Tuesday, April 29, 2025
27.6 C
Bengaluru
LIVE
ಮನೆ#Exclusive Newsಸ್ಟೇಜ್ ಮೇಲೆ ನವದಂಪತಿಗಳು ಏನ್​ ಮಾಡಿದ್ರು ಗೋತ್ತಾ...ನೋಡಿದ್ರೆ ಶಾಕ್​ ಆಗ್ತಿರಾ.....!

ಸ್ಟೇಜ್ ಮೇಲೆ ನವದಂಪತಿಗಳು ಏನ್​ ಮಾಡಿದ್ರು ಗೋತ್ತಾ…ನೋಡಿದ್ರೆ ಶಾಕ್​ ಆಗ್ತಿರಾ…..!

ಮದುವೆ ಅಂದ್ಮೇಲೆ ಡ್ಯಾನ್ಸ್‌, ಹಾಡು, ಮೋಜು-ಮಸ್ತಿ, ತಮಾಷೆಯಂತೂ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವಧು-ವರರ ನೃತ್ಯ ಮಾಡುವ ಮೂಲಕ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಈ ವಧು-ವರರ ನೃತ್ಯ ಸೇರಿದಂತೆ ಇನ್ನಿತ್ತರ ಖುಷಿಯ ಕ್ಷಣದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳಿಬ್ಬರೂ ಸ್ಟೇಜ್ ನಲ್ಲೇ ಪುಶ್ ಅಪ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments