Wednesday, November 19, 2025
24.2 C
Bengaluru
Google search engine
LIVE
ಮನೆಜಿಲ್ಲೆಚಿಂತಾಮಣಿ ನಗರದ ರಾಜ್ಯ ರೈತ ಸಂಘದ ನೂತನ ಸಮಿತಿಯ ಪುನರ್​ ರಚನೆ

ಚಿಂತಾಮಣಿ ನಗರದ ರಾಜ್ಯ ರೈತ ಸಂಘದ ನೂತನ ಸಮಿತಿಯ ಪುನರ್​ ರಚನೆ

ಚಿಂತಾಮಣಿ: ನಗರದ ರಾಜ್ಯ ರೈತ ಸಂಘದ ನೂತನ ಸಮಿತಿಯ ಪುನರ್​ ರಚನೆ ಮಾಡಲಾಗಿದೆ.ರಾಜ್ಯ ವಿಭಾಗಿಯ ಉಪಾಧ್ಯಕ್ಷ ರಾದ ಲಕ್ಷ್ಮಿ ನಾರಾಯಣ ರೆಡ್ಡಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಟಿ.ಕೆ ಅರುಣ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ತ್ಯಾಗರಾಜ್ ನೇಮಕ ಮಾಡಲಾಗಿದ್ದು,ಗೌರವಾಧ್ಯಕ್ಷರಾಗಿ ಎನ್ .ಅಂಜಿನಪ್ಪ , ಉಪಾಧ್ಯಕ್ಷ ರಾಗಿ ಮಹಮ್ಮದ್ ರಿಯಾಜ್ , ಚಂದ್ರು , ಕಾರ್ಯಧ್ಯಕ್ಷರುಗಳಾಗಿ ಜಿ.ಎಸ್ ಶ್ರೀ ರಾಮರೆಡ್ಡಿ ,ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್,ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜ್, ಸಂಘಟನಾ ಸಂಚಾಲಕರಾಗಿ ಎಂ.ರಾಜಣ್ಣ , ಹೆಚ್.ಬಿ ಚಂದ್ರಪ್ಪ , ಶ್ರೀ ರಾಮಪ್ಪ,ಸಹಕಾರ್ಯದರ್ಶಿ ಅಂಚೇ ರಾಜಣ್ಣ,ಮಹಿಳಾ ಸಂಚಾಲಕರಾಗಿ ಶ್ಯಾಮಲಮ್ಮ ರವರನ್ನು ಸಂಘದ ಜಿಲ್ಲಾಧ್ಯಕ್ಷರು ಶಾಲುಗಳನ್ನು ಹಾಕಿ ನೇಮಕ ಮಾಡಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments