ಕೊಪ್ಪಳ: ಅವೈಜ್ಞಾನಿಕ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರದಿಂದ ಭತ್ತಕ್ಕೆ ಎಫೆಕ್ಟ್ ಆಗುತ್ತಿದೆ. ಭತ್ತದ ನಾಡು ಗಂಗಾವತಿ ಜನರಿಗೆ ಇದು ಆತಂಕಕಾರಿ ಸುದ್ದಿ.ಗಂಗಾವತಿಯಲ್ಲಿ ಬೆಳೆದ ಅಕ್ಕಿ ಬಳಸಿದರೆ ಬರುತ್ತಾ ಕ್ಯಾನ್ಸರ್.? ಗಂಗಾವತಿ ತಾ. ಕೆಲ ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್.!ಅಕ್ಕಿ ಬಳಕೆಯಿಂದಲೇ ಕ್ಯಾನ್ಸರ್ ಹೆಚ್ಚಾಗುತ್ತಿದೆಯಾ? ಗಂಗಾವತಿ ಜನರ ಆರೋಗ್ಯದ ಸಮಸ್ಯೆ ಆರೋಗ್ಯದ ವರದಿ ಬಹಿರಂಗ ಪಡಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಕ್ಯಾನ್ಸರ್ಗೆ ರಾಸಾಯನಿಕ ಬಳಕೆ ಕಾರಣ ಎನ್ನುತ್ತಿರುವ ತಜ್ಞರು.
ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎಂ.ವಿ.ರವಿ ಆತಂಕ ದೇಶ ವಿದೇಶದಲ್ಲೂ ಪ್ರಸಿದ್ಧಿ ಗಂಗಾವತಿ ಸೋನಾಮಸೂರಿ ಅಕ್ಕಿ ಗಂಗಾವತಿ ಜೊತೆಗೆ ಸಿಂಧನೂರು, ಸಿರಗುಪ್ಪದಲ್ಲೂ ಕ್ಯಾನ್ಸರ್ ಭೀತಿ.! ಆರೋಗ್ಯದ ಜೊತೆಗೆ ಭೂಮಿಯ ಫಲವತ್ತತೆ ಸಹ ಹಾಳು.
ಭತ್ತದ ನಾಡು ಗಂಗಾವತಿ ಜನರಿಗೆ ಇದು ಆತಂಕಕಾರಿ ಸುದ್ದಿ!
RELATED ARTICLES