ರಾಜ್ಯಾದ್ಯಂತ ಸದ್ದು ಮಾಡಿರುವ ವಕ್ಫ್ ಆಸ್ತಿ ಕಬಳಿಕೆಯ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್‌ನ ಖ್ಯಾತನಾಮರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರೋಪದ ಜೊತೆಗೆ ಕಾಂಗ್ರೆಸ್ ಪಕ್ಷದ ಅತಿರಥ ನಾಯಕರ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
1. ಖಮರೂಲ್ ಇಸ್ಲಾಂ 200 ಎಕರೆಯಷ್ಟು ವಕ್ಫ್ ಭೂಮಿ ಕಬಳಿಕೆ ಆರೋಪ
2. ಎನ್.ಎ ಹ್ಯಾರೀಸ್ ಏರ್ಪೋರ್ಟ್ ರಸ್ತೆಯಲ್ಲಿ 24 ಎಕರೆ ಭೂಮಿ ಕಬಳಿಕೆ
3. ಜಾಫರ್ ಶರೀಫ್ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ವಕ್ಫ್ ಭೂಮಿ
4. ನರಸಿಂಹರಾವ್ ಸೂರ್ಯವಂಶಿ ಬೀದರ್ನಲ್ಲಿ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ
5. ಮಲ್ಲಿಕಾರ್ಜುನ್ ಖರ್ಗೆ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ ಆರೋಪ
6. ಧರ್ಮ ಸಿಂಗ್ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ ಆರೋಪ
7. ಸಿ.ಎಂ ಇಬ್ರಾಹಿಂ ವಕ್ಫ್ ಸಚಿವರಾಗಿದ್ದಾಗ ವ್ಯವಸ್ಥಿತವಾಗಿ ಭೂ ಕಬಳಿಕೆ
8. ತನ್ವೀರ್ ಸೇಠ್ ತನ್ವೀರ್ ಕುಟುಂಬ ಮೈಸೂರಲ್ಲಿ ವಕ್ಪ್ ಭೂಮಿ ಕಬಳಿಕೆ