Sunday, December 7, 2025
25 C
Bengaluru
Google search engine
LIVE
ಮನೆಜಿಲ್ಲೆಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಜೆಸ್ಕಾಂ ವಿಚಕ್ಷಣ ದಳ ದಾಳಿ

ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಜೆಸ್ಕಾಂ ವಿಚಕ್ಷಣ ದಳ ದಾಳಿ

ಕಲಬುರಗಿ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಜೆಸ್ಕಾಂ ವಿಚಕ್ಷಣ ದಳ ದಾಳಿ ಮಾಡಿ ಅಕ್ರಮವಾಗಿ ಕೂಡಿಸಲಾಗಿದ್ದ 13 ವಿದ್ಯುತ್​ ಟ್ರಾನ್ಸ್​ ಫಾರ್ಮರ್​​ಗಳನ್ನು ಜಪ್ತಿ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

ಮಿರಿಯಾಣ ಮತ್ತು ಕಿಷ್ಟಾಪುರ ಗ್ರಾಮಗಳಲ್ಲಿ ಅನುಮತಿ ಪಡೆಯದೇ ಅಕ್ರಮವಾಗಿ ಟ್ರಾನ್ಸ್​ ಫಾರ್ಮರ್​ ಅಳವಡಿಸಲಾಗಿತ್ತು. ಈ ಹಿನ್ನೆಲೆ ವಿಚಕ್ಷಣ ದಳದ ಇನ್ಸ್ಪೆಕ್ಟರ್ ದಿವ್ಯಾ ನೇತೃತ್ವದಲ್ಲಿ ದಾಳಿ ನಡೆಸಿ 13 ಟಿಸಿ ಸೇರಿದಂತೆ ಎರಡು ಕಲ್ಲು ಕತ್ತರಿಸೋ ಯಂತ್ರ ಜಪ್ತಿ ಮಾಡಿಕೊಂಡಿದ್ದಾರೆ‌.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments