#Exclusive NewsTop Newsದೇಶ/ವಿದೇಶರಾಜಕೀಯಸುದ್ದಿ

ಮೂರು ನೊಟೀಸ್​​ ಕೊಟ್ಟರು ಕ್ಯಾರೆ ಎನ್ನದ ಯತ್ನಾಳ್​..!

 

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ‌ನೋಟಿಸ್​ಗೆ ಉತ್ತರ ಕೊಟ್ಟಿರುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದರ ಮಧ್ಯೆಯೇ ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಯತ್ನಾಳ್ ಬಣ ಮತ್ತೊಂದು ಸಭೆ ಸೇರಲು ಸಿದ್ಧತೆ ನಡೆಸಿದೆ.

 

Comments (0)

Your email address will not be published. Required fields are marked *

Back to top button