯದ ನಡುವಿನ…

Read More »
ಜಿಲ್ಲೆ

ಗಂಡು ಮಗು ಅಸೆಗೆ ಜಾತ್ರೆಯಲ್ಲೇ ಕಿಡ್ನಾಪ್ ; ಶಿರಾ ಪೊಲೀಸರ ಸಿನಿಮೀಯ ಕಾರ್ಯಾಚರಣೆಗೆ

ತುಮಕೂರು: ಶಿರಾ ತಾಲೂಕಿನ ಮಾಗೋಡು ಗ್ರಾಮದ ಶ್ರೀರಂಗ ಜಾತ್ರೆಯಲ್ಲಿ ನಡೆದ ಎರಡೂವರೆ ವರ್ಷದ ಗಂಡು ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸಿನಿಮೀಯ ರೀತಿಯಲ್ಲಿ…

Read More »
Top News

ಕದ್ದುಮುಚ್ಚಿ ಮಾತನಾಡಿಲ್ಲ, ಗೊಂದಲ ನನಗಿಲ್ಲ; ಡಿಕೆ ಶಿವಕುಮಾರ್ ಮಾರ್ಮಿಕ ನುಡಿ!

ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಚರ್ಚೆಯ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಿಎಂ…

Read More »
Top News

ಪುಸ್ತಕ ಸುಟ್ಟ ತಂದೆಗೆ ಬುದ್ಧಿ ಕಲಿಸಿದ ಮಗಳು; ವಿದ್ಯಾಭ್ಯಾಸಕ್ಕೆ ನೆರವಾದ 112 ಪೊಲೀಸ್

ದಾವಣಗೆರೆ:ಶಿಕ್ಷಣದ ಹಕ್ಕಿಗಾಗಿ ಸ್ವತಃ ತಂದೆಯ ವಿರುದ್ಧವೇ ಧೈರ್ಯದಿಂದ ದೂರು ನೀಡಿದ ವಿದ್ಯಾರ್ಥಿನಿಯ ಸಾಹಸ ಮತ್ತು ಆಕೆಗೆ ಬೆಂಬಲವಾಗಿ ನಿಂತ ಪೊಲೀಸರ ಮಾನವೀಯ ಕಾರ್ಯ ನ್ಯಾಮತಿ ತಾಲೂಕಿನ ಅರುಂಡಿ…

Read More »
Top News

ಜ್ಯೋತಿಷಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳಾ ಸುಚಿತ್ರಾ?

ಉತ್ತರ ಕನ್ನಡ: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಸುಚಿತ್ರಾ ಈ ಕೃತ್ಯದ ಹಿಂದೆ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ತಂತ್ರ…

Read More »
Top News

ರಾಮ ಮಂದಿರ ದಾಳಿಯ ಸಂಚುಗಾರ ಅಬ್ದುಲ್ ರೆಹಮಾನ್ ಜೈಲಿನಲ್ಲೇ ಹತ್ಯೆ

ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಸಂಘಟನೆಯ ಶಂಕಿತ ಭಯೋತ್ಪಾದಕ ಅಬ್ದುಲ್ ರೆಹಮಾನ್…

Read More »
Top News

ಬೀದರ್‌ ಭೂಗರ್ಭದಲ್ಲಿ ಚಾಲುಕ್ಯರ ವೈಭವ; 108 ದೇವಾಲಯಗಳ ರಹಸ್ಯ ಬಯಲಾಗುತ್ತಾ?

ಬೀದರ್ : ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಪುರಾತನ ಅವಶೇಷಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಭೂಪಟದಲ್ಲಿ ಹೊಸ ಕುತೂಹಲ ಮೂಡಿಸಿವೆ. ಲಕ್ಕುಂಡಿ ಮತ್ತು ಬಳ್ಳಾರಿಯ…

Read More »
Top News

ವಿಧಾನಸೌಧದ ಸಚಿವರ ಕಚೇರಿಯಲ್ಲೇ ಕಳವು; ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಯಿತೇ ಘಟನೆ?

ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಭದ್ರತಾ ಕೋಟೆಯೊಳಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದು ತಲ್ಲಣ ಸೃಷ್ಟಿಸಿದೆ.…

Read More »
ರಾಜಕೀಯ

ಹಾಸನದಲ್ಲಿ ಮೈತ್ರಿ ಸಂಘರ್ಷ; ಪ್ರೀತಂಗೌಡ ವಿರೋಧಕ್ಕೆ ನಿಖಿಲ್ ತಿರುಗೇಟು!

ಹಾಸನದ ಮಾಜಿ ಶಾಸಕ ಪ್ರೀತಂಗೌಡ ಅವರು ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಮೈತ್ರಿ ಪಕ್ಷಗಳ ನಡುವಿನ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ. ಈ…

Read More »
ರಾಜಕೀಯ

ಹಿರಿಯ ನಾಯಕ ಶರದ್ ಪವಾರ್ ಅಸ್ವಸ್ಥ; ಪುಣೆ ಆಸ್ಪತ್ರೆಗೆ ದಾಖಲು

ಎನ್‌ಸಿಪಿ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ತೀವ್ರ ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಪುಣೆಯ ರೂಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.…

Read More »
ಜಿಲ್ಲೆ

ಯಲಹಂಕದಲ್ಲಿ ಸಿಕ್ಕಿತು 19 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್!

ಬೆಂಗಳೂರು: ಯಲಹಂಕ ರೈಲು ನಿಲ್ದಾಣದಲ್ಲಿ ಕಳೆದುಹೋಗಿದ್ದ ಬರೋಬ್ಬರಿ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ ಅನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ…

Read More »
ದೇಶ/ವಿದೇಶ

ಕಾನೂನು ಕಾಲೇಜಿನಲ್ಲೇ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಸಹಪಾಠಿ..!

ಪಂಜಾಬ್‌: ತರಣ್ ಜಿಲ್ಲೆಯ ಉಸ್ಮಾನ್ ಕಾನೂನು ಕಾಲೇಜಿನಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾನೂನು ಶಿಕ್ಷಣ ಪಡೆಯುತ್ತಿದ್ದ ಮೊದಲ ವರ್ಷದ ವಿದ್ಯಾರ್ಥಿ ಪ್ರಿನ್ಸ್ ರಾಜ್ ಎಂಬಾತ, ತನ್ನ…

Read More »
ಮನರಂಜನೆ

ಸ್ಯಾಂಡಲ್‌ವುಡ್ ಸುಂದರಿಯರ ಫಿಟ್‌ನೆಸ್ ಗುಟ್ಟು..! ನಟಿಯರ ಡಯಟ್ ಡೈರಿ..!

ಸಿನಿಮಾ ಪರದೆಯ ಮೇಲೆ ನಾಯಕಿಯರು ಮಲ್ಲಿಗೆಯಂತೆ ಸುಂದರವಾಗಿ, ಮಿಂಚಿನಂತೆ ವೇಗವಾಗಿ ಕಾಣುವುದನ್ನು ನೋಡಿ ನಾವೆಲ್ಲರೂ ಬೆರಗಾಗುತ್ತೇವೆ. ಆದರೆ ಈ ಸೌಂದರ್ಯದ ಹಿಂದೆ ಕೇವಲ ಮೇಕಪ್ ಇಲ್ಲ, ಬದಲಾಗಿ…

Read More »
ದೇಶ/ವಿದೇಶ

ಕೆನಡಾದಲ್ಲಿ ಕನ್ನಡಿಗನ ಮೇಲೆ ಗುಂಡಿನ ಸುರಿಮಳೆ; ನೆಲಮಂಗಲದ ಯುವಕನ ದುರ್ಮರಣ

ಕೆನಡಾದಲ್ಲಿ ನೆಲೆಸಿದ್ದ ನೆಲಮಂಗಲ ಮೂಲದ ಚಂದನ್ ಕುಮಾರ್ (37) ಅವರ ಮೇಲೆ ನಡೆದ ಕ್ರೂರ ಗುಂಡಿನ ದಾಳಿ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಎಲ್ ಅಂಡ್ ಟಿ ಕಂಪನಿಯಲ್ಲಿ…

Read More »
Top News

ಸಾಲಗಾರರಿಗೆ ಬಂಪರ್ ಆಫರ್ ನೀಡಿದ ಸರ್ಕಾರ; ಬಡ್ಡಿ ಮನ್ನಾ ಅಗಲಿದ್ಯಾ..?

ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ‘ಒನ್ ಟೈಮ್ ಸೆಟ್ಲ್‌ಮೆಂಟ್’ ಯೋಜನೆಗೆ ಅನುಮೋದನೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ…

Read More »
ದೇಶ/ವಿದೇಶ

ತಂಬಾಕು ಉದ್ಯಮಿ ಪುತ್ರನ ಅತಿವೇಗದ ಚಾಲನೆಗೆ 6 ಮಂದಿ ದಾರುಣ ಸಾವು?

ಉತ್ತರ ಪ್ರದೇಶ: ಕಾನ್ಪುರದಲ್ಲಿ ಪ್ರಸಿದ್ಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ, ಸುಮಾರು 10 ಕೋಟಿ ರೂ. ಬೆಲೆಯ ಲ್ಯಾಂಬೋರ್ಘಿನಿ ರೆವೆಲ್ಟೊ ಐಷಾರಾಮಿ…

Read More »
interesting facts

ಐಫೋನ್ ಕ್ಯಾಮೆರಾಗಿಂತಲೂ ಪವರ್‌ಫುಲ್ ನಿಮ್ಮ ಕಣ್ಣುಗಳು..! ಶಾಕ್ ಆಯ್ತಾ ..?

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಕೊಳ್ಳುವಾಗ ನಾವು ಮೊದಲು ಗಮನಿಸುವುದೇ ಅದರ ಕ್ಯಾಮೆರಾ ಮೆಗಾಪಿಕ್ಸೆಲ್. 108 MP ಅಥವಾ 200 MP ಕ್ಯಾಮೆರಾ ಇದ್ದರೆ ಅದೇ ದೊಡ್ಡದು ಎಂದು…

Read More »
Sports

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮ್ಯಾಚ್ ಡೌಟ್? ಗೃಹ ಸಚಿವ ಪರಂ ಹೇಳಿದ್ದೇನು ?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆರ್‌ಸಿಬಿ ಪಂದ್ಯಗಳು ನಡೆಯುವುದು ಗೃಹ ಇಲಾಖೆಯ ಅನುಮತಿಯ ಮೇಲೆ ನಿರ್ಧಾರವಾಗಲಿದೆ. ಐಪಿಎಲ್ ಹತ್ತಿರವಾಗುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ…

Read More »
ಸಿನಿಮಾ

ಪ್ರಭಾಸ್ ಚಿತ್ರದಿಂದ ಪ್ರಕಾಶ್ ರಾಜ್ ಔಟ್! ನಿರ್ದೇಶಕ ಸಂದೀಪ್ ವಂಗಾ ಜೊತೆ ಕಿರಿಕ್?

ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ‘ಅನಿಮಲ್’ ಖ್ಯಾತಿಯ ನಿರ್ದೇಶಕ…

Read More »
ದೇಶ/ವಿದೇಶ

ಪಬ್‌ಜಿ ಗೇಮ್‌ಗೆ ಮತ್ತೊಂದು ಬಲಿ; ಆಡುತ್ತಿರುವಾಗಲೇ 300ಕ್ಕೇರಿದ ಬಿಪಿ

ಉತ್ತರ ಪ್ರದೇಶ: ಆನ್‌ಲೈನ್ ಗೇಮಿಂಗ್ ವ್ಯಸನವು ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಪಬ್‌ಜಿ ಗೇಮ್ ಆಡುತ್ತಿದ್ದ…

Read More »
ಜಿಲ್ಲೆ

ಮೈಸೂರಲ್ಲಿ ಭೀಕರ ಅಗ್ನಿ ಅವಘಡ; ಗೋದಾಮುಗಳು ಸುಟ್ಟು ಭಸ್ಮ!

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಯ ಸಮೀಪದಹಳೆ ಕೆಸರೆ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಹಳೆ ವಸ್ತುಗಳನ್ನು ಸಂಗ್ರಹಿಸಿಡುವ ಗುಜರಿ ಗೋದಾಮುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು,…

Read More »
Top News

ಮೆಟ್ರೋ ಪ್ರತಿಭಟನೆ ಕಿಚ್ಚು ; ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ!

ಬೆಂಗಳೂರು : ಮೆಟ್ರೋ ದರ ಏರಿಕೆ ಖಂಡಿಸಿ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ…

Read More »
Top News

ಗಂಟೆಗಟ್ಟಲೆ ಹರಟೆ ಹೊಡೆದರೆ ಬೀಳುತ್ತೆ ದಂಡ; ಹೋಟೆಲ್ ಮಾಲೀಕರ ಹೊಸ ಪ್ಲಾನ್!

ಬೆಂಗಳೂರು : ಸಿಲಿಕಾನ್ ಸಿಟಿಯ ಕೆಫೆ ಸಂಸ್ಕೃತಿಯು ಕೇವಲ ಆಹಾರಕ್ಕೆ ಸೀಮಿತವಾಗದೆ, ವ್ಯವಹಾರಿಕ ಮಾತುಕತೆಗಳ ತಾಣವಾಗಿ ಬದಲಾಗುತ್ತಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ…

Read More »
Back to top button