Big Boss : ಯೋಗ್ಯತೆ ಇದ್ದರೆ ಎದೆಗೆ ಒದ್ದು ನೋಡು ಎಂದು ವಿನಯ್ ಜೋರಾಗಿ ತನೀಷಾಗೆ ಆವಾಜ್ ಹಾಕಿದ್ದಾರೆ.ಕಲರ್ಸ್ ಕನ್ನಡ ಹಾಗೂ ಜಿಯೊ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದ್ದರು. ಈಗ ದೊಡ್ಮನೆಯಲ್ಲಿ ಅವರು ಮತ್ತೆ ಫಾರ್ಮ್ಗೆ ಮರಳಿದ್ದಾರೆ. ತಮ್ಮ ಬೆಲೆಯಲ್ಲಿ ನಿಗದಿ ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಕೆಲವರು ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ವಿನಯ್, ಕಾರ್ತೀಕ್, ಸಂಗೀತಾ ಹಾಗೂ ತನಿಷಾ ಮಧ್ಯೆ ಕಿತ್ತಾಟ ನಡೆದಿದೆ. ಯೋಗ್ಯತೆಯ ವಿಚಾರವನ್ನು ತನಿಷಾ ಮಾತನಾಡಿದ್ದಾರೆ. ಯೋಗ್ಯತೆ ಇದ್ದರೆ ಎದೆಗೆ ಒದ್ದು ನೋಡು ಎಂದು ವಿನಯ್ ಜೋರಾಗಿ ತನೀಷಾಗೆ ಆವಾಜ್ ಹಾಕಿದ್ದಾರೆ.
