ಚಿಂತಾಮಣಿ: ನಗರದ ರಾಜ್ಯ ರೈತ ಸಂಘದ ನೂತನ ಸಮಿತಿಯ ಪುನರ್ ರಚನೆ ಮಾಡಲಾಗಿದೆ.ರಾಜ್ಯ ವಿಭಾಗಿಯ ಉಪಾಧ್ಯಕ್ಷ ರಾದ ಲಕ್ಷ್ಮಿ ನಾರಾಯಣ ರೆಡ್ಡಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಟಿ.ಕೆ ಅರುಣ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಅಧ್ಯಕ್ಷರಾಗಿ ತ್ಯಾಗರಾಜ್ ನೇಮಕ ಮಾಡಲಾಗಿದ್ದು,ಗೌರವಾಧ್ಯಕ್ಷರಾಗಿ ಎನ್ .ಅಂಜಿನಪ್ಪ , ಉಪಾಧ್ಯಕ್ಷ ರಾಗಿ ಮಹಮ್ಮದ್ ರಿಯಾಜ್ , ಚಂದ್ರು , ಕಾರ್ಯಧ್ಯಕ್ಷರುಗಳಾಗಿ ಜಿ.ಎಸ್ ಶ್ರೀ ರಾಮರೆಡ್ಡಿ ,ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್,ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜ್, ಸಂಘಟನಾ ಸಂಚಾಲಕರಾಗಿ ಎಂ.ರಾಜಣ್ಣ , ಹೆಚ್.ಬಿ ಚಂದ್ರಪ್ಪ , ಶ್ರೀ ರಾಮಪ್ಪ,ಸಹಕಾರ್ಯದರ್ಶಿ ಅಂಚೇ ರಾಜಣ್ಣ,ಮಹಿಳಾ ಸಂಚಾಲಕರಾಗಿ ಶ್ಯಾಮಲಮ್ಮ ರವರನ್ನು ಸಂಘದ ಜಿಲ್ಲಾಧ್ಯಕ್ಷರು ಶಾಲುಗಳನ್ನು ಹಾಕಿ ನೇಮಕ ಮಾಡಿದರು.


