ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲ್ ಗೆ ಶಿಫ್ಟ್ ಆಗಿರುವ ಹಿನ್ನಲೆ, ಸುಮಾರು ಹತ್ತು ದಿನ ಕಳೆದರು ನಿಲ್ಲದ ಅಭಿಮಾನಿಗಳ ರಂಪಾಟ. ಜೈಲು ಮುಖ್ಯ ದ್ವಾರ ಬಳಿ ಬ್ಯಾರಿಕೇಡ್ ಅಳವಡಿಕೆ ಒಂದು ಕಡೆಯಾದರೇ, ಮತ್ತೊಂದು ಕಡೆ ಮತ್ತೆ ಸಿಸಿ ಕ್ಯಾಮೇರಾಗಳನ್ನು ಹೆಚ್ಚಿಸುತ್ತಿರುವ ಜೈಲು ಅಧಿಕಾರಿಗಳು. ಮುಖ್ಯ ದ್ವಾರಕ್ಕೆ ಹೊಂದಿಕೊಂಡಿರುವ ಜೈಲು ಹಳೆಯ ಗೋಡೆಗೆ ಸಿಸಿ ಕ್ಯಾಮೇರಾ ಅಳವಡಿಕೆ .ಇದರಿಂದ ಕುಟುಂಬದವರು ಮತ್ತು ವಾಹನ ಸಂಚಾರದ ಮಾಹಿತಿ ಮೇಲೆ ಹದ್ದಿನ ಕಣ್ಣು .ಅಭಿಮಾನಿಗಳಲ್ಲಿ ಯಾವುದಾದರೂ ದುರ್ವರ್ತನೆ ಕಂಡರೆ ಕಾನೂನು ಕ್ರಮ ತೆಗೆದುಕೊಳ್ಳಲು ಅಳವಡಿಕೆ .ಹಾಗೇ ರಾತ್ರಿ ವೇಳೆಯಲ್ಲಿ ಗೇಟ್ ಮುಂಭಾಗದಲ್ಲಿ ನಿಖರತೆ ಪರಿಶೀಲಿಸಲು ಅಳವಡಿಕೆ. ಇದರೆ ಮೇಲೆಯೇ ಈಗಾಗಲೇ 360 ಡಿಗ್ರಿ ಸಿಸಿ ಕ್ಯಾಮೇರ ಇದ್ದಾಗಿಯೂ ಅಳವಡಿಕೆ.


