ಬಿಗ್ ಬಾಸ್ : ಬಿಗ್ 15ನೇ ವಾರದ ನಾಮಿನೇಷನ್ನಲ್ಲಿ ತನಿಷಾ ಅವರು ಕಾತ್ರಿಕ್ ಹೆಸರು ತೆಗೆದುಕೊಂಡಿದ್ದಾರೆ. ಈ ಬಾರಿಯ ನಾಮಿನೇಷನ್ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು ಸ್ಪರ್ಧಿಯ ಹೆಸರಿನ ಫೋಟೋವನ್ನು ಸುಡಬೇಕಿತ್ತು. ಈ ವೇಳೆ ತನಿಷಾ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್10 ರಲ್ಲಿ 15ನೇ ವಾರದ ನಾಮಿನೇಷನ್ನಲ್ಲಿ ತನಿಷಾ.
ಕಾರ್ತಿಕ್ ಮಹೇಶ್ ಹಾಗೂ ತನಿಷಾ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ದಿನ ಕಳೆದಂತೆ ಈ ಫ್ರೆಂಡ್ಶಿಪ್ ಮಾಸುತ್ತಿದೆ. ಈಗ 15ನೇ ವಾರದ ನಾಮಿನೇಷನ್ನಲ್ಲಿ ತನಿಷಾ ಅವರು ಕಾರ್ತಿಕ್ ಹೆಸರು ತೆಗೆದುಕೊಂಡಿದ್ದಾರೆ. ಈ ಬಾರಿಯ ನಾಮಿನೇಷನ್ನಲ್ಲಿ ತಾವು ಸೂಚಿಸುವ ಸ್ಪರ್ಧಿಯ ಹೆಸರಿನ ಫೋಟೋವನ್ನು ಸುಡಬೇಕಿತ್ತು. ಈ ವೇಳೆ ತನಿಷಾ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡಿದ್ದಾರೆ. ಕಳೆದ ವಾರ ಕಾರ್ತಿಕ್ ಅವರು ತನಿಷಾ ಹೆಸರನ್ನು ನಾಮಿನಢಷನ್ಗೆ ತೆಗೆದುಕೊಂಡಿದ್ದರು.