ಜಿಲ್ಲೆ

ಕಾರಿನ ಗಾಜು ಒಡೆದು ಲ್ಯಾಪ್​ಟಾಪ್​ ಎಗರಿಸಿದ ಖದೀಮರು

ಕಲಬುರಗಿ: ರಸ್ತೆಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲ್ಯಾಪ್​ಟಾಪ್​ ಕಳ್ಳತನ ಮಾಡಿರುವ ಘಟನೆ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯ ನಾಗಾರ್ಜುನ್​ ಲಾಡ್ಜ್​ ಬಳಿ ನಡೆದಿದೆ.

ಓರ್ವ ವೃದ್ಧ ಸೇರಿ ನಾಲ್ವರು ಸೇರಿಕೊಂಡು ರಸ್ತೆ ಬದಿ ನಿಲ್ಲಿಸಲಾಗಿದ್ದ ಬೊಲೆನೋ ಕಾರಿನ ಗಾಜು ಒಡೆದು ಲ್ಯಾಪ್​ ಟಾಪ್​ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಇನ್ನು ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಘಟನೆ ಸಂಬಂಧ ಬಗ್ಗೆ ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Comments (0)

Your email address will not be published. Required fields are marked *

Back to top button