
ಬೆಂಗಳೂರಿಗೆ ಕುಡಿಯುವ ನೀರಿನ ಆಧಾರವಾಗಿರುವ ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಸದ್ಯ ನೀರೆಷ್ಟಿದೆ ಎನ್ನುವುದನ್ನು ನೋಡೋಣ
KRS Dam
- ಪೂರ್ಣ ಮಟ್ಟ – 124.80 ಅಡಿ
- ಜಲಾಶಯದ ಪ್ರಸ್ತುತ ಮಟ್ಟ – 89.24 ಅಡಿ
- ಶೇಖರಣೆ -15.49 / 49.452 ಟಿಎಂಸಿ
- ಶೇಖರಣೆ ಪ್ರಮಾಣ – 31.32 %
- ಒಳಹರಿವು – 136 ಕ್ಯೂಸೆಕ್
- ಹೊರಹರಿವು – ನದಿ : 1492 ಕ್ಯೂಸೆಕ್ಸ
- ಹೊರಹರಿವು – ಕಾಲುವೆ : 50 ಕ್ಯೂಸೆಕ್ಸ
- ಒಟ್ಟು ಹೊರಹರಿವು – 1542 ಕ್ಯೂಸೆಕ್
ಬೆಂಗಳೂರಿಗೆ ನಿತ್ಯ ಪೂರೈಕೆ ಆಗುತ್ತಿರುವ ಕಾವೇರಿ ನೀರೆಷ್ಟು?
- ಹಂತ 1- 135 ಎಂಎಲ್ಡಿ
- ಹಂತ 2- 135 ಎಂಎಲ್ಡಿ
- ಹಂತ 3- 270 ಎಂಎಲ್ಡಿ
- ಹಂತ 4(ಪಿ1)- 270 ಎಂಎಲ್ಡಿ
- ಹಂತ 4(ಪಿ2)- 500 ಎಂಎಲ್ಡಿ
- ಸದ್ಯ ನಿತ್ಯ ಪೂರೈಕೆ ಪ್ರಮಾಣ-1450 ಎಂಎಲ್ಡಿ
- ಹಂತ 5- 750 ಎಂಎಲ್ಡಿ.. ಮೇ ತಿಂಗಳ ಹೊತ್ತಿಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ
ಇದನ್ನು ಓದಿ
https://freedomtvlive.com/2024/03/09/it-capital-bengaluru-worst-water-crisis/




