ಡಿಸಿಸಿ ಮತ್ತು ಪಿ ಕಾರ್ಡ್ ಬ್ಯಾಂಕ್ ಗಳಲ್ಲಿ ಸುಸ್ಥಿ ಸಾಲ ಬಡ್ಡಿ ಮನ್ನಾ
57 ಸಾವಿರ ರೈತರಿಗೆ ಸಾಲ ಮನ್ನದ ಅನೂಕೂಲ
ಬಡ್ಡಿ ರಹಿತ ಅಲ್ಪಾವಧಿ ಸಾಲ 3 ರಿಂದ 5 ಲಕ್ಷಕ್ಕೆ ಏರಿಕೆ
ಮಧ್ಯಮ ಮತ್ತು ದೀರ್ಘಾವಧಿ ಸಾಲ 10-15ಲಕ್ಷಕ್ಕೆ ಏರಿಕೆ
ಶೇ. 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ
ರೈತರಿಗೆ ಒಟ್ಟು 27 ಸಾವಿರ ಕೋಟಿ ದಾಖಲೆ ಸಾಲ
ಬಿಎಂಟಿಸಿಯಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಹೆಚ್ಚಳ
1334 ಹೊಸ ಬಸ್ ಖರೀದಿಗೆ ಹಣ ಮೀಸಲು
ರಾಯಚೂರಿನ ಒಣಮೆಣಸಿನಕಾಯಿ ಮಾರುಕಟ್ಟೆಗೆ 25ಕೋಟಿ
ರಾಣೇಬೆನ್ನೂರಿನಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಗೆ 112ಕೋಟಿ
ಮಂಗಳೂರಿನಲ್ಲಿ ನೆಲ್ಲಿಕಾಯಿ ಮಾರುಕಟ್ಟೆಗೆ 35ಕೋಟಿ
ಹಲವು ಜಿಲ್ಲೆಗಳಲ್ಲಿ ಬಯೋ ಸಿಎನ್ ಜಿ ಪ್ಲಾಂಟ್ ಸ್ಥಾಪನೆ