Wednesday, January 28, 2026
16.4 C
Bengaluru
Google search engine
LIVE
ಮನೆಜ್ಯೋತಿಷ್ಯಜೂನ್ 1 ರಿಂದ ಈ ರಾಶಿಗೆ ಧನ ಲಾಭ, ವಿದೇಶಕ್ಕೆ ಹೋಗುವ ಯೋಗ, ವ್ಯಾಪಾರದಲ್ಲಿ...

ಜೂನ್ 1 ರಿಂದ ಈ ರಾಶಿಗೆ ಧನ ಲಾಭ, ವಿದೇಶಕ್ಕೆ ಹೋಗುವ ಯೋಗ, ವ್ಯಾಪಾರದಲ್ಲಿ ಲಾಭ

ಜೂನ್ ನಲ್ಲಿ ಮೇಷ ರಾಶಿಗೆ ಮಂಗಳನ ಪ್ರವೇಶವಾಗಲಿದೆ. ಜಾತಕದಲ್ಲಿ ಮಂಗಳನ ಶುಭ ಸ್ಥಾನವು ಯಶಸ್ಸು, ಗೌರವ ಮತ್ತು ಖ್ಯಾತಿಗೆ ಕಾರಣವಾಗುತ್ತದೆ. ಮಂಗಳನ ಈ ಸಂಚಾರದಿಂದ ಅನೇಕ ಶುಭ ಯೋಗಗಳು ರೂಪಗೊಳ್ಳಲಿದೆ.

ಮೇಷದಲ್ಲಿ ಮಂಗಳನ ಸಂಚಾರವು ನಿಮಗೆ ಹೆಚ್ಚು ಶುಭವನ್ನುಂಟು ಮಾಡಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಸ್ಪರ್ಧೆಗಳಲ್ಲಿ ಯಶಸ್ಸು ಲಭಿಸಬಹುದು. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಜನರು ಹೆಚ್ಚಿನ ಲಾಭವನ್ನು ಪಡೆಯುವರು. ನಿಮಗೆ ವಿದೇಶಕ್ಕೆ ಹೋಗುವ ಯೋಗವಿದೆ. ವ್ಯಾಪಾರದಲ್ಲಿ ಲಾಭವಾಗುವುದು.

ಮಂಗಳನ ವಿಶೇಷ ಕೃಪೆಗೆ ಪಾತ್ರರಾಗುವರು. ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕೆಂದಿರುವವರಿಗೆ ಇದು ಶುಭ ಸಮಯ. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ತೀರ್ಪು ನಿಮ್ಮ ಪರವಾಗಿ ಬರಬಹುದು. ಕೆಲಸದಲ್ಲಿರುವವರಿಗೆ ಬಡ್ತಿ ದೊರಕಬಹುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ, ವಿದೇಶಕ್ಕೆ ಹೋಗುವ ಯೋಗವಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments