#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜಕೀಯರಾಜ್ಯವಿಶೇಷಸುದ್ದಿ

ಕುರುಕ್ಷೇತ್ರ ನಿರ್ಮಾಪಕನಿಗೆ 14 ದಿನ ಅಜ್ಞಾತವಾಸ!

ಕೆಟ್ಟ ಭಾಷೆ, ಜೀವ ಬೆದರಿಕೆ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ಪರಪ್ಪನ  ಅಗ್ರಹಾರಕ್ಕೆಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನಲೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು   ಶಾಸಕ ಮುನಿರತ್ನರವರಿಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ. ಗಾರೆ ಕೆಲಸದಿಂದ ಮಂತ್ರಿಪಟ್ಟಕ್ಕೇರಿದವನಿಗೆ ಮುಳುವಾದ ಮಾತು.ವೈಯಾಲಿಕಾವಲ್ ಪೊಲೀಸರಿಂದ ಮತ್ತೆ ಕಸ್ಟಡಿಗೆ ಮನವಿ,ಈ ವೇಳೆ ಶಾಸಕರ ಪರ ವಕೀಲರಿಂದ ಜಾಮೀನು ಅರ್ಜಿಗೆ ಮನವಿ,ಎರಡು ಕಡೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೆಪ್ಟಂಬರ್ 30ರ ತನಕ ಶಾಸಕ ಮುನಿರತ್ನಗೆ  ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ.

ಮುನಿರತ್ನ ಕುರುಕ್ಷೇತ್ರ' ಸೃಷ್ಟಿಯಾಗಿದ್ದು ಇದೇ ಕಾರಣದಿಂದ.! | Producer Munirathna spoke about 'Kurukshetra' movie. - Kannada Filmibeat

 

Comments (0)

Your email address will not be published. Required fields are marked *

Back to top button