Sunday, December 7, 2025
23.6 C
Bengaluru
Google search engine
LIVE
ಮನೆಜಿಲ್ಲೆಫ್ರೀ ಬಸ್​ ಎಫೆಕ್ಟ್​; ಬಸ್​ನಲ್ಲಿ ಉಸಿರುಗಟ್ಟಿ ಕಿರುಚಿಕೊಂಡ ಮಹಿಳೆ

ಫ್ರೀ ಬಸ್​ ಎಫೆಕ್ಟ್​; ಬಸ್​ನಲ್ಲಿ ಉಸಿರುಗಟ್ಟಿ ಕಿರುಚಿಕೊಂಡ ಮಹಿಳೆ

ತುಮಕೂರು: ಮಹಿಳಾ ಪ್ರಯಾಣಿಕರಿಗೆ ಸರ್ಕಾರ ನೀಡಿರುವ ಉಚಿತ್​ ಬಸ್​ ಯೋಜನೆ ಹಲವು ಸಂಕಷ್ಟದ ಸ್ಥಿತಿಗಳನ್ನು ತಂದಿಡುತ್ತಿದೆ. ಬಸ್​ನಲ್ಲಿ ಮಹಿಳೆಯೊಬ್ಬಳು ಉಸಿರುಗಟ್ಟಿ ಕೂಗಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ಬಸ್​​ನಲ್ಲಿ ಜನಸಂದಣಿಯಿಂದ ಒಂದೇ ಸಮನೆ ನೂಕು-ನುಗ್ಗಲು ಉಂಟಾಗಿದ್ದು, ಮಹಿಳೆಯೊಬ್ಬರಿಗೆ ಉಸಿರಾಡಲು ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ.. ಬಸ್ಸಿನಿಂದ ಕೆಳಗಿಳಿಸಿ ಎಂದು ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಕೂಡಲೇ ನಿರ್ವಾಹಕ ಬಸ್​ ನಿಲ್ಲಿಸಿ ಮಹಿಳೆಯನ್ನು ಕೆಳಗಡೆ ಇಳಿಸಿದ್ದಾರೆ.

ಬಸ್​ ಮೈಸೂರಿನಿಂದ ತುಮಕೂರಿಗೆ ಹೋಗುತ್ತಿದ್ದು, ಕುಣಿಗಲ್​ನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮಹಿಳೆಯರ ತಂಡ ಬಸ್​ನಲ್ಲಿ ಹೊರಟಿದ್ದು, ಈ ವೇಳೆ ಅವಾಂತರ ನಡೆದಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments